Kannada Story: ಇರುವವಳು ಸಾಕಾಗುವುದಿಲ್ಲ ಎಂದು ಮೊದಲ ಹೆಂಡತಿ ಒಪ್ಪಿಸಿ ಎರಡನೇ ಮದುವೆಯಾದ ಗಂಡ. ಸಂಸಾರ ಹೇಗೆ ಮಾಡುತ್ತಾನಂತೆ ಗೊತ್ತೇ? ಇಬ್ಬರು ಹೆಂಡತಿಯರು ಖುಷಿ ಹೇಗೆ ಗೊತ್ತೇ??
Kannada Story: ಪ್ರಪಂಚದಲ್ಲಿ ಪ್ರತಿಯೊಬ್ಬರು ಕೂಡ ಮದುವೆ ಆಗುತ್ತಾರೆ. ಮದುವೆ ಎನ್ನುವುದು ಎಲ್ಲರ ಕನಸು, ನಮ್ಮ ಧರ್ಮದಲ್ಲಿ ನಮ್ಮ ದೇಶದಲ್ಲಿ ಒಂದು ಮದುವೆಯನ್ನು ಮಾಡಿಕೊಳ್ಳುವ ಅವಾಕಾಶ ಮಾತ್ರವಿದೆ. ಎರಡನೇ ಮದುವೆಗೆ ಅವಕಾಶವಿಲ್ಲ. ಅವಕಾಶ ಇಲ್ಲದೆ ಹೋದರು, ಗಂಡಸರು ಕೂಡ ಎರಡೆರಡು ಮದುವೆ ಮಾಡಿಕೊಂಡು ಅದರಿಂದ ತೊಂದರೆಗಳನ್ನು ಅನುಭವಿಸಿದ್ದೇ ಹೆಚ್ಚು. ಇಬ್ಬಿಬ್ಬರು ಹೆಂಡತಿ ಇದ್ದರೆ ಅಲ್ಲಿ ಜಗಳಗಳೇ ಜಾಸ್ತಿ. ಆದರೆ ಇಲ್ಲೊಬ್ಬ ಭೂಪ ಎರಡೆರಡು ಮದುವೆ ಮಾಡಿಕೊಂಡು ಹೇಗೆ ನಿಭಾಯಿಸುತ್ತಿದ್ದಾನೆ ಗೊತ್ತಾ? ತಿಳಿದರೆ ನೀವು ಶಾಕ್ ಆಗ್ತೀರಿ..
ಈ ಯುವಕನಿಗೆ 2018ರಲ್ಲಿ ಮದುವೆಯಾಯಿತು, ಇಂಜಿನಿಯರ್ ಆಗಿರುವ ಈತ ಗ್ವಾಲಿಯರ್ ನವನು. ಇವನ ಹೆಂಡತಿ ಜೊತೆಗೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ. ಕೋವಿಡ್ ಮುಗಿದು, ವರ್ಕ್ ಫ್ರಮ್ ಹೋಮ್ ಎಲ್ಲವು ಮುಗಿದು ಆಫೀಸ್ ಗೆ ಹೋಗಬೇಕಾಗಿ ಬಂದಾಗ, ಹೆಂಡತಿಯನ್ನು ತವರು ಮನೆಗೆ ಕಳಿಸಿ, ತಾನು ಗುರುಗ್ರಾಂನಲ್ಲಿರುವ ಆಫೀಸ್ ಗೆ ಹೋದ. ಅಲ್ಲಿ ಜೊತೆಗೆ ಕೆಲ್ಸ ಮಾಡುತ್ತಿದ್ದ ಮಹಿಳೆಯನ್ನು ಪ್ರೀತಿಸಿ ಎರಡನೇ ಮದುವೆಯಾದ. ಈ ವಿಚಾರ ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ಕೊನೆಗೆ ಆಕೆ ಗಂಡನ ಬಗ್ಗೆ ತಿಳಿದುಕೊಳ್ಳಲು ಗುರುಗ್ರಾಮ್ ನಲ್ಲಿರುವ ಆಫೀಸ್ ಗೆ ಹೋಗಿ, ಗಂಡನ ಎರಡನೇ ಹೆಂಡತಿಯನ್ನು ನೋಡಿ, ಕೋಪ ಮಾಡಿಕೊಂಡು ಆಫೀಸ್ ನಲ್ಲೇ ದೊಡ್ಡ ರಂಪಾಟ ಮಾಡಿದ್ದಾಳೆ. ಇದನ್ನು ಓದಿ..Kannada News: ಒಳ್ಳೆಯ ಹೆಂಡತಿ ಸಿಗುವುದೇ ಕಷ್ಟ; ಆದರೆ ಬಂಗಾರದಂತಹ ಹೆಂಡತಿ ಸಿಕ್ಕ ಮೇಲೆ ಈ ಪತಿ ಮಹರಾಯ, ನವರಂಗಿ ಆಟ ಆಡಲು ಹೋಗಿ ಏನು ಮಾಡಿದ್ದಾನೆ ಗೊತ್ತೇ?
ಕೊನೆಗೆ ಗ್ವಾಲಿಯರ್ ಗೆ ಹೋಗಿ, ಗಂಡನ ಮೇಲೆ ಕೇಸ್ ಹಾಕಿದ್ದಾಳೆ. ಈ ವ್ಯಕ್ತಿಯ ಇಬ್ಬರು ಹೆಂಡತಿಯರು ಕೂಡ ಗಂಡನನ್ನು ನೋಡಿಕೊಳ್ಳಲು ಸಿದ್ಧವಿರಲಿಲ್ಲ. ಆದರೆ ಕೋರ್ಟ್ ನಿಯಮಗಳ ಪ್ರಕಾರ ಎರಡನೇ ಮದುವೆಯಾಗಲು ಅವಕಾಶವಿಲ್ಲ. ಹೀಗಾದಾಗ ಆ ವ್ಯಕ್ತಿ ತನ್ನದೇ ಆದ ನಿಯಮ ಮಾಡಿ ಇಬ್ಬರು ಹೆಂಡತಿಯರನ್ನು ಒಪ್ಪಿಸಿದ್ದಾನೆ. ವಾರದಲ್ಲಿ ಮೂರು ದಿನ ಮೊದಲ ಹೆಂಡತಿ ಜೊತೆಗಿರುವುದು, ಇನ್ನು ಮೂರು ದಿನ ಎರಡನೇ ಹೆಂಡತಿ ಜೊತೆಗಿರುವುದು. ಭಾನುವಾರ ತನಗೆ ಇಷ್ಟ ಬಂದವರ ಜೊತೆಗೆ ಇರುವುದು. ಹಾಗೆಯೇ ಸಂಬಳವನ್ನು ಇಬ್ಬರಿಗೂ ಸಮವಾಗಿ ಹಂಚುವುದು. ಇದಕ್ಕೆ ಹೆಂಡತಿಯರು ಕೂಡ ಒಪ್ಪಿಕೊಂಡಿದ್ದು, ಕಾನೂನಿಗೆ ವಿರುದ್ಧವಾಗಿ ಹೋದರು ಸಹ, ಇಬ್ಬರನ್ನು ಒಪ್ಪಿಸಿ ಸಂಸಾರ ಮಾಡುತ್ತಿದ್ದಾನೆ. ಇದನ್ನು ಓದಿ..Kannada Story: ಹೆಂಡತಿ ಕೊಟ್ಟ ಸುಖಕ್ಕೆ ಆಸೆ ಬಿದ್ದು, ಅಮ್ಮನನ್ನು ಹೊರಹಾಕಿದ ಮಗ: ಆದರೆ, ಇಡೀ ದೇಶವೇ ನಿಂತು ಹೋಗುವ ಹಾಗೆ ಅಮ್ಮ ಮಾಡಿದ್ದೇನು ಗೊತ್ತೇ?
Comments are closed.