ಅಂತೇ ಕಂತೆ ಬಿಡಿ, ಜೇಮ್ಸ್ ಚಿತ್ರದ ಕಲೆಕ್ಷನ್ ಕುರಿತು ಅಧಿಕೃತ ಮಾಹಿತಿ ಕೊಟ್ಟ ನಿರ್ಮಾಪಕ, ನಿಜಕ್ಕೂ ಇಷ್ಟು ಕಡಿಮೇನಾ? ಅಭಿಮಾನಿಗಳಲ್ಲಿ ಮತ್ತೊಮ್ಮೆ ನಿರಾಸೆ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ ಮೊದಲ ದಿನವೇ ಪ್ರೇಕ್ಷಕರ ಮನಗೆಲ್ಲಲು ಯಶಸ್ವಿಯಾಗಿದ್ದು ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಹೌದು ಮೊದಲ ದಿನವೇ ಬೆಂಗಳೂರು ಒಂದರಲ್ಲೇ 800ಕ್ಕೂ ಅಧಿಕ ಪ್ರದರ್ಶನಗಳು ಕಂಡುಬಂದಿದ್ದವು. ದೇಶವಿದೇಶಗಳಲ್ಲಿ ದೊಡ್ಡ ಮಟ್ಟದ ಬಿಡುಗಡೆಯನ್ನು ಕೂಡ ಕಂಡಿದೆ.

ನಿಜಕ್ಕೂ ಕೂಡ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಮಟ್ಟದ ದಾಖಲೆಯನ್ನೇ ಮಾಡಿದೆ. ಚಿತ್ರವನ್ನು ನಿರ್ಮಾಣ ಮಾಡಿರುವುದು ಕಿಶೋರ್ ಕುಮಾರ್ ಪತ್ತಿಕೊಂಡ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಚಿತ್ರದ ಕಲೆಕ್ಷನ್ ಕುರಿತಂತೆ ಸಾಕಷ್ಟು ಊಹಾಪೋಹಗಳು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಕಲೆಕ್ಷನ್ ಕುರಿತಂತೆ ವರದಿಯಾಗುತ್ತಿದೆ. ಈ ಕುರಿತಂತೆ ಸ್ವತಹ ನಿರ್ಮಾಪಕರಾಗಿರುವ ಕಿಶೋರ್ ಪತ್ತಿಕೊಂಡ ರವರೇ ವಿವರಣೆ ನೀಡಿದ್ದಾರೆ.

james kannada movie puneeth 3 | ಅಂತೇ ಕಂತೆ ಬಿಡಿ, ಜೇಮ್ಸ್ ಚಿತ್ರದ ಕಲೆಕ್ಷನ್ ಕುರಿತು ಅಧಿಕೃತ ಮಾಹಿತಿ ಕೊಟ್ಟ ನಿರ್ಮಾಪಕ, ನಿಜಕ್ಕೂ ಇಷ್ಟು ಕಡಿಮೇನಾ? ಅಭಿಮಾನಿಗಳಲ್ಲಿ ಮತ್ತೊಮ್ಮೆ ನಿರಾಸೆ.
ಅಂತೇ ಕಂತೆ ಬಿಡಿ, ಜೇಮ್ಸ್ ಚಿತ್ರದ ಕಲೆಕ್ಷನ್ ಕುರಿತು ಅಧಿಕೃತ ಮಾಹಿತಿ ಕೊಟ್ಟ ನಿರ್ಮಾಪಕ, ನಿಜಕ್ಕೂ ಇಷ್ಟು ಕಡಿಮೇನಾ? ಅಭಿಮಾನಿಗಳಲ್ಲಿ ಮತ್ತೊಮ್ಮೆ ನಿರಾಸೆ. 2

ಹೌದು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿರುವಂತೆ ಜೇಮ್ಸ್ ಚಿತ್ರ ಮೊದಲ ದಿನದಲ್ಲಿ ಥಿಯೇಟರ್ ಬಾಕ್ಸ್ ಆಫೀಸ್ ಕಲೆಕ್ಷನ್ ಸೇರಿದಂತೆ ಡಿಜಿಟಲ್ ಪ್ಲಾಟ್ಫಾರ್ಮ್ ಗಳಿಂದ ಪಡೆದುಕೊಂಡಿರುವಂತಹ ಹಣವನ್ನು ಸೇರಿಸಿ ಬರೋಬ್ಬರಿ 100 ಕೋಟಿ ರೂಪಾಯಿಯನ್ನು ಈಗಾಗಲೇ ಮೊದಲ ದಿನದಲ್ಲಿ ಗಳಿಸಿಕೊಂಡಿದೆ. ಅಂದರೆ ಮೊದಲ ದಿನವೇ 30 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಆಗಿರುವುದು ಕನ್ಫರ್ಮ್ ಆಗಿದೆ. ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಡಿಜಿಟಲ್ ಹಕ್ಕುಗಳು ಕೂಡ ಕೋಟಿ ಕೋಟಿ ಬೆಲೆಗೆ ದಾಖಲೆಯ ಮೊತ್ತದಲ್ಲಿ ಮಾರಾಟವಾಗಿದೆ. ಅಂತೂ ಇಂತೂ ಈ ಕುರಿತಂತೆ ನಿರ್ಮಾಪಕ ರಿಂದಲೇ ಅಧಿಕೃತ ಘೋಷಣೆ ಹೊರ ಬಂದಿರುವುದು ನಿಜಕ್ಕೂ ಅಭಿಮಾನಿಗಳಿಗೆ ಖುಷಿ ತಂದಿದೆ.

Comments are closed.