Congress: ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸುವ ಬಿಟ್ಟು ಯೋಜನೆಗಳ ನಡುವೆ ರಾಜಸ್ತಾನ್ ಕಾಂಗ್ರೆಸ್ ಅಲ್ಲಿ ಏನು ಬಿಟ್ಟಿ ಕೊಡುತ್ತಾರಂತೆ ಗೊತ್ತೇ? ಮಹಿಳೆಯರು ದಿಲ್ ಕುಶ್.
Congress: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಉಚಿತ ಯೋಜನೆಗಳನ್ನು ನೀಡುವ ಭರವಸೆ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದೆ. ಇಡಿತ ರಾಜಸ್ಥಾನದಲ್ಲಿ ಕೂಡ ಇದೇ ರೀತಿ ಉಚಿತ ಯೋಜನೆಗಳನ್ನು ಕಾಂಗ್ರೆಸ್ ನೀಡುತ್ತಿದ್ದು, ಇದರಿಂದ ಬಿಜೆಪಿಗೆ ಹೊಸ ಟೆನ್ಷನ್ ಶುರುವಾಗಿದೆ. ರಾಜಸ್ಥಾನದಲ್ಲಿ ನಡೆಯುತ್ತಿರುವುದು ಏನು ಎಂದರೆ.. ರಾಜಸ್ಥಾನದ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ಕೊಡಲು ರಾಜಸ್ತಾನ ಸರ್ಕಾರ ಮುಂದಾಗಿದೆ. ಈ ಯೋಜನೆ ರಾಜಸ್ಥಾನದಲ್ಲಿ ಗೇಮ್ ಚೇಂಜರ್ ಆಗಬಹುದು ಎನ್ನಲಾಗುತ್ತಿದೆ..
ರಾಜಸ್ಥಾನದ ಒಟ್ಟು 1.33 ಕೋಟಿ ಮಹಿಳೆಯರು ಉಚಿತ ಸ್ಮಾರ್ಟ್ ಫೋನ್ ಯೋಜನೆಗೆ ಅರ್ಹರಾಗಿದ್ದಾರೆ. ಇಲ್ಲಿ 3 ಹಂತದಲ್ಲಿ ಉಚಿತವಾಗಿ ಸ್ಮಾರ್ಟ್ ಫೋನ್ ಅನ್ನು ಮಹಿಳೆಯರಿಗೆ ಕೊಡಲಾಗುತ್ತಿದ್ದು, ಮೊದಲ ಸಾರಿ 40 ಲಕ್ಷ ಮಹಿಳೆಯರಿಗೆ ಸ್ಮಾರ್ಟ್ ಫೋನ್ ಕೊಡಲಾಗುತ್ತದೆ. ಅದು ರಕ್ಷಾಬಂಧನದ ವಿಶೇಷವಾಗಿ ಕೊಡಲಾಗುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಯಾಗಿ ಸುಮಾತು 1200 ಕೋಟಿ ಖರ್ಚು ಮಾಡಲಾಗಿದೆ. ಇದನ್ನು ಓದಿ..Mutual funds: ಮ್ಯೂಚುಯಲ್ ಫಂಡ್ ನಲ್ಲಿ ಉತ್ತಮ ಲಾಭ ಇದೆ, ಆದರೆ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ, ಮಾಡಿದರೆ ಅಷ್ಟೇ. ಏನು ಮಾಡಬಾರದು ಗೊತ್ತೇ?
ಸ್ಮಾರ್ಟ್ ಫೋನ್ ಜೊತೆಗೆ ಮೂರು ವರ್ಷಗಳ ಕಾಲ ಉಚಿತವಾಗಿ ಇಂಟರ್ನೆಟ್ ಸೇವೆ ಕೂಡ ಪಡೆಯಬಹುದು ಎನ್ನಲಾಗಿದೆ. ರಾಜಸ್ಥಾನದಲ್ಲಿ ಬಡವರಿಗೆ ಔಷಧಿ ಕೂಡ ಉಚಿತವಾಗಿ ಲಭ್ಯವಿದೆ ಆ ಎಲ್ಲ ಪ್ರಯೋಜನಗಳನ್ನು ಮಹಿಳೆಯರು ಉಚಿತವಾಗಿ ಪಡೆಯಬಹುದು ಎನ್ನಲಾಗಿದೆ. ಈ ವಿಚಾರವನ್ನು ರಾಜಸ್ತಾನದ ಕಾಂಗ್ರೆಸ್ ಪಕ್ಷದ ಮುಖಂಡರಾದ ಚತುರ್ವೇದಿ ಅವರು ಹೇಳಿದ್ದಾರೆ. ಇಲ್ಲಿ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ಅನ್ನೇ ಕೈಗೆ ಕೊಡಿವುದಿಲ್ಲ..
ಬದಲಾಗಿ ಅವರ ಅಕೌಂಟ್ ಗೆ ಹಣ ಜಮೆ ಆಗಲಿದ್ದು, ಮಹಿಳೆಯರು ತಾವು ಇಷ್ಟ ಪಡುವ ಕಂಪನಿಯ ಮೊಬೈಲ್ ಖರೀದಿ ಮಾಡಬಹುದು. ಜನರು ಡೇಟಾ ಯೋಜನೆ ಪಡೆದು ಬುದ್ಧಿವಂತಿಕೆಯಿಂದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಚತುರ್ವೇದಿ ಅವರು ಹೇಳಿದ್ದಾರೆ. 2023ರ ಬಜೆಟ್ ಸರ್ಕಾರವು ಬಜೆಟ್ ವೇಳೆ ಉಚಿತ ಸ್ಮಾರ್ಟ್ ಫೋನ್ ವಿತರಿಸುವ ಬಗ್ಗೆ ಮನವಿ ಮಾಡಿದ್ದರು. ಅದು ಈಗ ನಿನವಾಗಲಿದೆ ಇತ್ತ ಮುಖಂಡರು ಇದೆಲ್ಲಾ ಜನರನ್ನು ಸೆಳೆಯುವ ಪ್ರಯತ್ನ ಎನ್ನುತ್ತಿದ್ದಾದೆ. ಒಟ್ಟಿನಲ್ಲಿ ಉಚಿತ ಯೋಜನೆ ಎಲ್ಲವೂ ಜಾರಿಯಾದ ಮೇಲೆ ಸರ್ಕಾರಡ್ ಪರಿಸ್ಥಿತಿ ಎನಿರೀತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ
Comments are closed.