Horoscope: ಒಂದಲ್ಲ ಎರಡಲ್ಲ 18 ತಿಂಗಳು ಈ ರಾಶಿಗಳು ಅದೃಷ್ಟ ಬಿಟ್ಟರೆ ಬೇರೆ ಇಲ್ಲ. ಮುಟ್ಟಿದೆಲ್ಲಾ ಚಿನ್ನ ಆಗೋ ಸಮಯ.
Horoscope: 2023ರ ದ್ವಿತೀಯಾರ್ಧ ಈಗ ಶುರುವಾಗುತ್ತಿದೆ, ಈಗಾಗಲೇ ದೊಡ್ಡ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಿದ್ದು, ಆಕ್ಟೊಬರ್ 30ರಂದು ಮಧ್ಯಾಹ್ನ 12:30ಕ್ಕೆ ರಾಹು ಗ್ರಹವು ಮೀನ ರಾಶಿಗೆ ಪ್ರವೇಶ ಮಾಡಲಿದೆ, ರಾಹು ಗ್ರಹದ ಈ ಸ್ಥಾನ ಬದಲಾವಣೆ ಇಂದ 4 ರಾಶಿಯವರ ಜೀವನವೇ ಬದಲಾಗುತ್ತದೆ. ಈ 4 ರಾಶಿಯವರಿಗೆ ಐಶ್ವರ್ಯ ಹೆಚ್ಚಾಗುತ್ತದೆ. ಇವರ ಬದುಕಿನ ಅದೃಷ್ಟ ಜಾಸ್ತಿಯಾಗುತ್ತದೆ. ಆ 4 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ಈ ವೇಳೆ ಆರ್ಥಿಕ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ಈ ವೇಳೆ ನಿಮ್ಮ ಹಣಕಾಸಿನ ಪರಿಸ್ಥಿತಿ ಬದಲಾಗುತ್ತದೆ. ಕೆಲಸದಲ್ಲಿ ಏಳಿಗೆ ಜೊತೆಗೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಹಾಗೆಯೇ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.. ಇದನ್ನು ಓದಿ..Guru Transit: ಬೇಕಿದ್ರೆ ಬರೆದು ಇಟ್ಕೊಳಿ- ಗುರು ದೆಸೆ ಈ ರಾಶಿಗಳಿಗೆ ಆರಂಭ, ನೀವು ಶ್ರೀಮಂತರಾಗೋದು ಖಚಿತ. ಇನ್ನು ಮುಂದೆ ನೀವೇ ಕಿಂಗ್.
ವೃಷಭ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಹಣಕಾಸಿನ ಲಾಭ ನೀಡುತ್ತದೆ. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಪ್ರಯಾಣ ಮಾಡುವ ಅವಕಾಶ ಸಿಗುತ್ತದೆ. ಈ ಪ್ರಯಾಣದಿಂದ ನಿಮಗೆ ಒಳ್ಳೆಯದು ಆಗುತ್ತದೆ. ವಿದೇಶಕ್ಕೆ ಹೋಗಿಬರುತ್ತೀರಿ, ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ.
ಕರ್ಕಾಟಕ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಈ ರಾಶಿಯವರ ಅದೃಷ್ಟ ಬೆಳಗಿಸಲಿದೆ. ನಿಮ್ಮ ಉದ್ಯೋಗದಲ್ಲಿ ಎತ್ತರಕ್ಕೆ ಹಾರುತ್ತೀರಿ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಕೆಲಸ ಬದಲಾವಣೆ ಮಾಡಲು ಇದು ಸರಿಯಾದ ಸಮಯ. ಹಾಗೆಯೇ ನಿಮ್ಮ ಜವಾಬ್ದಾರಿ ಜಾಸ್ತಿಯಾಗುತ್ತದೆ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.
ತುಲಾ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಜೀವನದಲ್ಲಿ ಹಣಕಾಸಿನ ವಿಷಯದಲ್ಲಿ ಹೆಚ್ಜು ಲಾಭವಾಗುತ್ತದೆ. ಬಹಳ ಸಮಯದಿಂದ ನಿಂತಿದ್ದ ಕೆಲಸಗಳು ಈಗ ಪೂರ್ತಿಯಾಗುತ್ತದೆ. ಎಲ್ಲಾ ಕಡೆಗಳಿಂದ ಹಣ ಸಿಗುತ್ತದೆ. ನಿಯ ಆಫೀಸ್ ಕೆಲಸಗಳಲ್ಲ ಯಶಸ್ಸು ಪಡೆಯುತ್ತೀರಿ, ಮನೆಯಲ್ಲಿ ಎಲ್ಲವೂ ನೆಮ್ಮದಿಯಿಂದ ಇರುತ್ತದೆ. ಇದನ್ನು ಓದಿ..Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.
ಮೀನ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಆಗುವುದು ಈ ರಾಶಿಗೆ, ಇದರಿಂದ ನಿಮಗೆ ಲಾಭ ಜಾಸ್ತಿಯಾಗುತ್ತದೆ.. ಹಾಗೆಯೇ ನಿಮ್ಮ ಆದಾಯ ಕೂಡ ಜಾಸ್ತಿಯಾಗುತ್ತದೆ. ಸಾಲ ಕೊಟ್ಟಿರುವ ಹಮ ವಾಪಸ್ ಬರುತ್ತದೆ.. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ.
Comments are closed.