ಒಂದೇ ಬಾರಿಗೆ ಎರಡೆರಡು ಬಿಗ್ ಬಾಸ್ ಗೆ ಪ್ಲಾನ್ ಮಾಡಿದ ಕಲರ್ಸ್ ಕನ್ನಡ: ಎರಡನ್ನು ನಡೆಸಿಕೊಡುತ್ತಾರೆ ಸುದೀಪ್. ಹೇಗಿರಲಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಕನ್ನಡ ಈ ಬಾರಿಯ 9ನೇ ಸೀಸನ್ ಗೆ ಸಿದ್ಧವಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಹಲವಾರು ದಿನಗಳಿಂದಲೂ ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದ ದಿನದಿಂದಲೂ ಕೂಡ ಮುಂದಿನ ಸೀಸನ್ ಯಾವಾಗ ಪ್ರಾರಂಭವಾಗುತ್ತದೆ ಎಂಬುದಾಗಿ ಎಲ್ಲರೂ ಕೂಡ ಕಾತರದಿಂದ ಕಾಯುತ್ತಿದ್ದರು. ಕೊರಗು ಪ್ರೇಕ್ಷಕರ ಕುತೂಹಲ ತಣಿಸಿದ್ದು ಕಲರ್ಸ್ ಕನ್ನಡ ವಾಹಿನಿ ಕೊನೆಗೂ ಕೂಡ ಕಿಚ್ಚ ಬಿಗ್ ಬಾಸ್ ಆಗಿ ಕಿರುತೆರೆಯ ಪರದೆ ಮೇಲೆ ಎಂಟ್ರಿಯಾಗುವ ಸಮಯವನ್ನು ರಿವಿಲ್ ಮಾಡಿದೆ.

ಹೌದು ಗೆಳೆಯರೇ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ಆಗಸ್ಟ್ ತಿಂಗಳಿನಲ್ಲಿ ಪ್ರಸಾರವನ್ನು ಕಾಣಲಿದೆ. ನೀನು ನೀವು ಹಿಂದಿ ಬಿಗ್ ಬಾಸ್ ಅನ್ನು ಗಮನಿಸಿದರೆ ಕರಣ್ ಜೋಹರ್ ರವರು ಓಟಿಟಿ ನಲ್ಲಿ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮವು ಕೂಡ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಈಗ ಇದೇ ಫಾರ್ಮೇಟ್ ಅನ್ನು ಕನ್ನಡದಲ್ಲಿಯೂ ಕೂಡ ತರುವ ಯೋಚನೆ ನಡೆಯುತ್ತಿದೆ. ಹೌದು ಗೆಳೆಯರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಯುವ ಬಿಗ್ ಬಾಸ್ ಒಂದುಕಡೆಯಾದರೆ ಇನ್ನೊಂದು ಕಡೆ ವೂಟ್ ಅಪ್ಲಿಕೇಶನ್ ನಲ್ಲಿ ಮಿನಿ ಬಿಗ್ ಬಾಸ್ ಅನ್ನು ನಡೆಸುವ ಯೋಜನೆಯನ್ನು ಕಲರ್ಸ್ ಕನ್ನಡ ವಾಹಿನಿ ನಡೆಸಿದೆ.

BBK9 1 | ಒಂದೇ ಬಾರಿಗೆ ಎರಡೆರಡು ಬಿಗ್ ಬಾಸ್ ಗೆ ಪ್ಲಾನ್ ಮಾಡಿದ ಕಲರ್ಸ್ ಕನ್ನಡ: ಎರಡನ್ನು ನಡೆಸಿಕೊಡುತ್ತಾರೆ ಸುದೀಪ್. ಹೇಗಿರಲಿದೆ ಗೊತ್ತೇ?
ಒಂದೇ ಬಾರಿಗೆ ಎರಡೆರಡು ಬಿಗ್ ಬಾಸ್ ಗೆ ಪ್ಲಾನ್ ಮಾಡಿದ ಕಲರ್ಸ್ ಕನ್ನಡ: ಎರಡನ್ನು ನಡೆಸಿಕೊಡುತ್ತಾರೆ ಸುದೀಪ್. ಹೇಗಿರಲಿದೆ ಗೊತ್ತೇ? 2

ಎರಡು ಬಿಗ್ ಬಾಸ್ ನಲ್ಲಿ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಬಾರಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಮಿನಿ ಬಿಗ್ ಬಾಸ್ ಗಾಗಿ ವರದಿಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ತಯಾರಿಗಳು ತೆರೆಮರೆಯಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಕಳೆದ ಬಾರಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ಬಾಸ್ ಅರ್ಧಕ್ಕೆ ನಿಂತಿತ್ತು. ಇನ್ನು ಈ ಬಾರಿಯ ಮಿನಿ ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕುರಿತಂತೆ ವಾಹಿನಿ ಅಧಿಕೃತವಾಗಿ ಇನ್ನಷ್ಟೇ ಮಾಹಿತಿಯನ್ನು ಹೊರಹಾಕಬೇಕಾಗಿದೆ.

Comments are closed.