ಇನ್ನು ಶುರುವಾಯಿತು ರಾಜಯೋಗ, ಈ ಬಾರಿಯ ಗ್ರಹಣ ಮುಗಿದ ಬಳಿಕ ಯಾರ್ಯಾರಿಗೆ ಶುರುವಾಗಿದೆ ಗೊತ್ತಾ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಲವೇ ದಿನಗಳ ಹಿಂದಷ್ಟೇ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದೆ. ಇನ್ನು ಸೂರ್ಯಗ್ರಹಣ ಸಂಭವಿಸಿದ್ದು ಮೇಷರಾಶಿಯಲ್ಲಿ ಆದರೂ ಕೂಡ ಇದರಿಂದ ಬಹುತೇಕ ಎಲ್ಲ ರಾಶಿಯವರಿಗೂ ಕೂಡ ಪರಿಣಾಮ ಬೀರಲಿದೆ. ಆದರೆ ಇಂದಿನ ವಿಷಯದಲ್ಲಿ ನಾವು ಮಾತನಾಡಲು ಹೊರಟಿರುವುದು ಸೂರ್ಯಗ್ರಹಣದ ಕಾರಣದಿಂದಾಗಿ ಲಾಭವನ್ನು ಪಡೆಯಲಿರುವ ರಾಶಿಗಳು ಯಾವುವು ಎನ್ನುವುದರ ಕುರಿತಂತೆ. ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರು ಖಂಡಿತವಾಗಿ ಈ ವಿಚಾರವನ್ನು ಓದಲೇಬೇಕು ಯಾಕೆಂದರೆ ಸೂರ್ಯಗ್ರಹಣ ಎನ್ನುವುದು ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಮುಖವಾದಂತಹ ವಿಚಾರವಾಗಿದೆ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾವೆಲ್ಲ ರಾಶಿಯವರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

mesha rashi horo | ಇನ್ನು ಶುರುವಾಯಿತು ರಾಜಯೋಗ, ಈ ಬಾರಿಯ ಗ್ರಹಣ ಮುಗಿದ ಬಳಿಕ ಯಾರ್ಯಾರಿಗೆ ಶುರುವಾಗಿದೆ ಗೊತ್ತಾ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಇನ್ನು ಶುರುವಾಯಿತು ರಾಜಯೋಗ, ಈ ಬಾರಿಯ ಗ್ರಹಣ ಮುಗಿದ ಬಳಿಕ ಯಾರ್ಯಾರಿಗೆ ಶುರುವಾಗಿದೆ ಗೊತ್ತಾ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 4

ಮೇಷ ರಾಶಿ; ಈ ಸಂದರ್ಭದಲ್ಲಿ ಮೇಷ ರಾಶಿಯವರು ಬಳಲುತ್ತಿದ್ದ ಹಳೆಯ ಎಲ್ಲಾ ವ್ಯಾಜ್ಯಗಳಿಂದ ಮುಕ್ತರಾಗಲಿದ್ದಾರೆ. ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಷ ರಾಶಿಯವರು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಎಲ್ಲವೂ ಕೂಡ ಪರಿಹಾರ ಆಗಲಿದ್ದು ಅತಿ ಶೀಘ್ರದಲ್ಲಿ ನೀವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಲಿದ್ದೀರಿ.

ವೃಷಭ ರಾಶಿ; ಉದ್ಯೋಗ ಕ್ಷೇತ್ರದಲ್ಲಿ ವೃಷಭ ರಾಶಿಯವರಿಗೆ ಹಲವಾರು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ ಹಾಗೂ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಕೂಡ ನಿಮ್ಮ ಜೇಬಿಗೆ ಸೇರಲಿದೆ. ಗ್ರಹಣದ ನಂತರ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಕೂಡ ಪರಿಹಾರ ಹೊಂದಲಿವೆ. ನೀವು ಈ ಸಂದರ್ಭದಲ್ಲಿ ಸಾಕಷ್ಟು ಅದೃಷ್ಟವಂತರಾಗಿರುವ ಕಾರಣದಿಂದಾಗಿ ಕೊಂಚಮಟ್ಟಿಗೆ ನೀವು ಕೆಲಸ ಮಾಡಿದರೆ ಸಾಕು ದೊಡ್ಡಮಟ್ಟದಲ್ಲಿ ಪ್ರತಿಫಲವನ್ನು ಪಡೆಯಲಿದ್ದೀರಿ.

karkataka rashi | ಇನ್ನು ಶುರುವಾಯಿತು ರಾಜಯೋಗ, ಈ ಬಾರಿಯ ಗ್ರಹಣ ಮುಗಿದ ಬಳಿಕ ಯಾರ್ಯಾರಿಗೆ ಶುರುವಾಗಿದೆ ಗೊತ್ತಾ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಇನ್ನು ಶುರುವಾಯಿತು ರಾಜಯೋಗ, ಈ ಬಾರಿಯ ಗ್ರಹಣ ಮುಗಿದ ಬಳಿಕ ಯಾರ್ಯಾರಿಗೆ ಶುರುವಾಗಿದೆ ಗೊತ್ತಾ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 5

ಕಟಕ ರಾಶಿ; ಅತಿ ಶೀಘ್ರದಲ್ಲಿ ಕೆಲಸಕ್ಕಾಗಿ ಕಾಯುವವರಿಗೆ ಅವರ ಮನಸ್ಸಿನ ಇಚ್ಛೆಗೆ ತಕ್ಕಂತೆ ಉದ್ಯೋಗ ಸಿಗಲಿದ್ದು ಉದ್ಯೋಗದಲ್ಲಿ ಈಗಾಗಲೇ ಇರುವವರಿಗೆ ಉದ್ಯೋಗದಲ್ಲಿ ಪ್ರಶಂಸೆ ಸಿಕ್ಕಿ ಪ್ರಮೋಷನ್ ಕೂಡ ಸಿಗುವ ಸಾಧ್ಯತೆ ಇದೆ. ಒಟ್ಟಾರೆ ಉದ್ಯೋಗ ಕ್ಷೇತ್ರದಲ್ಲಿ ನೀವು ಹಿಂದೆಂದೂ ಕಾಣದಂತಹ ಅದ್ವಿತೀಯ ಯಶಸ್ಸನ್ನು ಸಾಧಿಸಲಿದ್ದೀರಿ ಇದು ನಿಮ್ಮ ಜೀವನದ ಉನ್ನತಿಗೆ ಕಾರಣವಾಗಲಿದೆ. ನಿಮ್ಮ ಧೈರ್ಯವಂತ ನಿರ್ಧಾರ ಖಂಡಿತವಾಗಿ ನಿಮ್ಮನ್ನು ದೊಡ್ಡ ಮಟ್ಟಕ್ಕೆ ಏರಿಸಲಿದೆ.

ವೃಶ್ಚಿಕ ರಾಶಿ; ಒಂದು ವೇಳೆ ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಖಂಡಿತವಾಗಿ ಇದೊಂದು ಲಾಭ ಮಾಡಲು ಪ್ರಶಸ್ತವಾದ ಸಮಯ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಗೆಲುವನ್ನು ಸಾಧಿಸಲಿದೆ ಹಲವಾರು ಸಮಯಗಳಿಂದ ಬರಬೇಕಾಗಿದ್ದ ಹಣ ಈ ಸಂದರ್ಭದಲ್ಲಿ ನಿಮ್ಮ ಕೈಸೇರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕಂತಹ ಫಲ ಖಂಡಿತವಾಗಿ ದೇವರು ನಿಮಗೆ ಒದಗಿಸಲಿದ್ದಾರೆ. ಹೀಗಾಗಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿ.

dhanu rashi | ಇನ್ನು ಶುರುವಾಯಿತು ರಾಜಯೋಗ, ಈ ಬಾರಿಯ ಗ್ರಹಣ ಮುಗಿದ ಬಳಿಕ ಯಾರ್ಯಾರಿಗೆ ಶುರುವಾಗಿದೆ ಗೊತ್ತಾ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಇನ್ನು ಶುರುವಾಯಿತು ರಾಜಯೋಗ, ಈ ಬಾರಿಯ ಗ್ರಹಣ ಮುಗಿದ ಬಳಿಕ ಯಾರ್ಯಾರಿಗೆ ಶುರುವಾಗಿದೆ ಗೊತ್ತಾ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 6

ಧನು ರಾಶಿ; ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಧನುರಾಶಿಯವರಿಗೆ ನಿರೀಕ್ಷಿತ ಗೆಲುವು ಸಿಗಲಿದೆ. ಆರ್ಥಿಕವಾಗಿ ನೀವು ಉತ್ತಮ ಪ್ರಗತಿಯನ್ನು ಕಾಣಲಿದ್ದೀರಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೂಡ ನಿಮ್ಮ ಆರೋಗ್ಯ ಸುಧಾರಿಸಲಿದೆ. ಆದರೆ ಹಣದ ಕರ್ಚಿನಲ್ಲಿ ಕೊಂಚ ಮಟ್ಟಿಗೆ ಉಳಿತಾಯವನ್ನು ಮಾಡುವುದು ಉತ್ತಮವಾಗಿದೆ.

ಮಕರ ರಾಶಿ; ಹಲವಾರು ಸಮಯಗಳಿಂದ ಮಕರ ರಾಶಿಯವರು ಜನಪ್ರಿಯತೆಗೆ ಕಾಯುತ್ತಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಜನಪ್ರಿಯತೆ ಸಿಗಲಿದೆ. ಮಕರ ರಾಶಿಯವರ ಆರ್ಥಿಕಸ್ಥಿತಿ ಕೂಡ ಹಿಂದಿಗಿಂತ ಉತ್ತಮ ಮಟ್ಟವನ್ನು ತಲುಪಲಿದೆ. ಐಶ್ವರ್ಯ ಸಮೃದ್ಧಿ ಸಂತೋಷದಿಂದ ಜೀವನವನ್ನು ನಡೆಸಲಿದ್ದಾರೆ. ಸ್ವಂತ ವ್ಯಾಪಾರವನ್ನು ನಡೆಸುವವರಿಗೆ ದೊಡ್ಡ ಮಟ್ಟದ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.