Kannada News: ಮಹಿಳೆಯರು ಗಂಡನಿಗೆ ಟೋಪಿ ಹಾಕಿ, ಬೇರೆಯವರ ಜೊತೆ ಆಸೆ ತೀರಿಸಿಕೊಂಡು ಡಿಂಗ್ ಡಾಂಗ್ ಆಡುವುದಕ್ಕೆ ಕಾರಣವೇನು ಗೊತ್ತೇ?? ತಿಳಿದರೇ, ಮೈ ಎಲ್ಲ ಜುಮ್ ಅನ್ನುತ್ತದೆ
Kannada News: ಪ್ರಪಂಚದಲ್ಲಿ ಬಹಳ ವಿಶೇಷವಾದ ಒಂದು ಭಾವನೆ ಅಂದ್ರೆ ಅದು ಪ್ರೀತಿ. ಹುಡುಗ ಹುಡುಗಿಯ ನಡುವೆ ಶುರುವಾಗುವ ಈ ಪ್ರೀತಿ ಕೆಲವರ ವಿಚಾರದಲ್ಲಿ ಮದುವೆ ವರೆಗು ಹೋಗುತ್ತದೆ, ಇನ್ನು ಕೆಲವರ ವಿಚಾರದಲ್ಲಿ ಮದುವೆಗಿಂತ ಮೊದಲೇ ಬ್ರೇಕಪ್ ಆಗುತ್ತದೆ. ಒಂದು ವೇಳೆ ಮದುವೆ ಆದರೂ ಸಹ ಹೆಚ್ಚು ಕಾಲ ಈ ಸಂಬಂಧ ಉಳಿಯುತ್ತದೆ ಎಂದು ಹೇಳೋಕೆ ಆಗೋದಿಲ್ಲ. ಈಗಿನ ಕಾಲದಲ್ಲಿ ಮದುವೆಯ ಬಂಧ ಕೂಡ ಶಾಶ್ವತವಾಗಿ ಅಥವಾ ಹೆಚ್ಚಿನ ಕಾಲ ಇರುವುದಿಲ್ಲ.
ಯಾವುದೇ ಒಂದು ಸಂಬಂಧ ಹೆಚ್ಚು ದಿನಗಳ ಕಾಲ ಇರಬೇಕು ಎಂದರೆ, ಆ ಸಂಬಂಧದಲ್ಲಿ ನಂಬಿಕೆ ಮತ್ತು ವಿಶ್ವಾಸ ಇರಬೇಕು. ಆದರೆ ಈಗ ಯಾವುದೇ ಸಂಬಂಧದಲ್ಲೂ ನಂಬಿಕೆ ಎನ್ನುವುದು ಕಾಣೆಯಾಗುತ್ತಿದೆ. ನಂಬಿಕೆಗಳೇ ಇಲ್ಲದ ಸಂಬಂಧ ಬಹಳ ಬೇಗ ಮುರಿದು ಹೋಗುತ್ತದೆ. ಅಂತಹ ದಾಂಪತ್ಯದಲ್ಲಿ ಅಕ್ರಮ ಸಂಬಂಧಗಳು ಕೂಡ ಶುರುವಾಗುತ್ತದೆ. ಈ ಅಕ್ರಮ ಸಂಬಂಧಗಳು ಈಗ ಒಂದು ರೀತಿ ಫ್ಯಾಶನ್ ಆಗಿದೆ ಎಂದರೆ ತಪ್ಪಲ್ಲ. ಇದನ್ನು ಓದಿ..Kannada Story: ಹೆಂಡತಿ ಕೊಟ್ಟ ಸುಖಕ್ಕೆ ಆಸೆ ಬಿದ್ದು, ಅಮ್ಮನನ್ನು ಹೊರಹಾಕಿದ ಮಗ: ಆದರೆ, ಇಡೀ ದೇಶವೇ ನಿಂತು ಹೋಗುವ ಹಾಗೆ ಅಮ್ಮ ಮಾಡಿದ್ದೇನು ಗೊತ್ತೇ?
ಅಷ್ಟಕ್ಕೂ ಈ ಅಕ್ರಮ ಸಂಬಂಧಗಳು ಶುರು ಆಗುವುದಾದರು ಯಾಕೆ? ಅದರಲ್ಲೂ ಮಹಿಳೆಯರು ಗಂಡ ಇದ್ದರು ಅವರಿಂದ ಬೋರ್ ಆಗಿ ಮತ್ತೊಬ್ಬ ಪುರುಷನ ಕಡೆಗೆ ಆಕರ್ಷಣೆಗೆ ಒಳಗಾಗುವುದು ಯಾಕೆ? ಇಂಥ ಸಂಬಂಧಗಳಿಂದ ಸಂಸಾರವೇ ಹಾಳಾಗಿ ಹೋಗುತ್ತದೆ ಎಂದು ಗೊತ್ತಿದ್ದರೂ ಕೂಡ ಇದು ನಿಲ್ಲುತ್ತಿಲ್ಲ ಅಥವಾ ಕಡಿಮೆ ಆಗುತ್ತಿಲ್ಲ. ಹಾಗಾಗಿ ಮಹಿಳೆಯರು ಬೇರೆಯವರ ಕಡೆಗೆ ಆಕರ್ಷಿತರಾಗಲು ಕಾರಣಗಳು ಏನು ಎಂದು ಇಂದು ತಿಳಿಸುತ್ತೇವೆ ನೋಡಿ..
ಪಾಸ್ಟ್ ಬಗ್ಗೆ ಯೋಚನೆ :- ಒಂದು ವೇಳೆ ಆಕೆಗೆ ಈ ಹಿಂದೆ ಮತ್ತೊಬ್ಬರನ್ನು ಪ್ರೀತಿಸಿ, ಒತ್ತಾಯದಿಂದ ನಿಮ್ಮನ್ನು ಮದುವೆಯಾಗಿದ್ದರೆ, ಆ ಸಂಬಂಧ ಉಳಿಯಲು ಕಷ್ಟವಾಗುತ್ತದೆ. ಆ ಹಳೆಯ ಪ್ರೀತಿ ಎದುರು ಬಂದಾಗ, ಅದರ ಕಡೆಗೆ ಹೆಚ್ಚು ಗಮನ ಕೊಡಲು, ಆಸಕ್ತಿ ಕೊಡಲು ಶುರು ಮಾಡುತ್ತಾರೆ.
ದೇಹದ ಅಗತ್ಯ :- ದಾಂಪತ್ಯ ಜೀವನದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಎರಡು ರೀತಿಯಲ್ಲಿ ಪ್ರೀತಿಸುವಸು ಮುಖ್ಯ. ಮದುವೆಯಾದ ಗಂಡನಿಂದ ಆ ಎರಡು ಪ್ರೀತಿ ಪರಿಪೂರ್ಣವಾಗಿ ಸಿಗದೆ ಹೋದರೆ, ಮತ್ತೊಬ್ಬ ವ್ಯಕ್ತಿಯ ಕಡೆಗೆ ಆಕರ್ಷಣೆಗೆ ಒಳಗಾಗುತ್ತಾರೆ. ಅಕ್ರಮ ಸಂಬಂಧಕ್ಕೆ ಇದು ಮುಖ್ಯ ಕಾರಣ. ಇದನ್ನು ಓದಿ..Kannada Story: ಇರುವವಳು ಸಾಕಾಗುವುದಿಲ್ಲ ಎಂದು ಮೊದಲ ಹೆಂಡತಿ ಒಪ್ಪಿಸಿ ಎರಡನೇ ಮದುವೆಯಾದ ಗಂಡ. ಸಂಸಾರ ಹೇಗೆ ಮಾಡುತ್ತಾನಂತೆ ಗೊತ್ತೇ? ಇಬ್ಬರು ಹೆಂಡತಿಯರು ಖುಷಿ ಹೇಗೆ ಗೊತ್ತೇ??
ಒಂಟಿತನ :- ಕೆಲವೊಮ್ಮೆ ಹೆಣ್ಣುಮಕ್ಕಳು ಭಾವುಕರಾಗುತ್ತಾರೆ, ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ, ಅಂತಹ ಸಮಯದಲ್ಲಿ ತಮ್ಮ ಜೊತೆಗೆ ಯಾರಾದರೂ ಇರಬೇಕು ಎಂದು ಬಯಸುತ್ತಾರೆ. ಆದರೆ ಆ ಸಮಯದಲ್ಲಿ ತಮ್ಮ ಜೊತೆಗೆ ತಮ್ಮ ಸಂಗಾತಿ ಇಲ್ಲದೆ ಹೋದರೆ ಬಹಳ ನೊಂದುಕೊಳ್ಳುತ್ತಾರೆ. ಒಂಟಿಯಾಗಿದ್ದಾಗ, ತಮ್ಮ ಸಂಗಾತಿ ಸಿಗದೆ ಇದ್ದರೆ, ಮತ್ತೊಬ್ಬರ ಕಡೆಗೆ ಆಕರ್ಷಿತರಾಗುತ್ತಾರೆ, ಅವರಲ್ಲಿ ಪ್ರೀತಿ ಹುಡುಕುತ್ತಾರೆ. ಪರಪುರುಷನ ಜೊತೆಗೆ ಸಂಬಂಧ ಶುರುವಾಗಲು ಇದು ಬಹಳ ಮುಖ್ಯ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳಿ..
ಸಮಯ ನೀಡದೆ ಇದ್ದಾಗ :- ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡುವುದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ನೀವು, ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಸಂಗಾತಿಗೆ ಸಮಯ ಕೊಡದೆ ಇದ್ದರೆ, ಬೇರೆಯುವರಲ್ಲಿ ಆ ಪ್ರೀತಿಯನ್ನು ಬಯಸುವ ಹಾಗೆ ಆಗುತ್ತದೆ.
ಜಗಳದಿಂದ ದಾಂಪತ್ಯದಲ್ಲಿ ಬಿರುಕು :- ಪ್ರತಿ ಸಂಬಂಧದಲ್ಲೂ ಜಗಳ ಎನ್ನುವುದು ಬಹಳ ಕಾಮನ್. ಆದರೆ ಈ ಜಗಳ ವಿವಾದಕ್ಕೆ ಈಡಾದರೆ ಭಿನ್ನಾಭಿಪ್ರಾಯ ಶುರುವಾಗಿ, ಜಗಳಗಳೇ ಹೆಚ್ಚಾಗಿ ಮತ್ತೊಬ್ಬರ ಕಡೆಗೆ ಆಸಕ್ತಿ ಹೆಚ್ಚಾಗಬಹುದು. ಈ ಕಾರಣಗಳಿಂದ ಮಹಿಳೆಯರು ಪರಪುರುಷರ ಕಡೆಗೆ ಆಕರ್ಷಿತರಾಗುತ್ತಾರೆ, ಅಕ್ರಮ ಸಂಬಂಧ ಶುರುವಾಗುತ್ತದೆ. ಇದನ್ನು ಓದಿ..Kannada News: ಇಡೀ ವಿಶ್ವವೇ ತಲೆಬಾಗುವಂತಹ ಅಪ್ಸರೆ ನಟಿ ನಿವೇತ ರವರಿಗೆ ಮೋಸ ಮಾಡಿದ ನಟ: ಇದೆಂತಹ ಅನ್ಯಾಯ ಮಾಡಿದ್ದಾನೆ ಗೊತ್ತೇ??
Comments are closed.