ಹುಡುಗರು ಹಾಸ್ಟೆಲ್ ನಲ್ಲಿ ಹೇಗಿರುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ, ಆದರೆ ಹುಡುಗಿಯರು ಹೇಗಿರುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಹುಡುಗಿಯರು ಮನೆಯಲ್ಲಿದ್ದಾಗ ಸುಸಂಸ್ಕೃತರಾಗಿ ಸರಳವಾಗಿ ಬದುಕುತ್ತಾರೆ. ಅಕ್ಕಪಕ್ಕದ ಮನೆಯವರು ಎಲ್ಲರೂ ಕೂಡ ಅವರ ಕುರಿತಂತೆ ಒಳ್ಳೆ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ಹುಡುಗಿಯರು ಕೂಡ ಹಾಸ್ಟೆಲ್ನಲ್ಲಿ ಇರಲು ಬಯಸುತ್ತಾರೆ. ಯಾಕೆಂದರೆ ಹಾಸ್ಟೆಲ್ನಲ್ಲಿ ಇದ್ದರೆ ಅವರಿಗೆ ಬೇಕಾದ ಹಾಗೆ ಮನಸೋಇಚ್ಛೆ ಜೀವಿಸಲು ಸಾಧ್ಯವಿರುತ್ತದೆ. ಸಾಮಾನ್ಯವಾಗಿ ಹುಡುಗರು ಕೂಡ ಹಾಸ್ಟೆಲ್ ನಲ್ಲಿ ಇರೋದಕ್ಕೆ ಇಷ್ಟಪಡುವುದು ಇದೇ ಕಾರಣದಿಂದಾಗಿ.

ಹುಡುಗರು ಹಾಸ್ಟೆಲ್ನಲ್ಲಿ ಇದ್ದಾಗ ಹೇಗೆ ಇರಬಹುದು ಎಂಬ ಇಮ್ಯಾಜಿನೇಷನ್ ನೀವು ಸಿನಿಮಾ ನೋಡಿ ನಿಮಗೆ ಸರಿಯಾದ ಲೆಕ್ಕಾಚಾರ ಇರಬಹುದು. ಆದರೆ ಹುಡುಗಿಯರು ಹಾಸ್ಟೆಲ್ ನಲ್ಲಿ ಇದ್ದಾಗ ಏನು ಮಾಡುತ್ತಾರೆ ಹೇಗೆ ಇರುತ್ತಾರೆ ಎನ್ನುವ ಲೆಕ್ಕಾಚಾರ ಇರುವುದು ಕಷ್ಟ. ಇಂದಿನ ಲೇಖನಿಯಲ್ಲಿ ನಾವು ಹುಡುಗಿಯರು ಹಾಸ್ಟೆಲ್ನಲ್ಲಿ ಇದ್ದಾಗ ಏನು ಮಾಡುತ್ತಾರೆ ಎನ್ನುವುದರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ವಿವರವಾಗಿ ಓದಿ.

girls hostel wom | ಹುಡುಗರು ಹಾಸ್ಟೆಲ್ ನಲ್ಲಿ ಹೇಗಿರುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ, ಆದರೆ ಹುಡುಗಿಯರು ಹೇಗಿರುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ??
ಹುಡುಗರು ಹಾಸ್ಟೆಲ್ ನಲ್ಲಿ ಹೇಗಿರುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ, ಆದರೆ ಹುಡುಗಿಯರು ಹೇಗಿರುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ?? 3

ಮೊದಲ ಕೆಲಸದ ಕುರಿತಂತೆ ಹೇಳುವುದಾದರೆ ಸಾಮಾನ್ಯವಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹೆಣ್ಣುಮಕ್ಕಳಲ್ಲಿ ಸೆಲ್ಫಿ ಹುಚ್ಚು ಹೆಚ್ಚಾಗಿರುತ್ತದೆ. ಹೀಗಾಗಿ ಫ್ರೀ ಸಮಯ ಸಿಕ್ಕಾಗಲೆಲ್ಲ ಸೆಲ್ಫಿ ತೆಗೆದುಕೊಳ್ಳುವುದು ಹಾಗೂ ತಮ್ಮ ಗೆಳತಿಯರೊಂದಿಗೆ ಫೋಟೋ ತೆಗೆದುಕೊಳ್ಳುವುದನ್ನು ಮಾಡುತ್ತಲೇ ಇರುತ್ತಾರೆ. ಹಾಸ್ಟೆಲ್ನಲ್ಲಿ ಸುಮ್ಮನೆ ಕುಳಿತಿದ್ದಾಗ ಹುಡುಗಿಯರು ಫೋಟೋ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಹಾಸ್ಟೆಲ್ಲಿಗೆ ಬಂದ ತಕ್ಷಣವೇ ಪ್ರತಿಯೊಬ್ಬ ಹುಡುಗಿಯರು ಕೂಡ ಹಾಡಿನಲ್ಲಿ ಲತಾ ಮಂಗೇಶ್ಕರ್ ಅವರ ರೇಂಜಿನಲ್ಲಿ ಹಾಡಲು ಪ್ರಾರಂಭಿಸುತ್ತಾರೆ. ಹೌದು ಗೆಳೆಯರೆ ಪ್ರತಿಯೊಬ್ಬ ಹುಡುಗಿಯರು ಕೂಡ ಎಲ್ಲೆಂದರಲ್ಲಿ ಹಾಡಲು ಆರಂಭಿಸುತ್ತಾರೆ. ಅದರಲ್ಲಿ ಹೆಚ್ಚಿನವರು ಬಾತ್ರೂಮ್ ಸಿಂಗರ್ ಎನ್ನುವುದಾಗಿ ಹೇಳಬಹುದಾಗಿದೆ. ಏನು ಹಾಸ್ಟೆಲಿಗೆ ಬಂದಮೇಲೆ ಹುಡುಗಿಯರು ಕಲಿಯುವಂತಹ ಒಂದು ಕೆಟ್ಟ ಗುಣಲಕ್ಷಣ ಎಂದರೇ ಗಾಸಿಪ್ ಮಾಡುವುದು. ಎಲ್ಲೆಂದರಲ್ಲಿ ಮನಸ್ಸಿಗೆ ಬಂದವರ ಕುರಿತಂತೆ ಒಂದಲ್ಲ ಒಂದು ವಿಚಾರವನ್ನು ಸಿಕ್ಕ ಸಿಕ್ಕವರಲ್ಲಿ ಮಾತನಾಡುತ್ತಲೇ ಇರುತ್ತಾರೆ.

ನಿಮಗೆ ತಿಳಿದಿರುವಂತೆ ಹುಡುಗರು ಸ್ವಲ್ಪ ಬಟ್ಟೆ ಇದ್ದರೆ ಸಾಕು ಅದನ್ನೇ ಹಾಕಿಕೊಂಡು ಕಾಲೇಜಿನಲ್ಲಿ ಸ್ಟೈಲ್ ಮಾಡುತ್ತಾರೆ. ಹುಡುಗಿಯರ ಬೀರು ನಲ್ಲಿ ಸಾಕಷ್ಟು ಬಟ್ಟೆಗಳು ಇದ್ದರೂ ಕೂಡ ಯಾವ ಬಟ್ಟೆಗಳನ್ನು ಹಾಕಿಕೊಳ್ಳಲಿ ನೋಡಲು ಸಾಕಷ್ಟು ಬಟ್ಟೆಗಳು ನನ್ನ ಬಳಿ ಇಲ್ಲ ಎಂಬುದಾಗಿ ಚಿಂತಾಕ್ರಾಂತರಾಗಿ ರುತ್ತಾರೆ. ಒಟ್ಟಾರೆಯಾಗಿ ಹಾಸ್ಟೆಲಿಗೆ ಬಂದಮೇಲೆ ಹುಡುಗಿಯರು ಫ್ಯಾಶನ್ ವಿಚಾರದಲ್ಲಿ ಸಾಕಷ್ಟು ವಿಚಾರ ಮಾಡುತ್ತಾರೆ.

ಹಾಸ್ಟೆಲ್ ಎಂದಮೇಲೆ ಹಾಸ್ಟೆಲ್ ಮೆಸ್ ಊಟದ ಕುರಿತಂತೆ ಕೂಡ ಎಲ್ಲರೂ ಚಿಂತಿಸುತ್ತಾರೆ. ಹಾಸ್ಟೆಲ್ ಊಟದ ಕುರಿತಂತೆ ಪ್ರತಿದಿನ ಒಂದಲ್ಲ ಒಂದು ಕೊರತೆಗಳನ್ನು ಹೇಳುತ್ತಲೇ ಇರುತ್ತಾರೆ. ಇನ್ನು ಹಾಸ್ಟೆಲ್ನಲ್ಲಿ ಇದ್ದಾಗಲೆಲ್ಲ ಹುಡುಗಿಯರು ಹೊಸ ಹೊಸ ಬಟ್ಟೆಗಳನ್ನು ಧರಿಸಿಕೊಂಡು ರಾಂಪ್ ವಾಕ್ ಮಾಡಿ ಮಾಡೆಲ್ ಹಾಗೆ ಪೋಸ್ ನೀಡುತ್ತಾರೆ. ಈ ವಿಷಯದ ಖಂಡಿತವಾಗಿ ಗೊತ್ತಿರುತ್ತೆ.

girls hostel wom 2 | ಹುಡುಗರು ಹಾಸ್ಟೆಲ್ ನಲ್ಲಿ ಹೇಗಿರುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ, ಆದರೆ ಹುಡುಗಿಯರು ಹೇಗಿರುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ??
ಹುಡುಗರು ಹಾಸ್ಟೆಲ್ ನಲ್ಲಿ ಹೇಗಿರುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ, ಆದರೆ ಹುಡುಗಿಯರು ಹೇಗಿರುತ್ತಾರೆ ಗೊತ್ತೇ?? ಏನೆಲ್ಲಾ ಮಾಡುತ್ತಾರೆ ಗೊತ್ತೇ?? 4

ಇನ್ನು ಕೊನೆಯದಾಗಿ ನಾವು ಹೇಳುತ್ತಿರುವ ವಿಚಾರ ಮನೆಯಲ್ಲಿದ್ದರೂ ಕೂಡ ಹುಡುಗಿಯರು ಇದನ್ನೇ ಮಾಡುತ್ತಾರೆ. ಆದರೆ ಹೇಳುತ್ತೇವೆ ಬನ್ನಿ ಹಾಸ್ಟೆಲ್ನಲ್ಲಿ ಇದ್ದಾಗ ಬೆಳಗ್ಗೆ ಫೋನ್ ಹಿಡಿದುಕೊಂಡರೆ ರಾತ್ರಿ ಮಲಗುವವರೆಗೂ ಕೂಡ ಫೋನ್ ಅನ್ನು ಹುಡುಗಿಯರು ಕೈನಲ್ಲಿಯೇ ಹಿಡಿದುಕೊಂಡಿರುತ್ತಾರೆ. ಇವಿಷ್ಟು ಕೆಲಸಗಳನ್ನು ಹುಡುಗಿಯರು ಹಾಸ್ಟೆಲ್ ನಲ್ಲಿದ್ದಾಗ ಖಂಡಿತವಾಗಿ ಮಾಡಿಯೇ ಮಾಡುತ್ತಾರೆ. ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.