Horoscope: ಇನ್ನು 16 ತಿಂಗಳು ಯಾರೇ ಅಡ್ಡ ಬಂದರು ಉಡೀಸ್, ಗೆಲುವು ನಿಮ್ಮದೇ. ಕೆಲಸಕ್ಕೆ ಕೈ ಹಾಕಿ ಸಾಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ. ಯಾವ ರಾಶಿಗಳಿಗೆ ಗೊತ್ತೆ?
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹಕ್ಕೆ ವಿಶೇಷ ಸ್ಥಾನವಿದೆ. ದೇವಗುರು ಎಂದು ಕರೆಯುತ್ತಾರೆ. ಈ ಗ್ರಹವನ್ನು ಆಧ್ಯಾತ್ಮ, ಯಶಸ್ಸಿನ ಸಂಕೇತ ಎನ್ನುತ್ತಾರೆ. ಗುರು ಗ್ರಹವು ಒಳ್ಳೆಯ ಸ್ಥಾನದಲ್ಲಿದ್ದರೆ ಆ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಏಪ್ರಿಲ್ 22ರಂದು ಗುರು ಗ್ರಹ ಮೇಷ ರಾಶಿಗೆ ಪ್ರವೇಶ ಮಾಡಿದೆ, 16 ತಿಂಗಳುಗಳ ಕಾಲ ಗುರು ಇದೇ ರಾಶಿಯಲ್ಲಿ ಇರಲಿದ್ದು, ಈ ವೇಳೆ ಕೆಲವು ರಾಶಿಗಳು ಅದೃಷ್ಟ ಪಡೆಯುತ್ತವೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈಗ ಗುರು ಈ ರಾಶಿಯಲ್ಲೇ ಇದ್ದು, ಮೇಷ ರಾಶಿಯವರಿಗೆ ಗುರುವಿನ ಕೃಪೆ ಹಾಗು ಅದೃಷ್ಟ ಎರಡು ಕೂಡ ಸಿಗುತ್ತದೆ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ, ಹಣದ ಹರಿವು ಹೆಚ್ಚಾಗುತ್ತದೆ. ಇದನ್ನು ಓದಿ..Horoscope: ಯಾರು ಬಂದರೆ ತಡೆಯಲು ಆಗಲ್ಲ, ಹಣ ಮನೆಯಲ್ಲಿ ಮಲಗಿದ್ದರು ಹುದುಗಿಕೊಂಡು ಬರುತ್ತೆ, ಯಾವ ರಾಶಿಗಳಿಗೆ ಗೊತ್ತೇ??
ಕರ್ಕಾಟಕ ರಾಶಿ :- ಗುರುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೂ ಒಳ್ಳೆಯದು. 16 ತಿಂಗಳುಗಳ ಕಾಲ ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಎರಡರಲ್ಲೂ ಯಶಸ್ಸು ಲಾಭ ಪಡೆಯುತ್ತೀರಿ. ಕೆಲಸ ಬದಲಾಯಿಸಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ, ನಿಮ್ಮ ಇಷ್ಟದ ಕೆಲಸ ಸಿಗುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ವಿಸ್ತರಣೆ ಮಾಡಬೇಕು ಎಂದುಕೊಂಡಿರುವವರು ಈ ವೇಳೆ ಮಾಡಬಹುದು. ಶನಿ ನಿಮಗೆ ಅಶುಭ ಸ್ಥಾನದಲ್ಲಿದ್ದು ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಹಾಗಾಗಿ ಆರೋಗ್ಯದ ಕಡೆಗೆ ಗಮನ ಹರಿಸಿ.
ಧನು ರಾಶಿ :- ಗುರುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭ ತರುತ್ತದೆ. ಮಕ್ಕಳ ವಿಚಾರದಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಹೂಡಿಕೆ ಮಾಡುವುದರಿಂದ ಒಳ್ಳೆಯ ಲಾಭ ಸಿಗುತ್ತದೆ. ವಾಹನ ಮತ್ತು ಭೂಮಿ ಖರೀದಿ ಮಾಡುವ ಯೋಗವಿದೆ. ಇದನ್ನು ಓದಿ..Horoscope: ನೋಡ್ರಪ್ಪಾ ನಂಬಿಲ್ಲ ಅಂದ್ರೆ ನಿಮ್ಮ ಹಣೆ ಬರಹ- ಸಿದ್ಧಯೋಗ ಆರಂಭ, ಈ ರಾಶಿಗಳು ಕೈ ಇಟ್ಟರೆ ಕೆಲಸ ಯಶಸ್ಸು, ಹಣಕ್ಕೆ ಅಂತೂ ಕೋರತಯೇ ಇಲ್ಲ. ಯಾರಿಗೆ ಗೊತ್ತೆ?
Comments are closed.