Kannada News: ಇಡೀ ವಿಶ್ವವೇ ತಲೆಬಾಗುವಂತಹ ಅಪ್ಸರೆ ನಟಿ ನಿವೇತ ರವರಿಗೆ ಮೋಸ ಮಾಡಿದ ನಟ: ಇದೆಂತಹ ಅನ್ಯಾಯ ಮಾಡಿದ್ದಾನೆ ಗೊತ್ತೇ??

Kannada News: ಚಿತ್ರರಂಗದಲ್ಲಿ ಲವ್ ಪ್ರೀತಿ ಪ್ರೇಮ ರೀಲೇಶನ್ಷಿಪ್ ಇದೆಲ್ಲವೂ ಬಹಳ ಕಾಮನ್. ಸಿನಿಮಾ ಹೀರೋಗಳು ಹೀರೋಯಿನ್ ಗಳು ಪ್ರೀತಿಯಲ್ಲಿ ಬೀಳುತ್ತಾರೆ., ಕೆಲ ಕಾಲ ಡೇಟಿಂಗ್ ಕೂಡ ಮಾಡುತ್ತಾರೆ. ಆದರೆ ಪ್ರೀತಿಸಿದ ಎಲ್ಲರೂ ಮದುವೆ ಆಗುವುದಿಲ್ಲ. ಕೆಲವು ಜನರು ಮಾತ್ರ ಮದುವೆ ಆಗುತ್ತಾರೆ, ಇನ್ನು ಕೆಲವರು ಬ್ರೇಕಪ್ ಮಾಡಿಕೊಳ್ಳುತ್ತಾರೆ, ಇದು ಸಾಮಾನ್ಯ ಎನ್ನುವ ಹಾಗೆ ಆಗಿ ಹೋಗಿದೆ. ಇಂಥಹ ಹಲವು ಸ್ಟೋರಿಗಳನ್ನು ಕೇಳುತ್ತಲೇ ಇರುತ್ತೇವೆ. ಇದೀಗ ನಟಿ ನಿವೇತಾ ಥಾಮಸ್ ಅವರ ಬಗ್ಗೆ ಕೂಡ ಇಂಥದ್ದೇ ಒಂದು ಸ್ಟೋರಿ ಕೇಳಿಬರುತ್ತಿದೆ.

ನಾವು ಗಮನಿಸಿದ್ದಾರೆ, ತೆಲುಗು, ಮಲಯಾಳಂ ನಲ್ಲಿ ಕೆಲವೇ ಸಿನಿಮಾಗಳ ಮೂಲಕ ಬಹಳ ಕಡಿಮೆ ಸಮಯದಲ್ಲಿ ಸ್ಟಾರ್ ಎನ್ನಿಸಿಕೊಂಡವರು ನಟಿ ನಿವೇತಾ ಥಾಮಸ್. ಈ ನಟಿ ಮಲಯಾಳಂನವರಾದರು, ತೆಲುಗಿನಲ್ಲಿ ಇವರಿಗೆ ಭಾರಿ ಬೇಡಿಕೆ ಇತ್ತು, ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಯಲ್ಲಿ ನಟಿಸಿದ್ದರು. ಆದರೆ ಈಗ ನಿವೇತಾ ಅವರಿಗೆ ಬೇಡಿಕೆ ಕಡಿಮೆ ಆಗಿದೆ, ಅವಕಾಶಗಳು ಕೂಡ ಕಡಿಮೆ ಆಗಿದೆ, ಇದಕ್ಕೆ ಕಾರಣ ಮಲಯಾಳಂ ನ ಸ್ಟಾರ್ ನಟ ಎಂದು ಹೇಳಲಾಗುತ್ತಿದೆ.. ಇದನ್ನು ಓದಿ..Film News: ಇದೆಂತಹ ಕಾಲ ಬಂತಪ್ಪ: ನೇರವಾಗಿ ನಟನನ್ನೇ ರಾತ್ರಿ ಮನೆಗೆ ಬಾ ಅವಕಾಶ ಕೊಡುತ್ತೇನೆ ಎಂದ ನಟಿ: ಮನೆಗೆ ಹೋಗಿ, ಪಲ್ಲಂಗ ಹತ್ತಿದರೆ ಮಾತ್ರ ಅವಾಕಾಶ.

nivetha thomas kannada news | Kannada News: ಇಡೀ ವಿಶ್ವವೇ ತಲೆಬಾಗುವಂತಹ ಅಪ್ಸರೆ ನಟಿ ನಿವೇತ ರವರಿಗೆ ಮೋಸ ಮಾಡಿದ ನಟ: ಇದೆಂತಹ ಅನ್ಯಾಯ ಮಾಡಿದ್ದಾನೆ ಗೊತ್ತೇ??
Kannada News: ಇಡೀ ವಿಶ್ವವೇ ತಲೆಬಾಗುವಂತಹ ಅಪ್ಸರೆ ನಟಿ ನಿವೇತ ರವರಿಗೆ ಮೋಸ ಮಾಡಿದ ನಟ: ಇದೆಂತಹ ಅನ್ಯಾಯ ಮಾಡಿದ್ದಾನೆ ಗೊತ್ತೇ?? 2

ನಿವೇತಾ ಅವರು ಒಬ್ಬ ಮಲಯಾಳಂ ಸ್ಟಾರ್ ನಟನ ಜೊತೆಗೆ ಪ್ರೀತಿಯಲ್ಲಿ ಬಿದ್ದು, ಡೇಟಿಂಗ್ ಮಾಡಿದರು. ಮದುವೆ ವಿಚಾರ ಬಂದಾಗ ಆ ನಟ, ಮನೆಯಲ್ಲಿ ಒಪ್ಪುತ್ತಿಲ್ಲ ಮದುವೆ ಆಗುವುದಿಲ್ಲ ಎಂದನಂತೆ. ಪ್ರೀತಿ ಹೀಗಾದ ಕಾರಣ ನಿವೇತಾ ಅವರು ಡಿಪ್ರೆಷನ್ ಗೆ ಹೋಗಿ, ಅದರಿಂದಲೇ ಅವರ ದೇಹದ ತೂಕ ಕೂಡ ಹೆಚ್ಚಾಗಿದೆ. ಈ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಕೂಡ ಸಿಗುತ್ತಿಲ್ಲ. ಈಗ ಮತ್ತೆ ನಟಿಸಬೇಕು ಎನ್ನುವ ಆವೆ ನಿವೇತಾ ಅವರಿಗೆ. ಅದಕ್ಕೆ ತಕ್ಕ ಹಾಗೆ ಅವಕಾಶಗಳು ಸಿಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಮತ್ತೆ ಪ್ರೀತಿಯಲ್ಲಿ ಬಿದ್ದರೆ ಸಮಂತಾ; ಷಾಕಿಂಗ್ ವಿಚಾರ ಬಯಲಿಗೆಳೆದ ಮಾಧ್ಯಮಗಳು. ಕಷ್ಟ ಪಟ್ಟು ಹೊರತಂದ ವಿಚಾರ ಏನು ಗೊತ್ತೇ??

Comments are closed.