SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ.

now sbi customer can withdraw money using yono app

SBI: ನಮ್ಮ ದೇಶದ ಖ್ಯಾತ ಬ್ಯಾಂಕ್ ಗಳಲ್ಲಿ ಒಂದು SBI, ಈ ಬ್ಯಾಂಕ್ ತಮ್ಮ ಗ್ರಾಹಕರಿಗೆ ಹಲವು ಸೇವೆಗಳನ್ನು ನೀಡುತ್ತಿದೆ. ಹೊಸ ಸೇವೆಗಳ ಮೂಲಕ ಗ್ರಾಹಕರಿಗೆ ಕೆಲಸಗಳನ್ನು ಸುಲಭ ಮಾಡಿಕೊಡುತ್ತಿದೆ. ನಮಗೆಲ್ಲ ಗೊತ್ತಿರುವ ಹಾಗೆ ಈಗ ಎಲ್ಲವೂ ಡಿಜಿಟಲೀಕರಣ ಆಗತ್ತಿದೆ. ಇದರಿಂದ ಹಣದ ವಹಿವಾಟು ಕೂಡ ಸುಲಭವಾಗಿ ನಡೆಯುತ್ತಿದೆ. ಇದರೊಂದಿಗೆ ಈಗ SBI ಮತ್ತೊಂದು ಹೊಸ ಸೇವೆ ತಂದಿದೆ.

now sbi customer can withdraw money using yono app | SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ.
SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ. 2

ಎಟಿಎಂ ನಲ್ಲಿ ಹಣ ಪಡೆಯಲು ಡೆಬಿಟ್ ಕಾರ್ಡ್ ಇರಲೇಬೇಕಿತ್ತು, ಆದರೆ ಇನ್ನುಮುಂದೆ SBI ತಮ್ಮ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಇಲ್ಲದೆಯೇ ATM ಇಂದ ಹಣ ಪಡೆಯುವ ಸೌಲಭ್ಯ ನೀಡುತ್ತಿದೆ. ಇದಕ್ಕಾಗಿ SBI ಸಂಸ್ಥೆಯು ತಮ್ಮ ಗ್ರಾಹಕರಿಗೆ YONO ಆಪ್ ನಲ್ಲಿ ಹೊಸ ಅಪ್ಡೇಟ್ ತಂದಿದೆ. YONO ಆಪ್ ನಲ್ಲಿ UPI ಫೀಚರ್ ಅನ್ನು ತಂದಿದೆ. ಈಗ ಎಲ್ಲರೂ ಯುಪಿಐ ಬಳಸುತ್ತಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳು, ಯುವ ಪೀಳಿಗೆಯವರು, ಎಲ್ಲರೂ ಕೂಡ UPI ಮೂಲಕ ಹಣದ ವಹಿವಾಟು ನಡೆಸುತ್ತಿದ್ದಾರೆ. ಇದನ್ನು ಓದಿ..Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು.

ಇವರಿಗೆಲ್ಲಾ ದಿನನಿತ್ಯದ ವ್ಯವಹಾರ ನಡೆಯುವುದು UPI ಮೂಲಕವೇ, ಹಾಗಾಗಿ ಗ್ರಾಹರಿಗೆ ಸುಲಭ ಆಗುವ ಹಾಗೆ YONO ಆಪ್ ನಲ್ಲಿ ಸ್ಕ್ಯಾನ್ ಅಂಡ್ ಪೇ ಆಯ್ಕೆಯನ್ನು ತರಲಾಗುತ್ತಿದೆ. ಬೇರೆ ಎಲ್ಲಾ ಬ್ಯಾಂಕ್ ಗಳು ಕೂಡ ಇಂಥ ಸೇವೆ ಕೊಡಬೇಕು ಎಂದು ಪ್ಲಾನ್ ಮಾಡಿದ್ದು, YONO ಆಪ್ ನಲ್ಲಿ ಈ ಸೇವೆ ಹೇಗಿರುತ್ತದೆ ಎಂದು ತಿಳಿಸುತ್ತೇವೆ ನೋಡಿ..ಈ ಹೊಸ ಫೀಚರ್ ಹೆಸರು ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾ (ICCW) ಆಗಿದೆ..

ಇದು ಹೊಸದಾದ UPI ಫೀಚರ್ ಆಗಿರಲಿದ್ದು, ಈ ಫೀಚರ್ UPI ನ ಸಪೋರ್ಟ್ ಇಂದ ಭಾರತದ ಎಲ್ಲಾ ATM ಗಳಲ್ಲಿ ಕೆಲಸ ಮಾಡುತ್ತದೆ. ಈ ಹೊಸ ಫೀಚರ್ ನ ಸೌಲಭ್ಯ ಬೇಕು ಎಂದರೆ ಗ್ರಾಹಕರು, YONO ಆಪ್ ನ ಲೇಟೆಸ್ಟ್ ವರ್ಷನ್ ಬಳಸುತ್ತಿರಬೇಕು, ಹಾಗೆಯೇ ರಿಜಿಸ್ಟರ್ ಆಗಿರುವ UPI ID ಇರಬೇಕು..ಈ ಮೂಲಕ ನೀವು ಸುಲಭವಾಗಿ ಹಣಕಾಸಿನ ವಹಿವಾಟು ನಡೆಸಬಹುದು. ATM ಕಾರ್ಡ್ ಇಲ್ಲದೆ ಹಣದ ವಹಿವಾಟು ನಡೆಸುವ ಆಯ್ಕೆ ಇರುವುದು ಇದೇ ಮೊದಲ ಸಾರಿ ಅಲ್ಲ. ಈ ಮೊದಲು ಕೂಡ ಡೆಬಿಟ್ ಕಾರ್ಡ್ ಇಲ್ಲದೆಯೇ ATM ಇಂದ ಹಣ ಪಡೆಯಬಹುದಿತ್ತು.. ಇದನ್ನು ಓದಿ..Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

ಆದರೆ ಈಗ UPI ಮೂಲಕ ATM ಇಂದ ಹಣ ಪಡೆಯುವ ಅಯ್ಕೆಯನ್ನು ತರಲಾಗಿದೆ. ಈ ಸೇವೆ ಪಡೆಯಲು ಮೊದಲು ನೀವು SBI YONO ಆಪ್ ಓಪನ್ ಮಾಡಬೇಕು. ಅದರಲ್ಲಿ Cash Withdrawal ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಈಗ ನಿಮಗೆ ಎಷ್ಟು ಹಣ ಬೇಕು ಎಂದು ಎಂಟ್ರಿ ಮಾಡಿ, ಹಾಗೆಯೇ ನಿಮ್ಮ ಹತ್ತಿರ ಇರುವ ATM ಆಯ್ಕೆ ಮಾಡಿ, ಈಗ QR ಕೋಡ್ ಬರುತ್ತದೆ. ಈ QR ಕೋಡ್ ಅನ್ನು ನೀವು ATM ನಲ್ಲಿ ಸ್ಕ್ಯಾನ್ ಮಾಡಿ. ಆಗ ATM ನಲ್ಲಿ ನಿಮ್ಮ UPI ಐಡಿ ಮತ್ತು ಪಿನ್ ಸಿಗುತ್ತದೆ. ಈ ಎರಡನ್ನು ಹಾಕಿದ ನಂತರ, ATM ಇಂದ ನಿಮಗೆ ಹಣ ಸಿಗುತ್ತದೆ.. ಇದನ್ನು ಓದಿ..Harley Davidson: ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಇರುವ ಟಾಪ್ 5 ವಿಶೇಷತೆ, ಬೆಲೆ ಹಾಗೂ ವಿವರಣೆ.

Comments are closed.