Honeyrose: ನೋಡಲು ಅಪ್ಸರೆ, ಜನರು ಕೂಡ ಇಷ್ಟ ಪಡುತ್ತಾರೆ, ಆದರೂ ಹನಿರೋಸ್ ರವರಿಗೆ ಅವಕಾಶ ಸಿಗಲ್ಲ. ಯಾಕೆ ಗೊತ್ತೇ?

why honerose is not getting offers

Honeyrose: ನಟಿ ಹನಿ ರೋಸ್ (Honeyrose) ಅವರಿಗೆ ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ, ಹನಿ ರೋಸ್ ಅವರು ಮೂಲತಃ ಮಲಯಾಳಂ ಚಿತ್ರರಂಗದ ನಟಿಯಾಗಿದ್ದು, ಮಲಯಾಳಂ ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ನಂತರ ಇವರು ತೆಲುಗಿನಲ್ಲಿ ವಿವರಸಿಂಹ ರೆಡ್ಡಿ (Veerasimha Reddy) ಸಿನಿಮಾದಲ್ಲಿ ನಟಿಸುವ ಮೂಲಕ ಹನಿ ರೋಸ್ (Honeyrose) ಅವರಿಗೆ ಬೇಡಿಕೆ ಹೆಚ್ಚಾಯಿತು. ಈ ಸಿನಿಮಾದಲ್ಲಿ ಬಾಲಯ್ಯ (Balayya) ಅವರೊಡನೆ ಹನಿ ರೋಸ್ (Honeyrose) ಅವರ ಅಭಿನಯವನ್ನು ಸಿನಿಪ್ರಿಯರು ಮೆಚ್ಚಿಕೊಂಡರು.

why honerose is not getting offers | Honeyrose: ನೋಡಲು ಅಪ್ಸರೆ, ಜನರು ಕೂಡ ಇಷ್ಟ ಪಡುತ್ತಾರೆ, ಆದರೂ ಹನಿರೋಸ್ ರವರಿಗೆ ಅವಕಾಶ ಸಿಗಲ್ಲ. ಯಾಕೆ ಗೊತ್ತೇ?
Honeyrose: ನೋಡಲು ಅಪ್ಸರೆ, ಜನರು ಕೂಡ ಇಷ್ಟ ಪಡುತ್ತಾರೆ, ಆದರೂ ಹನಿರೋಸ್ ರವರಿಗೆ ಅವಕಾಶ ಸಿಗಲ್ಲ. ಯಾಕೆ ಗೊತ್ತೇ? 2

ಈ ಕ್ರೇಜ್ ಇಂದ ಹನಿ ರೋಸ್ (Honeyrose) ಅವರನ್ನು ಹಲವು ಕಾರ್ಯಕ್ರಮಗಳಿಗೆ ಇನ್ವೈಟ್ ಮಾಡಲಾಗುತ್ತಿದೆ. ಹಲವು ಶಾಪಿಂಗ್ ಮಾಲ್ ಓಪನಿಂಗ್, ಜ್ಯುವೆಲರಿ ಸ್ಟೋರ್ ಓಪನಿಂಗ್, ಐಸ್ ಕ್ರೀಮ್ ಪಾರ್ಲರ್ ಓಪನಿಂಗ್ ಹೀಗೆ ಸಾಕಷ್ಟು ಕಾರ್ಯಕ್ರಮಕ್ಕೆ ಹನಿ ರೋಸ್ (Honeyrose) ಅವರನ್ನು ಕರೆಯಲಾಗುತ್ತಿದೆ. ಹನಿ ರೋಸ್ (Honeyrose) ಅವರಿಗೆ ಹೆಚ್ಚು ಅಭಿಮಾನಿಗಳಿದ್ದು ಅವರನ್ನು ನೋಡುವ ಸಲುವಾಗಿಯೇ, ಜನರು ಕೂಡ ಈ ಎಲ್ಲಾ ಕಾರ್ಯಕ್ರಮಗಳಿಗೆ ಬರುತ್ತಿದ್ದಾರೆ. ದಿನೇ ದಿನೇ ಹನಿ ರೋಸ್ (Honeyrose) ಅವರಿಗೆ ಇರುವ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಓದಿ..Sara Ali Khan: ದೇವಸ್ಥಾನಕ್ಕೆ ಹೋಗಿದ್ದಕ್ಕೆ ಟ್ರೊಲ್ ಮಾಡುವವರಿಗೆ ಸಾರ ಅಲಿ ಖಾನ್ ಗಟ್ಟಿಯಾಗಿ ನಿಂತು ಹೇಳಿದ್ದೇನು ಗೊತ್ತೇ?? ಭೇಷ್ ಎಂದಿದ್ದು ಯಾಕೆ ಗೊತ್ತೇ?

ಹನಿ ರೋಸ್ (Honeyrose) ಅವರನ್ನು ಕಂಡರೆ ಅಭಿಮಾನಿಗಳಿಗೆ ಇಷ್ಟರ ಮಟ್ಟಿಗೆ ಕ್ರೇಜ್ ಇದೆ, ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಬಾಲಯ್ಯ ಅವರ ಎದುರು ಹನಿ ರೋಸ್ (Honeyrose) ಅವರ ಅಭಿನಯ ಅದ್ಭುತವಾಗಿತ್ತು ಎಂದೇ ಹೇಳಬಹುದು. ಸೋಷಿಯಲ್ ಮೀಡಿಯಾದಲ್ಲಿ ಸಹ ಸಾಕಷ್ಟು ಫೋಟೋಸ್ ಗಳನ್ನು ಪೋಸ್ಟ್ ಮಾಡುತ್ತಾರೆ, ಇವರ ಒಂದೊಂದು ಫೋಟೋಸ್ ಗಳು ಕೂಡ ವೈರಲ್ ಆಗುತ್ತದೆ. ಇಷ್ಟೆಲ್ಲಾ ಕ್ರೇಜ್ ಇದ್ದರು ಸಹ ಹನಿರೋಸ್ (Honeyrose) ಅವರಿಗೆ ಹೇಳಿಕೊಳ್ಳುವಂಥ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ.

ಈ ಹಿಂದಿನ ಎರಡು ವರ್ಷಗಳಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಕ್ರೇಜ್ ಗಳಿಸಿಕೊಂಡಿರುವ ಹನಿ ರೋಸ್ (Honeyrose) ಅವರು, ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಬಹಳಷ್ಟು ವರ್ಷಗಳೇ ಕಳೆದಿದೆ. ಹನಿ ರೋಸ್ (Honeyrose) ಅವರು ನಿಜಕ್ಕೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, 2005ರಲ್ಲಿ ಮಲಯಾಳಂ ಸಿನಿಮಾ ಮೂಲಕ, ತೆಲುಗಿನಲ್ಲಿ 2014ರಲ್ಲಿ ವರುಣ್ ಸಂದೇಶ್ (Varun Sandesh) ಅವರೊಡನೆ ಸಾಕ್ಷಿಗಾ ಸಿನಿಮಾದಲ್ಲಿ ನಟಿಸಿದರು. ಆದರೆ ಈ ಸಿನಿಮಾ ಅವರಿಗೆ ಅಂಥ ಯಶಸ್ಸು ತಂದುಕೊಡಲಿಲ್ಲ. ಹಾಗಾಗಿ ಹನಿ ರೋಸ್ (Honeyrose) ಅವರು ತೆಲುಗಿನಲ್ಲಿ ಅಷ್ಟಾಗಿ ಮುಂದುವರೆಯಲಿಲ್ಲ, ಮಲಯಾಳಂ ಸಿನಿಮಾಗಳಲ್ಲಿಯೇ ನಟಿಸಿದರು. ಇದನ್ನು ಓದಿ..Modi Scheme: ಇಡೀ ದೇಶದಲ್ಲಿ ಇರುವ ಮಹಿಳೆಯರಿಗೆ ಕೇಂದ್ರದಿಂದ 5000 ಸಹಾಯಧನ- ಅರ್ಜಿ ಸಲ್ಲಿಸಿದರೆ ಅಕೌಂಟಿಗೆ ಬರಲಿದೆ.

ತೆಲುಗಿಗೆ ಇವರು ಕಂಬ್ಯಾಕ್ ಮಾಡಿದ್ದು, ವೀರಸಿಂಹ ರೆಡ್ಡಿ ಸಿನಿಮಾ ಮೂಲಕ, ಈ ಸಿನಿಮಾ ನಂತರ ಹನಿ ರೋಸ್ (Honeyrose) ಅವರಿಗೆ ಬಹಳ ಕ್ರೇಜ್ ಇದ್ದರು ಸಹ ಸಹ ಆಕೆಗೆ ಅವಕಾಶ ಸಿಗುತ್ತಿಲ್ಲ. ಇದಕ್ಕೆ ಕಾರಣ ಹನಿರೋಸ್ (Honeyrose) ಅವರು ಭಾರಿ ಸಂಭಾವನೆಯನ್ನು ಬೇಡಿಕೆ ಇಟ್ಟಿದ್ದಾರಂತೆ. ಒಂದು ವೇಳೆ ಇಷ್ಟೇ ಬೇಡಿಕೆ ಮುಂದುವರೆದರೆ, ಆಕೆ ವೃತ್ತಿ ಜೀವನದಲ್ಲಿ ಇನ್ನು ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ ಎನ್ನುತ್ತಿದೆ ಟಾಲಿವುಡ್. ಇದನ್ನು ಓದಿ..Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.

Comments are closed.