ಖ್ಯಾತ ನಟ ಶಿವಣ್ಣ ರವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಗೀತಕ್ಕ ಜೊತೆಗೆ ಹೋಗುವುದು ಯಾಕೆ ಗೊತ್ತೇ?? ಅಸಲಿ ಸತ್ಯ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಕರುನಾಡ ಚಕ್ರವರ್ತಿ ಶಿವಣ್ಣ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಕೈಯಲ್ಲಿ ಹೊಂದಿರುವ ನಟ ಎಂದರೆ ತಪ್ಪಾಗಲಾರದು. ಈ ವಯಸ್ಸಿನಲ್ಲಿಯೂ ಕೂಡ ಅವರ ಕಾರ್ಯಕ್ಷಮತೆ ಹಾಗೂ ಎನರ್ಜಿಯನ್ನು ನೋಡಿದರೆ ಯುವ ನಟರು ಕೂಡ ನಾಚುವಂತೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವುದನ್ನು ಎಲ್ಲರೂ ಮೆಚ್ಚಿಕೊಳ್ಳಲೇಬೇಕು ಇದರಲ್ಲಿ ಎರಡು ಮಾತಿಲ್ಲ. ಇನ್ನು ಕರುನಾಡ ಚಕ್ರವರ್ತಿ ಶಿವಣ್ಣ ಇತ್ತೀಚಿನ ದಿನಗಳಲ್ಲಿ ತಮ್ಮ ಪತ್ನಿ ಗೀತಕ್ಕ ನವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಯಾವುದೇ ಸಿನಿಮಾದ ಕಾರ್ಯಕ್ರಮಗಳಿರಲಿ ಅಥವಾ ವಿಶೇಷ ಸಮಾರಂಭಗಳಲ್ಲಿ ಶಿವಣ್ಣ ಹೆಚ್ಚಾಗಿ ತಮ್ಮ ಪತ್ನಿ ಗೀತಕ್ಕ ಅವರ ಜೊತೆಗೆ ಕಾಣಿಸಿಕೊಳ್ಳುತ್ತಾರೆ.

ಇದು ಯಾತಕ್ಕಾಗಿ ಎನ್ನುವುದಾಗಿ ಎಲ್ಲರೂ ಕೂಡ ಯೋಚಿಸುತ್ತಿದ್ದರೆ ಅದಕ್ಕೂ ಕೂಡ ನಾವು ಉತ್ತರ ಹೇಳುತ್ತಿದ್ದೇವೆ ಬನ್ನಿ. ಹೌದು ಗೆಳೆಯರೇ ಶಿವಣ್ಣ ಗೀತಕ್ಕ ಅವರನ್ನು ಮದುವೆಯಾದ ನಂತರ ಬಹುತೇಕ ಶಿವಣ್ಣನವರ ಎಲ್ಲಾ ಕಾರ್ಯಗಳಿಗೆ ಗೀತಕ್ಕ ಬೆಂಬಲವಾಗಿ ನಿಲ್ಲುತ್ತಿದ್ದರು. ಅದರಲ್ಲೂ ದೊಡ್ಡ ಮನೆಯ ನಂದಾದೀಪ ಆಗಿದ್ದ ಪಾರ್ವತಮ್ಮ ರಾಜಕುಮಾರ್ ಅವರು ವಿಧಿವಶರಾದ ಮೇಲೆ ಬಹುತೇಕ ಎಲ್ಲಾ ದೊಡ್ಡಮನೆಯ ಜವಾಬ್ದಾರಿಗಳನ್ನು ಗೀತಕ್ಕನವರೆ ನಿರ್ವಹಿಸುತ್ತಿದ್ದರು. ಇಷ್ಟು ಮಾತ್ರವಲ್ಲದೆ ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿದ್ದು ಶಿವಣ್ಣನ ಜೀವನದ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮವನ್ನು ಬೀರಿತು.

Shivanna geethakka | ಖ್ಯಾತ ನಟ ಶಿವಣ್ಣ ರವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಗೀತಕ್ಕ ಜೊತೆಗೆ ಹೋಗುವುದು ಯಾಕೆ ಗೊತ್ತೇ?? ಅಸಲಿ ಸತ್ಯ ಏನು ಗೊತ್ತೇ?
ಖ್ಯಾತ ನಟ ಶಿವಣ್ಣ ರವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಗೀತಕ್ಕ ಜೊತೆಗೆ ಹೋಗುವುದು ಯಾಕೆ ಗೊತ್ತೇ?? ಅಸಲಿ ಸತ್ಯ ಏನು ಗೊತ್ತೇ? 2

ಇದರಿಂದಾಗಿ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ಇದಕ್ಕಾಗಿಯೇ ತಮ್ಮ ಪತಿ ಶಿವಣ್ಣ ಅವರಿಗೆ ಮನೋಬಲವನ್ನು ಹೆಚ್ಚಿಸಲು ಅವರ ಜೊತೆಗೆ ಸದಾಕಾಲ ಗೀತಕ್ಕl ಪ್ರತಿಯೊಂದು ಜಾಗಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಾರೆ. ಶಿವಣ್ಣನವರ ಬೆಂಬಲವಾಗಿ ಹಾಗೂ ಅವರ ಬಹುದೊಡ್ಡ ಶಕ್ತಿಯಾಗಿ ಅವರ ಜೊತೆಗೆ ಇದಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.