Film News: ಇದೆಂತಹ ಕಾಲ ಬಂತಪ್ಪ: ನೇರವಾಗಿ ನಟನನ್ನೇ ರಾತ್ರಿ ಮನೆಗೆ ಬಾ ಅವಕಾಶ ಕೊಡುತ್ತೇನೆ ಎಂದ ನಟಿ: ಮನೆಗೆ ಹೋಗಿ, ಪಲ್ಲಂಗ ಹತ್ತಿದರೆ ಮಾತ್ರ ಅವಾಕಾಶ.
Film News: ಸಿನಿಮಾ ಇಂಡಸ್ಟ್ರಿಯಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವ ವಿಷಯ ತಾಂಡವ ಆಡುತ್ತಲೇ ಇದೆ. ಇಲ್ಲಿಗೆ ಬರುವ ಪ್ರತಿಯೊಬ್ಬರು ಕೂಡ ಕ್ಯಾಸ್ಟಿಂಗ್ ಕೌಚ್ ಇಂದ ತೊಂದರೆ ಅನುಭವಿಸಿದ್ದಾರೆ. ಈಗ ಕಲಾವಿದರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಬಹಳಷ್ಟು ನಟಿಯರು ಕ್ಯಾಸ್ಟಿಂಗ್ ಕೌಚ್ ಇಂದ ತಮಗೆ ಆದ ನೋವು ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಆಗುತ್ತಿರುವುದು ಕೇವಲ ಹೆಣ್ಣಿಗೆ ಮಾತ್ರವಲ್ಲ, ಪುರುಷರಿಗೂ ನಡೆಯುತ್ತಿದೆ. ವಿಲ್ಲನ್ ಪಾತ್ರಗಳಿಂದ ಫೇಮಸ್ ಆಗಿರುವ ಒಬ್ಬ ಖ್ಯಾತ ನಟನಿಗೂ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿದೆ.
ವಿಲ್ಲನ್ ಆಗಿ ನಟಿಸುತ್ತಿರುವ ಈ ಕಲಾವಿದನಿಗೆ ಸ್ಟಾರ್ ಹೀರೋಯಿನ್ ಇಂದಲೇ ಆ ಸಮಸ್ಯೆ ಆಗಿತ್ತಂತೆ. ಆ ನಟ ಮತ್ಯಾರು ಅಲ್ಲ, ಭೋಜ್ ಪುರಿ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡು, ಸೌತ್ ನಲ್ಲಿ ವಿಲ್ಲನ್ ಪಾತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟ ರವಿ ಕಿಶನ್. ಇವರು ತೆಲುಗಿನ ರೇಸ್ ಗುರ್ರಂ ಸಿನಿಮಾದಲ್ಲಿ ವಿಲ್ಲನ್ ಆಗಿ ಅಬ್ಬರಿಸಿದ್ದರು. ಅಷ್ಟೇ ಅಲ್ಲರೆ, ಯುಪಿ ಕ್ಷೇತ್ರದಿಂದ ಎಲೆಕ್ಷನ್ ಗೆದ್ದು, ಸಂಸದರು ಆಗಿದ್ದಾರೆ ರವಿ ಕಿಶನ್. ಇವರು ಇತ್ತೀಚೆಗೆ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು, ಬಹಳಷ್ಟು ಹುಡುಗರಿಗೂ ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದಿದ್ದಾರೆ. ಇದನ್ನು ಓದಿ..Kannada News: ಅಪ್ಪು ಹೆಸರಿನಲ್ಲಿ ಆಂಬುಲೆನ್ಸ್ ಕೊಟ್ಟೆ ಎಂದು ಬಿಲ್ಡ್ ಅಪ್ ಕೊಡುತ್ತಿರುವ ಪ್ರಕಾಶ್ ರಾಜ್, ಆಂಬುಲೆನ್ಸ್ ಗೆ ನಿಜಕ್ಕೂ ಹಣ ಕೊಟ್ಟಿದ್ದು ಯಾರು ಗೊತ್ತೇ? ನಟನಿಗೆ ಇದು ಬೇಕಿತ್ತಾ??
“ಚಿತ್ರರಂಗದಲ್ಲಿ ನನಗೂ ಕೂಡ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿದೆ. ನಾನು ಆ ಸಮಸ್ಯೆ ಎದುರಿಸಿದ್ದೇನೆ, ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಒಬ್ಬರು ಸ್ಟಾರ್ ಹೀರೋಯಿನ್ ಮನೆಗೆ ಬರಲು ಇಂವೈಟ್ ಮಾಡಿದ್ದರು. ರಾತ್ರಿ ಸಮಯದಲ್ಲಿ ಕಾಫಿಗೆ ಕರೆದದ್ದು ನನಗೂ ಆಶ್ಚರ್ಯಆಗಿತ್ತು, ಆದರೆ ಆಕೆ ನಡೆದುಕೊಂಡ ರೀತಿ ನೋಡಿ ನನಗೆ ಅರ್ಥವಾಯಿತು. ನಾನು ಅಂತಹ ಕೆಲಸಕ್ಕೆ ಬರುವುದಿಲ್ಲ..” ಎಂದು ಹೇಳಿದೆ ಎಂದಿದ್ದಾರೆ ನಟ ರವಿ ಕಿಶನ್. ಅಂದು ಈ ರೀತಿಯ ಪರಿಸ್ಥಿತಿ ಅನುಭವಿಸಿದ್ದ ರವಿ ಕಿಶನ್ ಅವರು ಇಂದು ಸ್ಟಾರ್ ಆಗಿದ್ದಾರೆ. ಆದರೆ ಆ ನಟಿ ಯಾರು ಎನ್ನುವುದನ್ನು ಮಾತ್ರ ರವಿಕಿಶನ್ ಅವರು ರಿವೀಲ್ ಮಾಡಿಲ್ಲ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಮತ್ತೆ ಪ್ರೀತಿಯಲ್ಲಿ ಬಿದ್ದರೆ ಸಮಂತಾ; ಷಾಕಿಂಗ್ ವಿಚಾರ ಬಯಲಿಗೆಳೆದ ಮಾಧ್ಯಮಗಳು. ಕಷ್ಟ ಪಟ್ಟು ಹೊರತಂದ ವಿಚಾರ ಏನು ಗೊತ್ತೇ??
Comments are closed.