ಪ್ರತಿ ಹುಡುಗರು, ತಮ್ಮ ಹುಡುಗಿಯರಿಂದ ವಿಷಯಗಳನ್ನು ಕೇಳಲು ಇಷ್ಟಪಡುತ್ತಾರೇ. ಹುಡುಗಿಯರೇ ಇಂದೇ ಇವನ್ನು ನಿಮ್ಮ ಸಂಗಾತಿಗೆ ಹೇಳಿ.

ನಮಸ್ಕಾರ ಸ್ನೇಹಿತರೇ ಪ್ರೀತಿ ಅನ್ನೋದು ಪ್ರತಿಯೊಂದು ಹುಡುಗ ಅಥವಾ ಹುಡುಗಿಯ ಜೀವನದಲ್ಲಿ ನಡೆದೇ ನಡೆಯುತ್ತದೆ. ಈ ಪ್ರೀತಿಯನ್ನು ಅಪವಿತ್ರ ಸಂಬಂಧದಲ್ಲಿ ಕೇವಲ ಹುಡುಗ ಮಾತ್ರ ಅಲ್ಲ ಹುಡುಗಿಯೂ ಕೂಡ ಹುಡುಗನಿಗಾಗಿ ಕೆಲವೊಂದು ಅಮೂಲ್ಯವಾದ ಕ್ಷಣಗಳನ್ನು ಹಾಗೂ ಆಟ ಬೇಸರದಲ್ಲಿದ್ದಾಗ ಕೆಲವೊಂದು ಉತ್ತಮ ಮಾತುಗಳನ್ನಾಡಿ ಆತನಿಗೆ ಸಮಾಧಾನವನ್ನು ಹೇಳಬೇಕು ಹಾಗೂ ಆತನ ಕುರಿತಂತೆ ಕೆಲವೊಂದು ವಿಶೇಷ ಮಾತುಗಳನ್ನು ಹೇಳಿದರೆ ಖಂಡಿತವಾಗಿ ಆತ ನಿಮ್ಮ ಮೇಲೆ ವಿಶೇಷವಾದ ಕಾಳಜಿಯನ್ನು ಹೊಂದಿರುತ್ತಾನೆ. ಹಾಗಿದ್ದರೆ ಆ ಮಾತುಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೇದಾಗಿ ನಿಮ್ಮ ಸಂಗಾತಿಗೆ ನೀವು ಆಗಾಗ ನೀವು ಚೆನ್ನಾಗಿದ್ದೀರಾ ಎಂಬುದಾಗಿ ಹೇಳಬೇಕು. ಅವರು ಇಷ್ಟಪಡುವ ನಿಮ್ಮಿಂದ ಈ ಮಾತು ಬಂದರೆ ಖಂಡಿತವಾಗಿ ಅವರು ಎಲ್ಲರಿಗಿಂತ ಹೆಚ್ಚಾಗಿ ಸಂತೋಷಪಡುತ್ತಾರೆ. ಇದು ಅವರಿಗೆ ಬೇಸರದ ದಿನಗಳಲ್ಲಿ ಸ್ಪೆಷಲ್ ಫೀಲಿಂಗ್ ತರುವಲ್ಲಿ ಸಂಪೂರ್ಣ ಪ್ರಯತ್ನವನ್ನು ಮಾಡುತ್ತದೆ‌.

coup wom 7 | ಪ್ರತಿ ಹುಡುಗರು, ತಮ್ಮ ಹುಡುಗಿಯರಿಂದ ವಿಷಯಗಳನ್ನು ಕೇಳಲು ಇಷ್ಟಪಡುತ್ತಾರೇ. ಹುಡುಗಿಯರೇ ಇಂದೇ ಇವನ್ನು ನಿಮ್ಮ ಸಂಗಾತಿಗೆ ಹೇಳಿ.
ಪ್ರತಿ ಹುಡುಗರು, ತಮ್ಮ ಹುಡುಗಿಯರಿಂದ ವಿಷಯಗಳನ್ನು ಕೇಳಲು ಇಷ್ಟಪಡುತ್ತಾರೇ. ಹುಡುಗಿಯರೇ ಇಂದೇ ಇವನ್ನು ನಿಮ್ಮ ಸಂಗಾತಿಗೆ ಹೇಳಿ. 2

ಎರಡನೇದಾಗಿ ಪ್ರತಿಯೊಬ್ಬ ಹುಡುಗನ ಕೂಡ ಪ್ರೀತಿಯ ಸಂಬಂಧದಲ್ಲಿ ಪ್ರೀತಿ ಹಾಗೂ ಗೌರವಗಳನ್ನು ಅಪೇಕ್ಷಿಸುತ್ತಾನೆ. ಯಾವಾಗ ನೀವು ಅವರನ್ನು ಗೌರವಿಸುತ್ತೇನೆ ನಿಮ್ಮ ಮಾತು ಗಳನ್ನಾಡುತ್ತಿರುವುದು ಅವರಿಗೆ ಇನ್ನಷ್ಟು ಪ್ರೀತಿಯಲ್ಲಿ ಗಾಢತೆಯನ್ನು ಮೂಡುವಂತೆ ಮಾಡುತ್ತದೆ.

ಮೂರನೇದಾಗಿ ಪ್ರತಿಯೊಬ್ಬ ಹುಡುಗ ಹುಡುಗನ ಸಂಗಾತಿ ನನ್ನಮೇಲೆ ಎಷ್ಟೊಂದು ವಿಶ್ವಾಸ ಇಟ್ಟಿದ್ದಾಳೆ ಎನ್ನುವ ಕುರಿತಂತೆ ತಿಳಿಯದು ಹಾತೊರೆಯುತ್ತಿರುತ್ತಾನೆ. ಹೀಗಾಗಿ ಒಂದು ವೇಳೆ ನೀವು ಅವರ ಮೇಲೆ ವಿಶ್ವಾಸ ಇಟ್ಟಿದ್ದೇನೆ ಎಂಬುದಾಗಿ ಹೇಳುತ್ತೀರೋ ಆಗ ಅವರಿಗೆ ಆ ಪ್ರೀತಿಯ ಸಂಬಂಧಕ್ಕಾಗಿ ಇನ್ನಷ್ಟು ಹೆಚ್ಚಾಗಿ ಏನನ್ನಾದರೂ ಒಳ್ಳೆಯದನ್ನು ಮಾಡಬೇಕೆನ್ನುವ ತುಡಿತ ಹೆಚ್ಚಾಗುತ್ತದೆ. ಕೊನೆದಾಗಿ ಸಂಬಂಧದ ದೀರ್ಘಕಾಲದಲ್ಲಿ ಹುಡುಗರು ಸಾಕಷ್ಟು ಪ್ರಯತ್ನವನ್ನು ಕೊಳ್ಳುತ್ತಾರೆ ಅದಕ್ಕಾಗಿ ಅವರನ್ನು ನೀವು ಆಗಾಗ ಅವರು ಅರ್ಹವಾಗಿರುವ ಹೊಗಳಿಕೆಯನ್ನು ಹೇಳಲೇಬೇಕು. ಇದರಿಂದಾಗಿ ಅವರ ಮನಸ್ಸಿನಲ್ಲಿ ಇನ್ನಷ್ಟು ಚೈತನ್ಯ ಮೂಡಿಬರುತ್ತದೆ. ಇವಿಷ್ಟು ಮಾತುಗಳನ್ನು ಹುಡುಗಿಯರು ತಮ್ಮ ಸಂಗಾತಿಗೆ ಹೇಳಬೇಕು.

Comments are closed.