Astrology: ಇನ್ನು ಎರಡು ವರ್ಷ ಈ ರಾಶಿಗಳೇ ಕಿಂಗ್- ತಡೆಯಲು ಆಗಲ್ಲ. ದಿಡೀರ್ ಶ್ರೀಮಂತರು ಆಗುತ್ತಾರೆ. ಮುಟ್ಟಿದೆಲ್ಲಾ ಚಿನ್ನ.
Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹದ ಸ್ಥಾನ ಬದಲಾವಣೆ ಕೂಡ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ..ಅದರಲ್ಲೂ ಕೇತು ಗ್ರಹವನ್ನು ಕ್ರೂರ ಗ್ರಹ ಎಂದು ಕರೆಯುತ್ತಾರೆ. ಈ ಕೇತು ಗ್ರಹದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬಿದ್ದರೆ, ಅದು ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ಈಗ ಕೇತು ಗ್ರಹದ ಸ್ಥಾನ ಬದಲಾವಣೆ ಆಗಲಿದೆ, 2023ರ ಆಕ್ಟೊಬರ್ ನಲ್ಲಿ ಕೇತು ತುಲಾ ರಾಶಿಯನ್ನು ಪ್ರವೇಶಿಸಲಿದ್ದು, ಇದರಿಂದ ಕೆಲವು ರಾಶಿಗಳ ಅದೃಷ್ಟ ಬದಲಾಗಿ, ಅವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಕರ ರಾಶಿ :- ಈ ವೇಳೆ ನಿಮ್ಮ ರಾಶಿಯ ಶ್ರಮ ಜಾಸ್ತಿಯಾಗುತ್ತದೆ.. ಮಂಗಳಕರ ಕಾರ್ಯಗಳನ್ನು ಅಯೋಜಿಸುತ್ತೀರಿ, ಹೊರದೇಶಕ್ಕೆ ಹೋಗಬೇಕು ಎಂದುಕೊಂಡಿರುವವರಿಗೆ ಆಸೆ ಪೂರೈಸುತ್ತದೆ. ಈ ವೇಳೆ ನೀವು ಲಾಭ ಪಡೆಯುತ್ತೀರಿ. ಇದನ್ನು ಓದಿ..Horoscope: ಒಂದಲ್ಲ ಎರಡಲ್ಲ 18 ತಿಂಗಳು ಈ ರಾಶಿಗಳು ಅದೃಷ್ಟ ಬಿಟ್ಟರೆ ಬೇರೆ ಇಲ್ಲ. ಮುಟ್ಟಿದೆಲ್ಲಾ ಚಿನ್ನ ಆಗೋ ಸಮಯ.
ಧನು ರಾಶಿ :- ಈ ವೇಳೆ ನಿಮ್ಮ ಸಂತೋಷ ಹೆಚ್ಚಾಗುತ್ತದೆ. ಈ ವೇಳೆ ನೀವು ಕಾರ್ ಅಥವಾ ಭೂಮಿ ಖರೀದಿ ಮಾಡಬಹುದು. ಈ ವೇಳೆ ನಿಮ್ಮ ಜೀವನದ ಸೌಲಭ್ಯಗಳು ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
ಸಿಂಹ ರಾಶಿ :- ಈ ವರ್ಷ ನಿಮಗೆ ಹೆಚ್ಚು ಲಾಭವಾಗುತ್ತದೆ. ನಿರೀಕ್ಷಿಗೆ ತಕ್ಕ ಹಾಗೆ ಯಶಸ್ಸು ಪಡೆಯುತ್ತೀರಿ. ಉದ್ಯೋಗದಲ್ಲಿ ನಿಮ್ಮ ಇಷ್ಟದ ಹಾಗೆ ಯಶಸ್ಸು ಸಿಗುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಈ ವೇಳೆ ದೈಹಿಕವಾಗಿ ನೋವು ಹಾಗೂ ಮಾನಸಿಕ ತೊಂದರೆ ಅನುಭವಿಸಬಹುದು. ಇದನ್ನು ಓದಿ..Horoscope: ಕರ್ಕಾಟಕ ರಾಶಿಯಲ್ಲಿ ಬುಧ ಗ್ರಹದ ಸಂಕ್ರಮಣ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ತಡೆದುಕೊಳ್ಳಲಾಗದ ಸಂಪತ್ತು
ಮಕರ ರಾಶಿ :- ಈ ಸಮಯದಲ್ಲಿ ನಿಮ್ಮ ಶ್ರಮ ಜಾಸ್ತಿ ಇರುತ್ತದೆ, ಹೊರದೇಶಕ್ಕೆ ಹೋಗುವ ಅವಕಾಶ ಸಿಗಬಹುದು, ನಿಮ್ಮ ಆಸೆ ಪೂರೈಸುತ್ತದೆ. ಈ ವೇಳೆ ವಿತ್ತೀಯ ಲಾಭ ಪಡೆಯುತ್ತೀರಿ. ಇದನ್ನು ಓದಿ..Maruti Suzuki: ಬೈಕ್ ನಂತೆ ಮೈಲೇಜ್ ನೀಡುವ ಕಾರನ್ನು ಬಿಡುಗಡೆಗೊಳಿಸಿದ ಮಾರುತಿ- ಆದ್ರೂ ಸ್ವಿಫ್ಟ್ ರೀತಿಯ ಲುಕ್.ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Comments are closed.