Mahendra Singh Dhoni: ಭಾರತದ ಭವಿಷ್ಯದ ಮಹೇಂದ್ರ ಸಿಂಗ್ ಧೋನಿ ! ತಂಡಕ್ಕೆ ಸಿಕ್ಕೇ ಬಿಟ್ಟ ಮತ್ತೊಬ್ಬ ಧೋನಿ.

fans calling this players as next mahendra singh dhoni

Mahendra Singh Dhoni: ಕ್ರಿಕೆಟ್(Cricket) ಅನ್ನು ಆಂಗ್ಲರು ಕಂಡುಹಿಡಿದಿರಬಹುದು ಆದರೆ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಿರುವುದು ನಮ್ಮ ಭಾರತೀಯ ಕ್ರಿಕೆಟ್ ತಂಡ ಹಾಗೂ ಭಾರತೀಯ ಕ್ರಿಕೆಟ್ ಸಂಸ್ಥೆ ಎಂದು ಹೇಳುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ ಆಗುತ್ತದೆ. ಈಗಾಗಲೇ ಎರಡು ಬಾರಿ ಏಕದಿನ ವಿಶ್ವಕಪ್ ಒಂದು ಟಿ20 ವಿಶ್ವಕಪ್ ಚಾಂಪಿಯನ್ ಟ್ರೋಫಿ ಸೇರಿದಂತೆ ಟೆಸ್ಟ್ ಟ್ರೋಫಿ ಅನ್ನು ಕೂಡ ಭಾರತ ಗೆದ್ದುಕೊಂಡಿದೆ. ಆದರೆ ಈ ರೀತಿಯ ಪ್ರಮುಖ ಐಸಿಸಿ ಟೂರ್ನಮೆಂಟ್(ICC Tournament) ಗಳನ್ನು ಗೆದ್ದಿರುವುದು ಭಾರತ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಎನ್ನುವುದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು.

fans calling this players as next mahendra singh dhoni
fans calling this players as next mahendra singh dhoni

ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ರವರು ಆರಂಭಿಕ ದಿನಗಳಲ್ಲಿ ಸಾಕಷ್ಟು ಪ್ರಯತ್ನಪಟ್ಟಿದ್ದರು ಕೂಡ ಭಾರತ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಆದರೆ ನಂತರ ಒಮ್ಮೆ ಸೆಲೆಕ್ಟ್ ಆದಮೇಲೆ ಅವರೇ ಬೇಡ ಎಂದರು ಕೂಡ ಅವರನ್ನು ಬಿಸಿಸಿಐ(BCCI) ಹೊರಗೆ ಹೋಗಲು ಬಿಡಲಿಲ್ಲ. ಧೋನಿಯವರ ನಾಯಕತ್ವದಲ್ಲಿ ಬಿಸಿಸಿಐ ಕೂಡ ಅವರ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಿತ್ತು ಯಾಕೆಂದರೆ ಅವರು ನಾಯಕನಾಗಿ ಮಾಡಿರುವಂತಹ ಸಾಧನೆಗಳು. ಅವರಂತಹ ಒಬ್ಬ ನಾಯಕ ನಮ್ಮ ಭಾರತ ಕ್ರಿಕೆಟ್ ತಂಡವನ್ನು ದಶಕಗಳಿಗಿಂತಲೂ ಅಧಿಕಕಾಲ ಆಳಿದ್ದರೂ ಎಂಬುದು ನಿಜಕ್ಕೂ ಕೂಡ ಅವಿಸ್ಮರಣೀಯ ನೆನಪು. ಇದನ್ನು ಓದಿ..Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು.

ಭಾರತೀಯ ಕ್ರಿಕೆಟ್ ನಿಂದ ಅವರು ದೂರವಾಗಿ ಈಗಾಗಲೇ ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಇಂದಿಗೂ ಅವರನ್ನು ವಿಶ್ವದ ಬೆಸ್ಟ್ ಫಿನಿಶರ್ ಎಂಬುದಾಗಿ ಕರೆಯಲಾಗುತ್ತದೆ. ಧೋನಿ(Dhoni) ಅವರ ನಂತರ ಅವರ ಸ್ಥಾನವನ್ನು ತುಂಬ ಬಲ್ಲಂತಹ ಆಟಗಾರ ಯಾರು ಕೂಡ ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕಿಲ್ಲ ಎನ್ನುವುದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ. ಆದರೆ ಕೆಲವೊಂದು ಆಟಗಾರರು ಐಪಿಎಲ್ ಮೂಲ ಅವರಲ್ಲಿ ಒಬ್ಬರನ್ನು ನಾವು ಇಲ್ಲಿ ಗುರುತಿಸಬಹುದಾಗಿದೆ. ಹಾಗಿದ್ದರೆ ಬನ್ನಿ ಆ ಆಟಗಾರ ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಆಟಗಾರ ಕೂಡ ಧೋನಿ ಅವರ ಹಾಗೆ ಮಾಧ್ಯಮ ವರ್ಗದ ಬಡ ಕುಟುಂಬದಲ್ಲಿ ಜನಿಸಿದ್ದು ಕ್ರಿಕೆಟ್ ಆಗಬೇಕು ಎನ್ನುವಂತಹ ಆಸೆಯಿಂದ ಸಾಕಷ್ಟು ಕೂಡ ಆರಂಭಿಕ ದಿನಗಳಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಹಾಗೂ ವಾಶ್ರೂಮ್ ಕ್ಲೀನ್ ಮಾಡುವುದಕ್ಕೆ ಕೂಡ ಅವರನ್ನು ಕರೆಯಲಾಗಿತ್ತು ಎನ್ನುವುದಾಗಿ ಸಂದರ್ಶನದಲ್ಲಿ ಅವರೇ ಹೇಳಿಕೊಳ್ಳುತ್ತಾರೆ. ಆದರೆ ಒಮ್ಮೆ ಕೊಲ್ಕತ್ತಾ ನೈಟ್ ರೈಡರ್ಸ್(KKR) ತಂಡವನ್ನು ಸೇರಿದ ನಂತರ ಮತ್ತೆ ಅವರು ತಮ್ಮ ಕ್ರಿಕೆಟ್ ಜರ್ನಿಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಈಗಾಗಲೇ ನಾವು ಯಾರ ವಿಚಾರದ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂಬುದಾಗಿ ನಿಮಗೆ ತಿಳಿದಿರಬಹುದು. ಇದನ್ನು ಓದಿ..ABD: ಎಬಿಡಿ ರವರಂತಹ ಟಾಪ್ ಆಟಗಾರನ ನಿದ್ದೆ ಗೆಡಿಸಿದ ಟಾಪ್ ಮೂವರು ಬೌಲರ್ ಗಳು- ಇವರೇ ನೋಡಿ, ಅವರನ್ನು ಹೆಚ್ಚು ಕಾದಿದ್ದು.

ಕರೆಕ್ಟಾಗಿ ಗೆಸ್ ಮಾಡಿದ್ದೀರಾ. ನಾವು ಮಾತನಾಡುತ್ತಿರುವುದು ರಿಂಕು ಸಿಂಗ್(Rinku Singh) ಅವರ ಬಗ್ಗೆ. ಐಪಿಎಲ್ ನಲ್ಲಿ ಕೆಕೆಆರ್ ತಂಡದ ಪರವಾಗಿ ಅವರು ಬಹುತೇಕ ಎಲ್ಲಾ ಮ್ಯಾಚ್ಗಳಲ್ಲಿ ಕೂಡ ಕೊನೆಯ ರೋಚಕ ಕ್ಷಣದಲ್ಲಿ ಬೆಸ್ಟ್ ಫಿನಿಶ್ ನೀಡುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸಾಗಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಐಪಿಎಲ್ ನಲ್ಲಿ ಈ ರೀತಿಯ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸುವ ಮೂಲಕ ಕೆಕೆಆರ್ ತಂಡದ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಯುವ ಆಟಗಾರ ಆಗಿರುವಂತಹ ರಿಂಕು ಸಿಂಗ್ ಅವರ ಮೇಲೆ ಈಗಿನಿಂದಲೇ ಭಾರತೀಯ ಕ್ರಿಕೆಟ್ ತಂಡ ಉತ್ತಮ ಇನ್ವೆಸ್ಟ್ ಮಾಡಿದರೆ ಮುಂದಿನ ದಿನಗಳಲ್ಲಿ ಧೋನಿ ಅವರ ರೀತಿಯಲ್ಲೇ ಭಾರತದ ಪರಿಸ್ಥಿತಿಯಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೀಡುವಂತಹ ಫಿನಿಷರ್ ಆಗಿ ಕಾಣಿಸಿಕೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಇದನ್ನು ಓದಿ..Maruti Suzuki: ಬೈಕ್ ನಂತೆ ಮೈಲೇಜ್ ನೀಡುವ ಕಾರನ್ನು ಬಿಡುಗಡೆಗೊಳಿಸಿದ ಮಾರುತಿ- ಆದ್ರೂ ಸ್ವಿಫ್ಟ್ ರೀತಿಯ ಲುಕ್.ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.