ಬಿಗ್ ನ್ಯೂಸ್: ರಾಧೆ ಶ್ಯಾಮ ಸೋಲಿನ ಬೆನ್ನಲ್ಲೇ ಪ್ರಭಾಸ್ ಆಸ್ಪತ್ರೆಗೆ ದಾಖಲು, ಇದ್ದಕ್ಕಿದ್ದ ಹಾಗೆ ಏನಾಗಿದೆ ಗೊತ್ತೇ?? ಅಭಿಮಾನಿಗಳು ಕಂಗಾಲು

ನಮಸ್ಕಾರ ಸ್ನೇಹಿತರೇ, ಟಾಲಿವುಡ್ ಸೂಪರ್ ಸ್ಟಾರ್ ನಟ ಪ್ರಭಾಸ್ ಎಷ್ಟೆ ಚಿತ್ರಗಳನ್ನು ಮಾಡಿದ್ರೂ ಅವರು ಎಲ್ಲರ ಕಣ್ಮುಂದೆ ಬರೋದು ’ಬಾಹುಬಲಿ’ಯಾಗಿ. ಬಾಹುಬಲಿಯ ಚಿತ್ರಕ್ಕಾಗಿ ಅವರು ಕೊಟ್ಟ ಡೆಡಿಕೇಶನ್, ಆ ನಟನೆ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಇದಾದ ಬಳಿಕ ಅವರ ಸಾಹೋ ಚಿತ್ರವಾಗಲಿ ಅಥವಾ ಇತ್ತೀಚಿಗೆ ತೆರೆಕಂಡ ರಾಧೆ ಶ್ಯಾಮವಾಗಲಿ ಅಷ್ಟರ ಮಟ್ಟಿಗಿನ ಯಶಸ್ಸನ್ನು ಕಾಣಲಿಲ್ಲ. ಆದರೆ ಅಭಿಮಾನಿಗಳೂ ಕೂಡ ಎಲ್ಲಾ ಚಿತ್ರವೂ ಬಾಹುಬಲಿಯಾಗುವುದಿಲ್ಲ, ಮ್ಯಾಜಿಕ್ ಒಂದು ಬಾರಿ ಮಾತ್ರ ನಡೆಯೋದು ಎನ್ನುವ ಪ್ರಭಾಸ್ ಅವರ ಮಾತನ್ನ ನೆನಪಿಸಿಕೊಳ್ಳಬೇಕು.

ಆದರೆ ಈ ಮಾತನ್ನ ಅಭಿಮಾನಿಗಳು ಒಪ್ಪಿಕೊಳ್ಳೋಕೇ ರೆಡಿ ಇಲ್ಲ. ಪ್ರಭಾಸ್ ಮಾಸ್ ಹೊರೋಆಗಿಯೇ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಅಂತ ನಿರೀಕ್ಷೆ ಮಾಡ್ತಾರೆ. ಹಾಗಾಗಿ ಪ್ರಭಾಸ್ ಅವರ ಮುಂಬರುವ ಚಿತ್ರ ’ಸಲಾರ್’ ಸಿಕ್ಕಾಪಟ್ಟೆ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಚಿತ್ರೀಕರಣದ ವೇಳೆ ಪ್ರಭಾಸ್ ಗೆ ಸಣ್ಣ ಗಾಯವಾಗಿತ್ತು.

prabhas pooja hegde radhe shyam | ಬಿಗ್ ನ್ಯೂಸ್: ರಾಧೆ ಶ್ಯಾಮ ಸೋಲಿನ ಬೆನ್ನಲ್ಲೇ ಪ್ರಭಾಸ್ ಆಸ್ಪತ್ರೆಗೆ ದಾಖಲು, ಇದ್ದಕ್ಕಿದ್ದ ಹಾಗೆ ಏನಾಗಿದೆ ಗೊತ್ತೇ?? ಅಭಿಮಾನಿಗಳು ಕಂಗಾಲು
ಬಿಗ್ ನ್ಯೂಸ್: ರಾಧೆ ಶ್ಯಾಮ ಸೋಲಿನ ಬೆನ್ನಲ್ಲೇ ಪ್ರಭಾಸ್ ಆಸ್ಪತ್ರೆಗೆ ದಾಖಲು, ಇದ್ದಕ್ಕಿದ್ದ ಹಾಗೆ ಏನಾಗಿದೆ ಗೊತ್ತೇ?? ಅಭಿಮಾನಿಗಳು ಕಂಗಾಲು 2

ಸದ್ಯ ಸ್ಪೇನ್ ನಲ್ಲಿ ಸಣ್ಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ಡಾರೆ ಎನ್ನಲಾಗುತ್ತದೆ. ಇನ್ನು ಪ್ರಭಾಸ್ ರಾಧೆ ಶ್ಯಾಮ ಚಿತ್ರದ ನಂತರ ಜನರ ಎದುರು ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಶಸ್ತ್ರಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ಡಾರೆ ಎಂದು ಮಾಹಿತಿ ಇದೆ. ಆದಷ್ಟು ಬೇಗ ನ್ನಮ್ಮ ನಟ ಪ್ರಭಾಸ್ ಗುಣಮುಖವಾಗಲಿ ಎಂದು ಅವರ ಅಭಿಮಾನಿ ಬಳಗ ಹಾರೈಸಿದೆ. ಸದ್ಯ ಮಾಸ್ ಹೀರೋ ಪ್ರಭಾಸ್ ಕೆಲವು ಪ್ರಾಜೆಕ್ಟ್ ಗಳಾಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು ಎಂದು ಮೂಲಗಳು ತಿಳಿಸಿವೆ. ‘ಸಲಾರ್’ನಲ್ಲಿ ಪ್ರಭಾಸ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ‘ಆದಿಪುರುಷ್’ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನು ‘ಪ್ರಾಜೆಕ್ಟ್ ಕೆ’, ‘ಸ್ಪಿರಿಟ್’, ‘ಮಾರುತಿ’ ಚಿತ್ರಗಳಲ್ಲಿಯೂ ಪ್ರಭಾಸ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.

Comments are closed.