Horoscope: ಶನಿ ದೇವ- ಸೂರ್ಯ ದೇವ ಒಟ್ಟಾಗಿ ನಿಂತು ಅದೃಷ್ಟ ಕೊಡುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ? ಮುಟ್ಟಿದೆಲ್ಲಾ ಚಿನ್ನ ಆಗುವ ಕಾಲ ಬಂದೆ ಬಿಡ್ತು

Horoscope: ಸೂರ್ಯದೇವನನ್ನು ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಸೂರ್ಯದೇವನ ಮಗ ಶನಿದೇವ. ಇವರಿಬ್ಬರ ನಡುವೆ. ಭಿನ್ನಾಭಿಪ್ರಾಯ ಇರುವುದು ಹೆಚ್ಚು. ಹಾಗಾಗಿ ಇವರಿಬ್ಬದ ನಡುವೆ ದ್ವೇಷದಿಂದ ಕೆಲವರಿಗೆ ಅಶುಭ ಫಲ ಉಂಟಾಗಬಹುದು. ಆದರೆ ಸೂರ್ಯ ಮತ್ತು ಶನಿಯ ಸಂಯೋಜನೆ ಇಂದ ಕೆಲವು ರಾಶಿಗಳಿಗೆ ಅದೃಷ್ಟ ಶುರುವಾಗುತ್ತದೆ, ಲಾಭ ಪಡೆಯುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shani surya horo | Horoscope: ಶನಿ ದೇವ- ಸೂರ್ಯ ದೇವ ಒಟ್ಟಾಗಿ ನಿಂತು ಅದೃಷ್ಟ ಕೊಡುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ? ಮುಟ್ಟಿದೆಲ್ಲಾ ಚಿನ್ನ ಆಗುವ ಕಾಲ ಬಂದೆ ಬಿಡ್ತು
Horoscope: ಶನಿ ದೇವ- ಸೂರ್ಯ ದೇವ ಒಟ್ಟಾಗಿ ನಿಂತು ಅದೃಷ್ಟ ಕೊಡುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ? ಮುಟ್ಟಿದೆಲ್ಲಾ ಚಿನ್ನ ಆಗುವ ಕಾಲ ಬಂದೆ ಬಿಡ್ತು 2

ಮಿಥುನ ರಾಶಿ :- ಇವರಿಗೆ ಕೆಲಸ ಮಾಡುವ ಕಡೆ ಎಲ್ಲವೂ ಒಳ್ಳೆಯದಾಗುತ್ತದೆ. ನೀವು ನಿಮ್ಮ ಖರ್ಚುಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ. ನಿಮ್ಮ ಬದುಕಿನಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಇದನ್ನು ಓದಿ..Business idea: ಹೆಚ್ಚಿನ ರಿಸ್ಕ್ ಇಲ್ಲ- ಮನೆ ಮಂದಿನೇ ಸೇರಿ ನಡೆಸಿದರೂ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್- ಯಾವುದು ಆ ಬಿಸಿನೆಸ್ ಗೊತ್ತೇ? ಒಮ್ಮೆ ಟ್ರೈ ಮಾಡಿ.

ಕನ್ಯಾ ರಾಶಿ :- ಸೂರ್ಯ ಮತ್ತು ಶನಿದೇವರ ಸಂಯೋಗದಿಂದ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಕೆಲಸ ಮಾಡುತ್ತಿರುವವರು ಸಹೋದ್ಯೋಗಿಗಳ ಸಹಾಯ ಪಡೆಯುತ್ತಾರೆ. ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ.

ಸಿಂಹ ರಾಶಿ :- ಈ ವೇಳೆ ಸಿಂಹ ರಾಶಿಯವರ ಅದೃಷ್ಟ ಗಟ್ಟಿಯಾಗುತ್ತದೆ.. ಪಿತ್ರಾರ್ಜಿತ ಆಸ್ತಿಯ ಲಾಭ ಪಡೆಯುತ್ತಾರೆ. ಬ್ಯುಸಿನೆಸ್ ನಲ್ಲಿ ಇರುವವರಿಗೆ ಇದು ಒಳ್ಳೆಯ ಸಮಯ. ಇದನ್ನು ಓದಿ..Kubera: ಕುಬೇರನ ಬಳಿ ತಿರುಮಲ ಶ್ರೀನಿವಾಸ ಸಾಲ ತೆಗೆದುಕೊಂಡಿರುವ ಪತ್ರ ಎಲ್ಲಿದೆ ಗೊತ್ತೇ?? ಈ ಪತ್ರದ ವಿಶೇಷತೆ ಏನು ಗೊತ್ತೇ?

ಮಕರ ರಾಶಿ :- ಸೂರ್ಯ ಮತ್ತು ಶನಿದೇವರ ಸಂಚಾರದ ಈ ಸಮಯದಲ್ಲಿ ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ನಿಮ್ಮ ಉದ್ಯೋಗದ ಜೀವನಕ್ಕೆ ಇದು ತುಂಬಾ ಒಳ್ಳೆಯದು.

Comments are closed.