Earn Money: ಮನೆಯಲ್ಲಿಯೇ ಕುಳಿತು ವಾಟ್ಸಪ್ಪ್ ಅನ್ನು ಬಳಸಿಕೊಂಡು ಹಣ ಗಳಿಸಿ- ನಿಮಗೆ ನೀವೇ ಬಾಸ್. ಯಾವುದೇ ಇನ್ವೆಸ್ಟ್ಮೆಂಟ್ ಬೇಕಾಗಿಲ್ಲ.

ಹೂಡಿಕೆ ಇಲ್ಲದೆ ಹಣ ಗಳಿಸುವ ಮಾರ್ಗಗಳು (How to earn money without any investment)

Earn Money: ನಮಸ್ಕಾರ ಸ್ನೇಹಿತರೇ ಇಂದಿನ ಆಧುನಿಕ ಜಗತ್ತಿನಲ್ಲಿ ಅನೇಕ ಜನರು ಮುಖ್ಯ ಆದಾಯದ ಜೊತೆಗೆ ಮತ್ತೊಂದು ರೀತಿಯಲ್ಲಿ ಆದಾಯವನ್ನು ಗಳಿಸಲು ಬಯಸುತ್ತಾರೆ. ಒಂದು ವೇಳೆ ನಿಮಗೆ ಕೂಡ ಈ ರೀತಿ ಮನೆಯಲ್ಲಿಯೇ ಕುಳಿತು ಹಣಗಳಿಸುವ ಆಸಕ್ತಿ ಇದ್ದರೇ, ಸಂಪೂರ್ಣ ವಿವರಿಸುತ್ತೇವೆ, ಈ ರೀತಿ ಮಾಡಿದರೆ ನೀವು ಕೂಡ ಹಣಗಳಿಸಬಹುದು. ಹೌದು ಸ್ನೇಹಿತರೇ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ಹೂಡಿಕೆಯಿಲ್ಲದೆ ಸುಲಭವಾಗಿ ಹಣ ಗಳಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. Instagram, Facebook ಮತ್ತು YouTube ನಿಂದ ಹಣ ಗಳಿಸುವುದು ಹೇಗೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ವಾಟ್ಸಾಪ್‌ನಿಂದ ಹಣ ಗಳಿಸುವುದು (Earn Money) ಹೇಗೆ ಎಂದು ಅನೇಕರಿಗೆ ತಿಳಿದಿಲ್ಲ. ಅದೇ ಕಾರಣಕ್ಕಾಗಿ ಇಂದು ನಾವು ಈ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ.

ಹೂಡಿಕೆ ಇಲ್ಲದೆ ಹಣ ಗಳಿಸುವ ಮಾರ್ಗಗಳು (How to earn money without any investment)

ಮೊದಲನೆಯದಾಗಿ URL ಶಾರ್ಟ್‌ನರ್: ಲೇಖನಗಳು ಅಥವಾ ವೀಡಿಯೊಗಳ ಲಿಂಕ್‌ಗಳನ್ನು ಈ ವೆಬ್ಸೈಟ್ ಬಳಸಿ ನೀವು ಶೊರ್ಟ್ಸ್ ಮಾಡಬಹುದು, ಹೀಗೆ ಮಾಡುವ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು. ಈ ಸಂದರ್ಭದಲ್ಲಿ, Shorte.st ಎಂಬ ವೆಬ್‌ಸೈಟ್ ಅನ್ನು ಬಳಸಬೇಕು. ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ URL ಅನ್ನು ಚಿಕ್ಕದು ಗೊಳಿಸಿ, ನಿಮ್ಮ WhatsApp ಸಂಪರ್ಕಗಳಿಸಿ ಕಳುಹಿಸಿ, ಈ ಲಿಂಕ್ ಅನ್ನು ಅವರು ಕ್ಲಿಕ್ ಮಾಡಿ, ಲೇಖನ ಓದಿದರೆ, ನಿಮಗೆ ಹಣ ಸಿಗುತ್ತದೆ. (Earn Money)

ಇದನ್ನು ಕೂಡ ಓದಿ: Investment: ಒಂದು ಟೀ ಖರ್ಚು 54 ರೂಪಾಯಿಯಂತೆ ವರ್ಷಕ್ಕೆ ಸಿಗುತ್ತೆ 48000 – ಜನರು ಕ್ಯೂ ನಿಂತು ಮಾಡಿಸುತ್ತಿರುವ ಪ್ಲಾನ್.

ಎರಡನೆಯದಾಗಿ ಆ್ಯಪ್ ಪ್ರಚಾರ: ಹೌದು ನಿಮ್ಮ ಸ್ನೇಹಿತರಿಗೆ ವಾಟ್ಸಾಪ್‌ನಲ್ಲಿ ಆ್ಯಪ್‌ಗಳನ್ನು ಪ್ರಚಾರ ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಿದೆ. ನೀವು ಹೆಚ್ಚು ಹಣ ಗಳಿಸದಿದ್ದರೂ ಕೂಡ ರೆಫರ್ ಮಾಡಿದರೆ, ನಿಮಗೆ ತಿಂಗಳಿಗೆ ನಿಮ್ಮ ಮನೆಯ ಯಾವುದಾದರೂ ಒಂದು ಬಿಲ್ ಪಾವತಿ ಅಥವಾ ಮೊಬೈಲ್ ರೀಚಾರ್ಜ್ ವೆಚ್ಚಗಳು ಸುಲಭವಾಗಿ ಬರುತ್ತವೆ.

ಮೂರನೆಯದಾಗಿ ಡೌನ್ಲೋಡ್ ಮಾಡಲು ಜನ ಬೇಕು- ಹೌದು, ನಿಮ್ಮ ಬಳಿ ಇರುವ ಯಾವುದಾದರೂ ಫೋಟೋ ಗಳು ಅಥವಾ ವಿಡಿಯೋ ಗಳನ್ನೂ ಅಪ್ಲೋಡ್ ಮಾಡಿ, ಆ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಅಥವಾ ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದರೆ, ಜನರು ಆ ಲಿಂಕ್ ಬಳಸಿ, ನಿಮ್ಮ ಫೈಲ್ ಗಳನ್ನೂ ಡೌನ್ಲೋಡ್ ಮಾಡಿಕೊಂಡರೆ, ನಿಮಗೆ ಕಮಿಷನ್ ಬರುತ್ತದೆ. ನೀವು ಈ ರೀತಿಯ ಕೆಲಸವನ್ನು ಮಾಡಲು ಬಯಸಿದರೆ, ನೀವು ‘ಓಪನ್‌ಲೋಡ್’ ನೊಂದಿಗೆ ಸಂಪರ್ಕಿಸಬಹುದು. ಬಹಳ ಸುಲಭವಾಗಿ ಸೈನ್ ಅಪ್ ಮಾಡಲು ಮತ್ತು ಅಪ್ಲೋಡ್ ಮಾಡಲು ಸಾಧ್ಯವಿದೆ.

ಕೊನೆಯದಾಗಿ ಹಾಗೂ ಬಹು ಮುಖ್ಯವಾಗಿ ಅಫಿಲಿಯೇಟ್ ಮಾರ್ಕೆಟಿಂಗ್: ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಕಮಿಷನ್‌ನ ನಿಶ್ಚಿತ ದರವನ್ನು ಗಳಿಸುತ್ತದೆ. ಇದನ್ನು partner ಮಾರ್ಕೆಟಿಂಗ್ ಎಂದು ಕರೆಯಲಾಗುತ್ತದೆ. ಉತ್ಪನ್ನದ ಬಗ್ಗೆ ಪ್ರಮುಖ ಮಾಹಿತಿಯನ್ನು ನಿಮ್ಮ ಸ್ಟೇಟಸ್‌ನಲ್ಲಿ ಅಥವಾ ನಿಮ್ಮ ಸ್ನೇಹಿತರಿಗೆ ವಾಟ್ಸಪ್ಪ್ ಮೂಲಕ ಕಳುಹಿಸಿ,. ಈ ಸಂದರ್ಭದಲ್ಲಿ, ಅವರು ಆ ವಸ್ತುವನ್ನು ಖರೀದಿ ಮಾಡಿದರೆ, ನೀವು ಕಮಿಷನ್ ಪಡೆಯುತ್ತೀರಿ. ಅದರಲ್ಲಿಯೂ ಅಮೆಜಾನ್ ಪ್ರಾಡಕ್ಟ್ ಗಳ ಲಿಂಕ್ ಅನ್ನು ಶೇರ್ ಮಾಡಿದರೆ ಸಾಕು ನಿಮಗೆ ಉತ್ತಮ ಕಮಿಷನ್ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೆಜಾನ್ affliate ಗೆ ಸೈನ್ ಅಪ್ ಆಗಿ.

Comments are closed.