IPL 2023: ಬಿಗ್ ಬ್ರೇಕಿಂಗ್, ಐಪಿಎಲ್ ಹರಾಜಿಗೂ ಮುನ್ನವೇ ಐಪಿಎಲ್ ನಿಂದ ಹೊರನಡೆದ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ಸ್. ಯಾರ್ಯಾರು ಗೊತ್ತೇ??

IPL 2023: ಮುಂಬರುವ ಐಪಿಎಲ್ ಸೀಸನ್ 16 (IPL 16) ಮಿನಿ ಹರಾಜಿಗಾಗಿ ಎಲ್ಲ ಸಿದ್ದತೆಗಳು ನಡೆಯುತ್ತಿವೆ. ಈ ಬಾರಿ ಹರಾಜಿಗಾಗಿ 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಮೊದಲೇ ಎಲ್ಲಾ ತಂಡಗಳು ಯಾವೆಲ್ಲ ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಮತ್ತು ಯಾವ ಆಟಗಾರರನ್ನು ರಿಲೀಸ್ ಮಾಡಲಾಗಿದೆ ಎನ್ನುವ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಾಗಿ ಸೂಚಿಸಿತು. ಅದರಂತೆ ತಂಡಗಳು ತಮಗೆ ಬೇಕೆನಿಸಿದ ಆಟಗಾರರನ್ನು ಉಳಿಸಿಕೊಂಡಿದ್ದಲ್ಲದೆ ಹರಾಜಿಗಾಗಿ ಕೆಲವು ಆಟಗಾರರನ್ನು ಮುಕ್ತಗೊಳಿಸಿತು. ಇದರಂತೆ ಇನ್ನು ಕೆಲವೇ ದಿನಗಳಲ್ಲಿ ಮಿನಿ ಹರಾಜು ನಡೆಯಲಿದ್ದು, ಇದರಲ್ಲಿ ಆಟಗಾರರನ್ನು ಯಾವ ತಂಡವು ತಮಗೆ ಬೇಕನಿಸುತ್ತದೆ ಕೊಂಡುಕೊಳ್ಳುತ್ತಾರೆ. ಆದರೆ ಇದೀಗ ಅಚ್ಚರಿ ಮೂಡಿಸುವ ಸಂಗತಿ ಏನೆಂದರೆ ಈ ಹರಾಜು ಪಟ್ಟಿಯಲ್ಲಿ ಇಬ್ಬರೂ ಪ್ರಮುಖ ಭಾರತೀಯ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ಇರುವುದು ಅಚ್ಚರಿ ಮೂಡಿಸಿದೆ.

ಇನ್ನು ಕೆಲವೇ ದಿನಗಳಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದರಲ್ಲಿ ಆಟಗಾರರನ್ನು ತಮಗೆ ಬೇಕನಿಸಿದ ಮೊತ್ತಕ್ಕೆ ಕೊಳ್ಳಲಾಗುತ್ತದೆ. ಈ ಮಿನಿ ಹರಾಜಿಗಾಗಿ ಭಾರತದ ಪರ ಆಡಿದ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅವರ ಪೈಕಿ 19 ಆಟಗಾರರು ತಮ್ಮ ಹೆಸರು ಸೂಚಿಸಿದ್ದಾರೆ. ಆದರೆ ಈ ನಡುವೆ ಆಶ್ಚರ್ಯವೆಂದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ ಭಾರತೀಯ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಆ ಇಬ್ಬರು ಆಟಗಾರರು ಯಾರೆನ್ನುವುದನ್ನು ಇಲ್ಲಿ ಹೇಳಲಾಗಿದೆ. ತಮ್ಮ ಹೆಸರು ನೋಂದಾಯಿಸಿಕೊಳ್ಳದ ಆ ಇಬ್ಬರು ಭಾರತೀಯ ಆಟಗಾರರಲ್ಲಿ ಮೊದಲಿಗರು ಚೇತೇಶ್ವರ ಪೂಜಾರ (Cheteshwar Poojara). ಇದನ್ನು ಓದಿ.. Cricket News: ನಾಯಕನಾಗಿ ಫೇಲ್: ಬ್ಯಾಟಿಂಗ್ ನಲ್ಲೂ ಅಂತೂ ಅಟ್ಟರ್ ಫ್ಲಾಪ್: ರೋಹಿತ್ ರನ್ ಗಳಿಸದೆ ಇರಲು ಅದೇ ಕಾರಣನ??

ipl 2023 poojara vihari out | IPL 2023: ಬಿಗ್ ಬ್ರೇಕಿಂಗ್, ಐಪಿಎಲ್ ಹರಾಜಿಗೂ ಮುನ್ನವೇ ಐಪಿಎಲ್ ನಿಂದ ಹೊರನಡೆದ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ಸ್. ಯಾರ್ಯಾರು ಗೊತ್ತೇ??
IPL 2023: ಬಿಗ್ ಬ್ರೇಕಿಂಗ್, ಐಪಿಎಲ್ ಹರಾಜಿಗೂ ಮುನ್ನವೇ ಐಪಿಎಲ್ ನಿಂದ ಹೊರನಡೆದ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ಸ್. ಯಾರ್ಯಾರು ಗೊತ್ತೇ?? 2

ಚೇತೇಶ್ವರ ಪೂಜಾರ ಅವರು ಈ ಬಾರಿಯ ಮಿನಿ ಹರಾಜಿಗೆ (IPL Auction) ತಮ್ಮ ಹೆಸರನ್ನು ಕೊಟ್ಟಿಲ್ಲ. ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿರುವ ಅವರು 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಒಂದೂ ಪದ್ಯವನ್ನು ಆಡಲಾಗಿರಲಿಲ್ಲ. ಆನಂತರ ಕಳೆದ ಬಾರಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಹೀಗಿದ್ದರೂ ಅವರು ಈ ವರ್ಷ ಲಂಡನ್ ನಲ್ಲಿ ನಡೆದ ರಾಯಲ್ ಲಂಡನ್ ಕಪ್ನಲ್ಲಿ (Royal London Cup) 8 ಪಂದ್ಯಗಳಿಂದ 614 ರ ನ್ ಗಳಿಸಿದ್ದರು. ಹೀಗಾಗಿಯೇ ಅವರನ್ನು ಹರಾಜಿನಲ್ಲಿ ಅವರ ಹೆಸರು ಇರುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಐಪಿಎಲ್ ಸೀಸನ್ 16ರ ಬಿಡ್ಡಿಂಗ್ ಗೆ ಅವರ ಹೆಸರು ನೀಡದೇ ಇರುವುದು ಆಶ್ಚರ್ಯ ಮೂಡಿಸಿದೆ. ಇನ್ನು ಮತ್ತೊಬ್ಬ ಆಟಗಾರನೆಂದರೆ ಅದು ಹನುಮ ವಿಹಾರಿ (Hanuma Vihari). 2019ರಲ್ಲಿ ಡೆಲ್ಲಿ ಕ್ಯಾಪಿಟಲ್ (Delhi Capitals) ಪರ ಆಡಿದ್ದ ಅವರು ಆನಂತರ ಐಪಿಎಲ್ ಅಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಶ್ರೀಮಂತ ಕ್ರಿಕೆಟ್ನ ಐಪಿಎಲ್ ಸೀಸನ್ 16 ರಲ್ಲೂ ಅವರು ಹೆಸರು ನೋಂದಾಯಿಸದೆ ಅಚ್ಚರಿ ಉಂಟಾಗಿದೆ. ಇದನ್ನು ಓದಿ.. Cricket News: ಆರಂಭಿಕ ಸ್ಥಾನ ಕೇಳಿದ್ದ ಪಂತ್, ದಿಡೀರ್ ಎಂದು ರೋಹಿತ್ ಮುಂದೆ ಇತ್ತ ಹೊಸ ಬೇಡಿಕೆ ಏನು ಗೊತ್ತೇ?? ದಂಗಾದ ರೋಹಿತ್ ಶರ್ಮ.

Comments are closed.