Kannada news: ಬಾಯ್ತಪ್ಪಿ ಮಿಸ್ ಆಗಿ ತಾನೇ ಕುದ್ದು ಕ್ರಾಂತಿ ಸಿನೆಮಾದ ಬಜೆಟ್ ಎಷ್ಟು ಎಂಬುದನ್ನು ತೆರೆದಿಟ್ಟ ದರ್ಶನ್, ಅದೆಷ್ಟು ಕೋತಿ ಅಂತೇ ಗೊತ್ತೇ??

Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ಬಹುನಿರೀಕ್ಷಿತ ಚಿತ್ರ ಕ್ರಾಂತಿ (Kranthi) ಇದೇ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಭರ್ಜರಿಯಾಗಿ ತೆರೆ ಕಾಣಲಿದೆ. ಚಿತ್ರೀಕರಣದ ಎಲ್ಲಾ ಕಾರ್ಯಗಳು ಮುಗಿದಿದ್ದು ಇದೀಗ ಚಿತ್ರ ತಂಡ ಪ್ರಚಾರದಲ್ಲಿ ಸಕ್ರಿಯವಾಗಿದೆ. ಇನ್ನೂ ಪ್ರಚಾರದ ಭಾಗವಾಗಿ ನಟ ದರ್ಶನ್ ನಿರಂತರವಾಗಿ ಯುಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಚಿತ್ರದ ಬಗ್ಗೆ ಸಿನಿಮಾ ಚಿತ್ರೀಕರಣದ ಕುರಿತು ಸಾಕಷ್ಟು ಅಪ್ಡೇಟ್ಸ್ ನೀಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಕ್ರಾಂತಿ ಚಿತ್ರದ ಒಟ್ಟು ಬಜೆಟ್ ಎಷ್ಟು ಎನ್ನುವುದು ತಿಳಿದಿರಲಿಲ್ಲ. ಚಿತ್ರತಂಡ ಇದನ್ನು ಸೀಕ್ರೆಟ್ ಆಗಿ ಇಟ್ಟುಕೊಂಡಿತ್ತು. ಕೇವಲ ಒಂದು ಊಹೆ ಮೇಲೆ ಲೆಕ್ಕಾಚಾರದ ಮೇಲೆ ಕ್ರಾಂತಿ ಚಿತ್ರಕ್ಕೆ ಎಷ್ಟು ಖರ್ಚಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ದರ್ಶನ್ ಬಾಯಿ ತಪ್ಪಿ ಸಂದರ್ಶನ ಒಂದರಲ್ಲಿ ಕ್ರಾಂತಿ ಚಿತ್ರದ ಒಟ್ಟು ಬಜೆಟ್ ಎಷ್ಟು ಕೋಟಿ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಕ್ರಾಂತಿ ಚಿತ್ರದ ಪ್ರಮೋಷನ್ ನಲ್ಲಿ ಇಡೀ ಚಿತ್ರತಂಡ ಬಿಜಿಯಾಗಿದೆ. ಹತ್ತಾರು ಯೂಟ್ಯೂಬ್ ವಾಹಿನಿಗಳಿಗೆ ದರ್ಶನ್ ನಿರಂತರವಾಗಿ ಸಂದರ್ಶನ ನೀಡುತ್ತಿದ್ದಾರೆ. ಚಿತ್ರದ ಕುರಿತಾಗಿ ಸಾಕಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರವು ಸರ್ಕಾರಿ ಶಾಲೆಯ ಕುರಿತಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಶಾಲೆ ಅಲ್ಲಿನ ವ್ಯವಸ್ಥೆ, ಅಲ್ಲಿನ ಶಿಕ್ಷಣ ಮತ್ತು ಮಕ್ಕಳು ಇದರ ಕುರಿತಾಗಿಯೇ ಚಿತ್ರ ಸಾಗುತ್ತದೆಯಂತೆ. ಇದೆ ಒನ್ ಲೈನ್ ಸ್ಟೋರಿ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದ ಹುಡುಗನೊಬ್ಬ ದೊಡ್ಡ ವ್ಯಕ್ತಿಯಾಗಿ ಬೆಳೆದು ಮತ್ತೆ ತನ್ನ ಶಾಲೆಗೆ ಬಂದು ಶಾಲೆಗಾಗಿ ಕೆಲಸ ಮಾಡುವ ನಾಯಕನ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಆಗಿನ ಕಾಲದಲ್ಲಿಯೇ ಅಣ್ಣಾವ್ರ ಮದುವೆ ಕಾರ್ಡ್ ನಲ್ಲಿ ಏನೆಲ್ಲಾ ಬರೆದಿದ್ದರು ಎಂದರೆ ಮೈಯೆಲ್ಲಾ ಜುಮ್ ಅನ್ನುತ್ತದೆ. ಏನು ಬರೆದಿದ್ದಾರೆ ಗೊತ್ತೇ??

kannada news darshan kranthi | Kannada news: ಬಾಯ್ತಪ್ಪಿ ಮಿಸ್ ಆಗಿ ತಾನೇ ಕುದ್ದು ಕ್ರಾಂತಿ ಸಿನೆಮಾದ ಬಜೆಟ್ ಎಷ್ಟು ಎಂಬುದನ್ನು ತೆರೆದಿಟ್ಟ ದರ್ಶನ್, ಅದೆಷ್ಟು ಕೋತಿ ಅಂತೇ ಗೊತ್ತೇ??
Kannada news: ಬಾಯ್ತಪ್ಪಿ ಮಿಸ್ ಆಗಿ ತಾನೇ ಕುದ್ದು ಕ್ರಾಂತಿ ಸಿನೆಮಾದ ಬಜೆಟ್ ಎಷ್ಟು ಎಂಬುದನ್ನು ತೆರೆದಿಟ್ಟ ದರ್ಶನ್, ಅದೆಷ್ಟು ಕೋತಿ ಅಂತೇ ಗೊತ್ತೇ?? 2

ಇನ್ನು ಕ್ರಾಂತಿ ಚಿತ್ರದ ಥೀಮ್ ಸಾಂಗ್ ಧರಣಿ ಹಾಡು ಬಿಡುಗಡೆಗೊಳ್ಳಲು ಕ್ಷಣಗಣನೆ ಶುರುವಾಗಿದೆ. ಮೈಸೂರಿನಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ತಾವೇ ಧರಣಿ ಸಾಂಗ್ ಬಿಡುಗಡೆ ವೇಳೆ ನಟನಾಗಿ ಅಲ್ಲ ನಿರೂಪಕನಾಗಿರಲಿದ್ದೇನೆ ಎಂದು ಹೇಳಿಕೊಂಡು ಸಾಕಷ್ಟು ನಿರೀಕ್ಷಿ ಸೃಷ್ಟಿಸಿದ್ದಾರೆ. ಇದಲ್ಲದೆ ಅಪ್ಡೇಟ್ಸ್ ಮಗಾ ಯೌಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರು ಕ್ರಾಂತಿ ಚಿತ್ರದ ಬಜೆಟ್ ಕುರಿತು ಮಾತನಾಡಿದ್ದಾರೆ. ತಾವು ಚಿತ್ರರಂಗಕ್ಕೆ ಬಂದಾಗ ಸಿನಿಮಾಗಳಿಗೆ ಎಷ್ಟು ಹಣ ಹಾಕಲಾಗುತ್ತಿತ್ತು ಈಗ ಪರಿಸ್ಥಿತಿ ಹೇಗೆ ಬದಲಾಗಿದೆ ಎನ್ನುವುದನ್ನು ಹೇಳುವಾಗ ಅವರು ಕ್ರಾಂತಿ ಚಿತ್ರದ ಒಟ್ಟು ಬಜೆಟ್ ಎಷ್ಟು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ದರ್ಶನ್ ಹೇಳಿರುವ ಪ್ರಕಾರ ಕ್ರಾಂತಿ ಚಿತ್ರಕ್ಕಾಗಿ ಬರೋಬರಿ ಐವತ್ತು ಕೋಟಿ ಹಣ ಹಾಕಲಾಗಿದೆಯಂತೆ. ಹೌದು, ಕ್ರಾಂತಿ ಚಿತ್ರವನ್ನು 50 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಇದನ್ನು ಓದಿ.. Automobiles: ನೋಡುವುದಕ್ಕೆ ಬಹಳ SIMPLE ONE (ಸಿಂಪಲ್ ಒನ್) ಎನಿಸಿದರೂ, ಬೆಲೆ ಹಾಗೂ ಇದರ ಪವರ್ ನೋಡಿದರೆ ಇಂದೇ ಹೋಗಿ ಮನೆಗೆ ತಗೊಂಡ್ ಬರ್ತೀರಾ.

Comments are closed.