ಕಿಚ್ಚ ಸುದೀಪ್ ಸಂಭಾವನೆಗೆ ಸರಿ ಸಮಾನಕ್ಕೆ ಹತ್ತಿರ ಬರುವಂತೆ ಸಂಭಾವನೆ ಪಡೆದುಕೊಂಡ ಜಾಕ್ವೆಲಿನ್ ನಟಿ; ಒಂದು ಐಟಂ ಹಾಡಿಗೆ ಎಷ್ಟು ಅಂತೇ ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 100 ಕೋಟಿ ಮೈಲಿಗಲ್ಲನ್ನು ಈಗಾಗಲೇ ದಾಟಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪಂಚಭಾಷೆಗಳಲ್ಲಿ ಕೂಡ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ದಾಖಲೆಯ ಮೇಲೆ ದಾಖಲೆಯನ್ನು ವಿಕ್ರಾಂತ್ ರೋಣ ಸಿನಿಮಾ ನಿರ್ಮಿಸುತ್ತಿದೆ.

ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೇ ಪ್ರತಿಯೊಂದು ಫ್ರೇಮ್ ನಲ್ಲಿ ಚಿತ್ರ ಮೂಡಿ ಬಂದಿರುವ ಬಗೆಯನ್ನು ಕೂಡ ತಂತ್ರಜ್ಞರು ಸೇರಿದಂತೆ ಹಲವಾರು ಸಿನಿಮಾ ಪಂಡಿತರು ಕೂಡ ಹೊಗಳುತ್ತಿದ್ದಾರೆ. ಆದರೆ ಈಗ ಸುದ್ದಿಯಲ್ಲಿ ಇರುವುದು ಚಿತ್ರಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಹಾಗೂ ಐಟಂ ಡ್ಯಾನ್ಸ್ ಗಾಗಿ ಜಾಕ್ವಲಿನ್ ಫರ್ನಾಂಡಿಸ್ ರವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಎನ್ನುವುದರ ಕುರಿತಂತೆ. ಹೌದು ಗೆಳೆಯರೇ ಚಿತ್ರದ ನಾಯಕ ನಟ ಆಗಿರುವ ಕಿಚ್ಚ ಸುದೀಪ್ ರವರ ರೆಂಜಿನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಈ ಸಿನಿಮಾಗಾಗಿ ಬರೋಬ್ಬರಿ 18 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಆದರೆ ಒಂದು ಐಟಂ ಡ್ಯಾನ್ಸ್ ನಲ್ಲಿ ಕುಣಿದಾಡಲು ಹಾಗೂ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಜಾಕ್ವೆಲಿನ್ ಫರ್ನಾಂಡಿಸ್ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದು ಸಿನಿಮಾ ಪ್ರೇಮಿಗಳಲ್ಲಿ ದೊಡ್ಡ ಮಟ್ಟದ ಆಶ್ಚರ್ಯವನ್ನು ಉಂಟು ಮಾಡಿದೆ. ಅದೇನೇ ಇರಲಿ ಸಿನಿಮಾ ಈಗಾಗಲೇ ಪ್ರತಿಯೊಂದು ವಿಭಾಗಗಳಲ್ಲಿಯೂ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿ ಕಲೆಕ್ಷನ್ ವಿಚಾರದಲ್ಲಿ ಕೂಡ ದಾಖಲೆ ಮೇಲೆ ದಾಖಲೆಯನ್ನು ಮಾಡುತ್ತಿದೆ ಹೀಗೆ ಮುಂದುವರೆದು ಚಿತ್ರರಂಗ ಮತ್ತಷ್ಟು ಬೆಳೆಯುವಂತೆ ಕಾರಣವಾಗಲಿ ಎಂಬುದಾಗಿ ಹಾರೈಸೋಣ

Comments are closed.