IPL 2023: ಆರ್ಸಿಬಿ ಅಭಿಮಾನಿಗಳಿಗೆ ಹರಾಜಿಗೂ ಮುನ್ನವೇ ಕಹಿ ಸುದ್ದಿ: ಈ ಬಾರಿ ಯಾರು ಸ್ಟಾರ್ ಪ್ಲೇಯರ್ ತಂಡಕ್ಕೆ ಬರಲ್ಲ. ಯಾಕೆ ಗೊತ್ತೇ? ಕಣ್ಣೀರು ಹಾಕಿದ ಫ್ಯಾನ್ಸ್.

IPL 2023: ಐಪಿಎಲ್ ಸೀಸನ್ 16ನೇ (IPL 16) ಆವೃತ್ತಿಯ ಮಿನಿ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಆದರೆ ಇದೇ ವೇಳೆ ಆರ್ಸಿಬಿ (RCB) ತಂಡದ ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ ಹೊರ ಬಿದ್ದಿದೆ. ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಆಟಗಾರರು ತಂಡ ಸೇರಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ನಿರೀಕ್ಷೆ ತಲೆ ಕೆಳಗಾಗುವಂತಹ ಪರಿಸ್ಥಿತಿ ಎದುರಾಗಿದೆ. ಸ್ವತಹ ಆರ್ಸಿಬಿ ತಂಡ ಇಂತಹ ಪರಿಸ್ಥಿತಿಗೆ ಕಾರಣ ಎಂದು ಟೀಕೆಗಳು ಕೇಳಿ ಬರುತ್ತಿವೆ. ಅಂದಹಾಗೆ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಕೊಂಡುಕೊಳ್ಳುವಷ್ಟು ಸಾಮರ್ಥ್ಯ ಆರ್ಸಿಬಿಗೆ ಇಲ್ಲ ಎಂದು ಹೇಳಲಾಗುತ್ತಿದೆ. ಉಳಿದ ಬೇರೆ ತಂಡಗಳಿಗಿಂತಲೂ ಆರ್ಸಿಬಿ ತಂಡ ಹರಾಜಿನಲ್ಲಿ ಅತ್ಯಂತ ಕಡಿಮೆ ಹಣವನ್ನು ಹೊಂದಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಹರಾಜಿನಲ್ಲಿ ಒಳ್ಳೆಯ ಪೈಪೋಟಿ ನೀಡಲು ಆಗದ ಆರ್ಸಿಬಿ ತಂಡಕ್ಕೆ ಉತ್ತಮ ಆಟಗಾರರು ಈ ಬಾರಿಯೂ ಬರುವುದಿಲ್ಲ ಎಂದು ಸುದ್ದಿ ಆಗುತ್ತಿದೆ.

ಈ ಮಿನಿ ಹರಾಜಿನ ಮೂಲಕ ಎಲ್ಲಾ ಹತ್ತು ತಂಡಗಳು ಸಹ ಬಲಿಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಉತ್ತಮ ತಂಡವನ್ನು ರೂಪಿಸುವ ಆಲೋಚನೆಯಲ್ಲಿದೆ. ಆದರೆ ಆರ್ಸಿಬಿ ತಂಡದ ಬಳಿ ಅತ್ಯಂತ ಕಡಿಮೆ ಮೊತ್ತ ಹರಾಜಿಗಾಗಿ ಉಳಿದಿದ್ದು ಇದರಿಂದಾಗಿ ಉತ್ತಮ ತಂಡ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಸ್ಟಾರ್ ಆಟಗಾರರನ್ನು ಕೊಳ್ಳಲು ಆರ್ಸಿಬಿಗೆ ಸಾಧ್ಯವಾಗುವುದಿಲ್ಲ ಎಂದೇ ಹೇಳಲಾಗುತ್ತಿದೆ. ಈ ಬಾರಿ ತಂಡವು 18 ಆಟಗಾರರನ್ನು ತನ್ನ ಬಳಿಯೇ ಉಳಿಸಿಕೊಂಡಿದೆ. ಇನ್ನು ಸಹ ಏಳು ಹೊಸ ಬಲಿಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಆದರೆ ಹರಾಜಿನಲ್ಲಿ 5 ಭಾರತೀಯ ಆಟಗಾರರನ್ನು ಮತ್ತು ಇಬ್ಬರು ವಿದೇಶಿ ಆಟಗಾರರನ್ನು ಆರ್ಸಿಬಿ ತಂಡಕ್ಕೆ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ ಆರ್ಸಿಬಿ ಬಳಿ ಇರುವುದು ಕೇವಲ 8.75 ಕೋಟಿ ಮೊತ್ತ ಅಷ್ಟೇ. ತಂಡವು ಇಷ್ಟು ಮೊತ್ತದ ಒಳಗೆ ಏಳು ಆಟಗಾರರನ್ನು ಹರಾಜಿನಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಓದಿ.. Cricket News: ಭಾರತ ತಂಡದಿಂದ ಹೊರ ಬೀಳುವ ಆತಂಕದಲ್ಲಿ ಇದ್ದ ರಾಹುಲ್ ಗೆ ಮತ್ತೊಂದು ಕಹಿ ಸುದ್ದಿ. ಮುಗಿಯಿತೇ ಸ್ಟಾರ್ ಆಟಗಾರನ ಭವಿಷ್ಯ?? ಏನಾಗಿದೆ ಗೊತ್ತೇ??

ipl 2023 rcb 9 | IPL 2023: ಆರ್ಸಿಬಿ ಅಭಿಮಾನಿಗಳಿಗೆ ಹರಾಜಿಗೂ ಮುನ್ನವೇ ಕಹಿ ಸುದ್ದಿ: ಈ ಬಾರಿ ಯಾರು ಸ್ಟಾರ್ ಪ್ಲೇಯರ್ ತಂಡಕ್ಕೆ ಬರಲ್ಲ. ಯಾಕೆ ಗೊತ್ತೇ? ಕಣ್ಣೀರು ಹಾಕಿದ ಫ್ಯಾನ್ಸ್.
IPL 2023: ಆರ್ಸಿಬಿ ಅಭಿಮಾನಿಗಳಿಗೆ ಹರಾಜಿಗೂ ಮುನ್ನವೇ ಕಹಿ ಸುದ್ದಿ: ಈ ಬಾರಿ ಯಾರು ಸ್ಟಾರ್ ಪ್ಲೇಯರ್ ತಂಡಕ್ಕೆ ಬರಲ್ಲ. ಯಾಕೆ ಗೊತ್ತೇ? ಕಣ್ಣೀರು ಹಾಕಿದ ಫ್ಯಾನ್ಸ್. 2

ಇಷ್ಟು ಕಡಿಮೆ ಮೊತ್ತದಲ್ಲಿ ಉತ್ತಮ ಆಟಗಾರರನ್ನು ಕೊಂಡುಕೊಳ್ಳುವ ಸಾಮರ್ಥ್ಯ ಆರ್ಸಿಬಿಗೆ ಇಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಎಸ್ ಆರ್ ಎಚ್ ಬಳಿ 42 ಕೋಟಿ ಹರಾಜು ಮೊತ್ತ ಹಣವಿದೆ. ಇನ್ನು ಪಂಜಾಬ್ ಕಿಂಗ್ಸ್ ಬಳಿ 32 ಕೋಟಿ ಹರಾಜು ಮೊತ್ತವಿದೆ. ಲಕ್ನೋ (LSG), ಮುಂಬೈ ಇಂಡಿಯನ್ಸ್ (Mumbai Indians), ಚೆನ್ನೈ ಸೂಪರ್ ಕಿಂಗ್ಸ್ (CSK)ಈ ಮೂರು ತಂಡಗಳ ಬಳಿ 20 ಕೋಟಿಗಿಂತಲೂ ಅಧಿಕ ಹರಾಜು ಮೊತ್ತವಿದೆ. ಆದರೆ ಕೇವಲ ಎಂಟು ಕೋಟಿ ಮೊತ್ತ ಹರಾಜು ಮೊತ್ತ ಹೊಂದಿರುವ ಆರ್ಸಿಬಿ ಈ ತಂಡಗಳ ಜೊತೆಗೆ ಪೈಪೋಟಿ ನಡೆಸಿ ಸ್ಟಾರ್ ಆಟಗಾರರನ್ನು ಕೊಂಡುಕೊಳ್ಳುವುದು ಅಸಾಧ್ಯದ ಮಾತೇ ಸರಿ ಎಂದು ತಜ್ಞರು ಹೇಳುತ್ತಿದ್ದಾರೆ. ಇದರಿಂದಾಗಿ ಆರ್ಸಿಬಿ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಪ್ರತಿ ಸಲವೂ ಈ ಸಲ ಕಪ್ ನಮ್ದೆ ಎನ್ನುವ ಟ್ರೆಂಡ್ ಸೆಟ್ ಮಾಡುವ ಆರ್ಸಿಬಿ ಅಭಿಮಾನಿಗಳಿಗೆ ಈಗ ಮತ್ತೆ ನಿರಾಸೆಯಾಗಿದೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Comments are closed.