ಉಚಿತವಾಗಿ ನೀವು ಐಪಿಎಲ್ ಅನ್ನು ಮೊಬೈಲ್ ನಲ್ಲಿಯೇ ನೋಡುವುದು ಹೇಗೆ ಗೊತ್ತೇ?? ಪ್ರತಿ ಸಿಮ್ ಗಳಿಗೂ ಇದೆ ಒಂದು ಟ್ರಿಕ್. ಏನದು ಗೊತ್ತೇ??

ನಮಸ್ಕಾರ ಸ್ನೇಹಿತರೇ. ಕ್ರಿಕೆಟ್ ಅಂದ್ರೆನೇ ಕ್ರಿಯೇಟ್ ಅದರಲ್ಲೂ ಐಪಿಎಲ್ ಮ್ಯಾಚ್ ಅಂದರೆ ಅದಕ್ಕೆ ಬಹಳ ದೊಡ್ಡ ಅಭಿಮಾನಿ ಬಳಗವೇ ಇದೆ. ಸಾಕಷ್ಟು ಜನರು ಉತ್ತಮ ಕೆಲಸವನ್ನು ಬಿಟ್ಟು ಐಪಿಎಲ್ ಮ್ಯಾಚ್ ಶುರುವಾದ್ರೆ ನೋಡಿಕೊಂಡು ಕುಳಿತುಬಿಡುತ್ತಾರೆ. ಆದರೆ ಈ ಬಾರಿ ಐಪಿಎಲ್ ಮ್ಯಾಚ್ ನೀವು ಎಲ್ಲಿ ಹೋಗುತ್ತಿರೋ ಅಲ್ಲೆಲ್ಲಾ ನಿಮ್ಮೊಂದಿಗೆ ಬರುತ್ತೆ. ನಾಳೆಯಿಂದ ಆರಂಭವಾಗಲಿರುವ ಐಪಿಎಲ್ ಹಣಾಹಣಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಹಾಗಾದರೆ ಈ ಮ್ಯಾಚಿನ ಮಿಸ್ ಮಾಡಿಕೊಳ್ಳಬಾರದು ಅಲ್ವಾ. ಅದಕ್ಕಾಗಿ ನಿಮ್ಮ ಮೊಬೈಲ್ನಲ್ಲಿ ಇದೊಂದು ಅಪ್ಲಿಕೇಶನ್ ಇಟ್ಟುಕೊಂಡು ಬಿಡಿ.

ipl 2022 1 | ಉಚಿತವಾಗಿ ನೀವು ಐಪಿಎಲ್ ಅನ್ನು ಮೊಬೈಲ್ ನಲ್ಲಿಯೇ ನೋಡುವುದು ಹೇಗೆ ಗೊತ್ತೇ?? ಪ್ರತಿ ಸಿಮ್ ಗಳಿಗೂ ಇದೆ ಒಂದು ಟ್ರಿಕ್. ಏನದು ಗೊತ್ತೇ??
ಉಚಿತವಾಗಿ ನೀವು ಐಪಿಎಲ್ ಅನ್ನು ಮೊಬೈಲ್ ನಲ್ಲಿಯೇ ನೋಡುವುದು ಹೇಗೆ ಗೊತ್ತೇ?? ಪ್ರತಿ ಸಿಮ್ ಗಳಿಗೂ ಇದೆ ಒಂದು ಟ್ರಿಕ್. ಏನದು ಗೊತ್ತೇ?? 3

ಭಾರತದ ಪ್ರಖ್ಯಾತ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್, ತನ್ನ 599 ರೂ.ಗಳ “ಟ್ರೂಲಿ ಅನ್‌ಲಿಮಿಟೆಡ್” ಪ್ಯಾಕ್ ಒದಗಿಸುತ್ತದೆ ಈ ಯೋಜನೆಯು ತನ್ನ ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ 28 ದಿನಗಳ ಮಾನ್ಯತೆ ಹೊಂದಿರುವ ಪ್ಯಾಕ್ ಇದು. ಇದರೊಂದಿಗೆ, ಬಳಕೆದಾರರು ದಿನಕ್ಕೆ ಒಟ್ಟು 100 ಎಸ್ ಎಂ ಎಸ್, ಪ್ರತಿದಿನ 3ಜಿ ಬಿಇಂಟರ್ನೆಟ್ ಡೇಟಾವನ್ನು ಸಹ ಪಡೆಯಬಹುದು.

ಮೊದಲನೆಯದಾಗಿ ವಿ ಐ ಯೋಜನೆಯನ್ನ ನೋಡುವುದಾದರೆ ಇದು ಕೂಡ 601 ರೂ.ಗಳ ಯೋಜನೆ. ತನ್ನ ಗ್ರಾಹಕರಿಗೆ ದಿನಕ್ಕೆ 100 ಎಸ್ ಎಂ ಎಸ್ ನೊಂದಿಗೆ ಅನಿಯಮಿತ ಕರೆಯನ್ನು ನೀಡುತ್ತದೆ. ವಿ ಐ ನ ಈ ಯೋಜನೆಯು ದಿನಕ್ಕೆ 3ಜಿ ಬಿ ಡೇಟಾವನ್ನು ನೀಡುವ, 28 ದಿನಗಳ ಮಾನ್ಯತೆ ಹೊಂದಿರುವ ಯೋಜನೆಯಾಗಿದೆ.

ಇನ್ನು ವಿ ಐ ನ 901 ರೂ.ಗೆ ಯೋಜನೆಯಲ್ಲೂ ದಿನಕ್ಕೆ 3ಜಿ ಬಿ ಡೇಟಾವನ್ನು, 70 ದಿನಗಳ ಮಾನ್ಯತೆಯ ಅವಧಿಯೊಂದಿಗೆ ನೀಡಲಾಗುತ್ತದೆ. ದಿನಕ್ಕೆ 100 ಎಸ್ ಎಂ ಎಸ್ ಜೊತೆಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಇನ್ನು ಟೆಲ್ಕೋ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಮತ್ತು ಜಿಯೋನಂತಹ ಒಂದು ವರ್ಷದ ಪ್ರವೇಶವನ್ನು ನೀಡುತ್ತದೆ. ಇದಲ್ಲದೆ, ಬಳಕೆದಾರರು ಕ್ರಮವಾಗಿ 601 ರೂ ಮತ್ತು 901 ರೂ.ವಿನ ಯೋಜನೆಗಳೊಂದಿಗೆ ಹೆಚ್ಚುವರಿ 16ಜಿ ಬಿ ಮತ್ತು 48 ಜಿ ಬಿ ಡೇಟಾವನ್ನು ಪಡೆಯಬಹುದು.

ಇನ್ನು ಏರ್‌ಟೆಲ್ 838 ರೂ.ಗೆ 2ಜಿ ಬಿ ದೈನಂದಿನ ಡೇಟಾ ಯೋಜನೆಯನ್ನು ಸಹ ನೀಡುತ್ತದೆ. ಈ ಯೋಜನೆಯು 56 ದಿನಗಳ ಮಾನ್ಯತೆಯ ಅವಧಿ ಹೊಂದಿದ್ದು, ದಿನಕ್ಕೆ 100 ಎಸ್ ಎಂ ಎಸ್, ಅನಿಯಮಿತ ಧ್ವನಿ ಕರೆ ಸೌಲಭ್ಯಗಳನ್ನು ಒಳಗೊಂಡಿದೆ.

jio plans in kannada 3 | ಉಚಿತವಾಗಿ ನೀವು ಐಪಿಎಲ್ ಅನ್ನು ಮೊಬೈಲ್ ನಲ್ಲಿಯೇ ನೋಡುವುದು ಹೇಗೆ ಗೊತ್ತೇ?? ಪ್ರತಿ ಸಿಮ್ ಗಳಿಗೂ ಇದೆ ಒಂದು ಟ್ರಿಕ್. ಏನದು ಗೊತ್ತೇ??
ಉಚಿತವಾಗಿ ನೀವು ಐಪಿಎಲ್ ಅನ್ನು ಮೊಬೈಲ್ ನಲ್ಲಿಯೇ ನೋಡುವುದು ಹೇಗೆ ಗೊತ್ತೇ?? ಪ್ರತಿ ಸಿಮ್ ಗಳಿಗೂ ಇದೆ ಒಂದು ಟ್ರಿಕ್. ಏನದು ಗೊತ್ತೇ?? 4

ಇನ್ನು ಜಿಯೋ ಯೋಜನೆ ಬಗ್ಗೆ ನೋಡುವುದಾದರೆ, ಮೊದಲ ಯೋಜನೆಯು 28 ದಿನಗಳ ಮಾನ್ಯತೆಯ 601 ರೂ.ಗಳ ಯೋಜನೆಯಾಗಿದೆ. ಇದರಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ ಎಂ ಎಸ್, 3ಜಿ ಬಿ ಡೇಟಾವನ್ನು ನೀಡುತ್ತದೆ. ಜೊತೆಗೆ ಹೆಚ್ಚುವರಿ 6ಜಿ ಬಿ ಡೇಟಾವನ್ನು ಸಹ ಒದಗಿಸುತ್ತದೆ. ಇನ್ನು ಜಿಯೋ 499 ರೂ.ಗೆ ಪ್ರಿಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು 100 ಎಸ್ ಎಂ ಎಸ್ ಸೌಲಭ್ಯವಿದ್ದು ಇದು 28 ​​ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಇನ್ನು ದಿನಕ್ಕೆ 2ಜಿ ಬಿ ಡೇಟಾದೊಂದಿಗೆ, ಈ ಎರಡೂ ಯೋಜನೆಗಳು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಪ್ರವೇಶದೊಂದಿಗೆ ಬರುತ್ತವೆ, ಇದರ ಬೆಲೆ ರೂ 499ರಿಗಳು ಮಾತ್ರ.

Comments are closed.