22 ವರ್ಷದ ಹುಡುಗಿಯನ್ನು ಮದುವೆಯಾದ 63 ವರ್ಷ ವ್ಯಕ್ತಿ, ಇದನ್ನು ನೋಡಿದ ಜನ ಅದೊಂದೇ ಪ್ರಶ್ನೆ ಮತ್ತೆ ಮತ್ತೆ ಕೇಳಿದಾಗ ವ್ಯಕ್ತಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಿಂದಿನ ಕಾಲದಲ್ಲಿ ಮದುವೆ ಆಗಬೇಕು ಎಂದರೆ ಜಾತಿ ಧರ್ಮ ವಯಸ್ಸು ಜ್ಯೋತಿಷ್ಯ ನಕ್ಷತ್ರ ಹೀಗೆ ಹಲವಾರು ವಿಚಾರಗಳು ಹೊಂದಾಣಿಕೆ ಆದರೆ ಮಾತ್ರ ಮದುವೆ ಎಂಬುದಾಗಿ ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ನಾವು ಅಂದುಕೊಂಡಿದ್ದಕ್ಕಿಂತ ಬೇರೆಯದೇ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮದುವೆ ಹಾಗೂ ಸಂಬಂಧಗಳು ನಡೆಯುತ್ತಿವೆ. ಅದರಲ್ಲಿ ಇಂದು ನಾವು ಹೇಳ ಹೊರಟಿರುವ ವಿಚಾರವೂ ಕೂಡ ಒಂದಾಗಿದೆ.

ಕೇವಲ ಅಷ್ಟೇ ಏಕೆ ಇವುಗಳ ಅಂತರವು ಮಾತ್ರವಲ್ಲದೆ ಇತ್ತೀಚೆಗೆ ಲಿಂಗದ ಅಂತರವು ಕೂಡ ಮರೆತುಬಿಟ್ಟಿದ್ದಾರೆ ಜನರು ಎಂದು ಹೇಳಬಹುದಾಗಿದೆ. ಮೊದಲು ಗಂಡು-ಹೆಣ್ಣನ್ನು ಮದುವೆಯಾಗುವುದು ಹೆಣ್ಣು-ಗಂಡನ್ನು ಮದುವೆಯಾಗುವುದು ನಡೆಯುತ್ತಿತ್ತು. ಆದರೆ ಈಗ ಹೆಣ್ಣು-ಹೆಣ್ಣನ್ನೇ ಮದುವೆಯಾಗುವುದು ಗಂಡು-ಗಂಡನ್ನೇ ಮದುವೆಯಾಗುವುದು ಕೂಡ ಹಲವಾರು ಪ್ರದೇಶಗಳಲ್ಲಿ ನಡೆಯುತ್ತಿದೆ. ಇನ್ನು ಮದುವೆಯಲ್ಲಿ ವಯಸ್ಸಿನ ಅಂತರವನ್ನು ಇತ್ತೀಚಿನ ದಿನಗಳಲ್ಲಿ ಮರೆತೆ ಬಿಡಬೇಕಾಗಿದೆ. ಕೆಲವರು ಮುದುಕರು ಚಿಕ್ಕ ಮಕ್ಕಳನ್ನು ಮದುವೆಯಾದರೆ. ಇನ್ನು ಕೆಲವರು ದೊಡ್ಡ ವಯಸ್ಸಿನ ಆಂಟಿಯರು ಚಿಕ್ಕ ಹುಡುಗರನ್ನು ಮದುವೆಯಾಗುತ್ತಾರೆ.

eld coup wom | 22 ವರ್ಷದ ಹುಡುಗಿಯನ್ನು ಮದುವೆಯಾದ 63 ವರ್ಷ ವ್ಯಕ್ತಿ, ಇದನ್ನು ನೋಡಿದ ಜನ ಅದೊಂದೇ ಪ್ರಶ್ನೆ ಮತ್ತೆ ಮತ್ತೆ ಕೇಳಿದಾಗ ವ್ಯಕ್ತಿ ಹೇಳಿದ್ದೇನು ಗೊತ್ತೇ??
22 ವರ್ಷದ ಹುಡುಗಿಯನ್ನು ಮದುವೆಯಾದ 63 ವರ್ಷ ವ್ಯಕ್ತಿ, ಇದನ್ನು ನೋಡಿದ ಜನ ಅದೊಂದೇ ಪ್ರಶ್ನೆ ಮತ್ತೆ ಮತ್ತೆ ಕೇಳಿದಾಗ ವ್ಯಕ್ತಿ ಹೇಳಿದ್ದೇನು ಗೊತ್ತೇ?? 3

ಇನ್ನು ಅಮೆರಿಕದಲ್ಲಿ ಕೂಡ ಇದೇ ರೀತಿ ಒಂದು ವಿಚಾರ ನಡೆದಿದೆ ಅದೇನೆಂದರೆ 63 ವರ್ಷದ ಮುದುಕ 22 ವರ್ಷದ ಹುಡುಗಿಯನ್ನು ಮದುವೆಯಾಗಿದ್ದಾನೆ. ಹೆಂಡತಿಗೆ ವಿವಾಹ ವಿಚ್ಛೇದನವನ್ನು ನೀಡಿದ ನಂತರ ಫೇಸ್ಬುಕ್ನಲ್ಲಿ ನನಗೆ 22 ವರ್ಷದ ಅಲೆಕ್ಸ್ ಪರಿಚಯವಾಗಿ ನಮ್ಮಿಬ್ಬರ ನಡುವೆ ಸ್ನೇಹ ಸಂಬಂಧಗಳು ಚಾಟ್ಗಳು ನಡೆದು ನಂತರ ಇಬ್ಬರ ನಡುವೆ ಪ್ರೀತಿ ಆರಂಭವಾಯಿತು ಎಂಬುದಾಗಿ 63 ವರ್ಷದ ಜೆಫ್ರಿ ಒಬರ್ಮನ್ ಹೇಳಿಕೊಂಡಿದ್ದಾರೆ.

ಅಲೆಕ್ಸ್ ನನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಕೂಡ ಮದುವೆಗೆ ಅವರ ಒಪ್ಪಿಗೆ ಇತ್ತು ಕೇವಲ ಅವರ ಒಪ್ಪಿಗೆ ಮಾತ್ರವಲ್ಲದೆ ಅವರ ಮನೆ ಹಿರಿಯವರ ಒಪ್ಪಿಗೆ ಮೇರೆಗೆ ನಾವು ಮದುವೆಯಾಗಿ ಡೊಮಿನಿಕಾ ದಲ್ಲಿ ಬದುಕುತ್ತಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಇನ್ನು ಅಲೆಕ್ಸ್ ಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಾಗ ಜೆಫ್ರಿಯ ಮಕ್ಕಳು ತಮಗೆ ವಯಸ್ಸಿನಲ್ಲಿ ಸಮಾನವಾಗಿರುವ ತಾಯಿಯನ್ನು ಕಂಡು ತಂದೆಯ ಕುರಿತಂತೆ ಟೀಕೆ ಮಾಡಲು ಪ್ರಾರಂಭಿಸುತ್ತಾರೆ. ಇಂದಿಗೂ ಕೂಡ ದೈನಂದಿನ ವಾಗಿ ಟೀಕಿಸುತ್ತಲೇ ಇದ್ದಾರೆ.

ಜೆಫ್ರಿ ತಮ್ಮ ಮದುವೆ ಕುರಿತಂತೆ ಮಾತನಾಡುತ್ತಾ ನನಗಿಂತ 40 ವರ್ಷಕ್ಕೂ ಅಧಿಕ ಚಿಕ್ಕವರಾಗಿರುವ ಹುಡುಗಿ ಅಲೆಕ್ಸ್. ಅವರನ್ನು ಮದುವೆಯಾಗಿರುವುದಕ್ಕೆ ಸಮಾಜ ಸೇರಿದಂತೆ ನನ್ನ ಸ್ನೇಹಿತರು ಹಿತೈಷಿಗಳು ಬಂಧುಬಾಂಧವರು ಎಲ್ಲರೂ ಕೂಡ ನನ್ನ ಕುರಿತಂತೆ ಟೀಕೆ ಮಾಡುತ್ತಾರೆ. ನಮ್ಮಿಬ್ಬರ ನಡುವಿನ ವೈಯಕ್ತಿಕ ವಿಚಾರವಾಗಿರುವ ಪರಸ್ಪರ ಸಂಬಂಧದ ಕುರಿತಂತೆಯೂ ಕೂಡ ಪ್ರಶ್ನಿಸುತ್ತಾರೆ. ನನ್ನ ಪ್ರಕಾರ ಮದುವೆಯಲ್ಲಿ ಪರಸ್ಪರ ನಂಬಿಕೆ ಪ್ರೀತಿ ಗೌರವಗಳು ಪ್ರಮುಖವಾಗಿರುತ್ತವೆ ಇವುಗಳೆಲ್ಲ ಎಂಬುದಾಗಿ ಜೆಫ್ರಿ ಹೇಳುತ್ತಾರೆ.

eld coup wom 1 | 22 ವರ್ಷದ ಹುಡುಗಿಯನ್ನು ಮದುವೆಯಾದ 63 ವರ್ಷ ವ್ಯಕ್ತಿ, ಇದನ್ನು ನೋಡಿದ ಜನ ಅದೊಂದೇ ಪ್ರಶ್ನೆ ಮತ್ತೆ ಮತ್ತೆ ಕೇಳಿದಾಗ ವ್ಯಕ್ತಿ ಹೇಳಿದ್ದೇನು ಗೊತ್ತೇ??
22 ವರ್ಷದ ಹುಡುಗಿಯನ್ನು ಮದುವೆಯಾದ 63 ವರ್ಷ ವ್ಯಕ್ತಿ, ಇದನ್ನು ನೋಡಿದ ಜನ ಅದೊಂದೇ ಪ್ರಶ್ನೆ ಮತ್ತೆ ಮತ್ತೆ ಕೇಳಿದಾಗ ವ್ಯಕ್ತಿ ಹೇಳಿದ್ದೇನು ಗೊತ್ತೇ?? 4

ಪ್ರತಿಯೊಬ್ಬರು ಕೂಡ ವಯಸ್ಸಿನ ಅಂತರವನ್ನು ಟೀಕಿಸುತ್ತಾ ವೈಯಕ್ತಿಕ ವಿಚಾರಗಳ ಕುರಿತಂತೆ ನಮ್ಮಿಬ್ಬರ ಸಂಬಂಧವನ್ನು ಗೇಲಿ ಮಾಡುತ್ತಾರೆ ಎಂಬುದಾಗಿ ಜಫ್ರಿ ಹೇಳಿಕೊಳ್ಳುತ್ತಾರೆ. ಈ ವಯಸ್ಸಿನಲ್ಲಿ ದೇಹದ ಸುಖಕ್ಕಿಂತ ಹೆಚ್ಚಾಗಿ ನಾನು ನಿರೀಕ್ಷೆ ಮಾಡುವುದು ಪ್ರೀತಿ ಪೋಷಣೆ ಹಾಗೂ ಗೌರವಗಳನ್ನು ಅದು ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ. ಉತ್ತಮ ಜೀವನವನ್ನು ನಡೆಸಲು ಹಣವಿದೆ ಇನ್ನೇನು ಬೇಕು ನಮ್ಮ ಜೀವನಕ್ಕೆ ಪ್ರೀತಿ ಸಾಕು ಎಂಬುದಾಗಿ ಹೇಳಿದ್ದಾರೆ. ಇಬ್ಬರೂ ಕೂಡ ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡಿದ್ದಾರೆ.

ಅದೇನೇ ಇರಲಿ ಜೆಫ್ರೀ ಹಾಗೂ ಅಲೆಕ್ಸ್ ಮದುವೆಗೆ ವಯಸ್ಸಿನ ಅಂತರದ ಪ್ರಾಮುಖ್ಯತೆ ಇಲ್ಲವೆಂಬುದನ್ನು ಮಾತ್ರ ತೋರಿಸಿಕೊಡದೇ ಮದುವೆಯಾದ ನಂತರ ಕೇವಲ ಅದೊಂದೇ ಸಂಬಂಧ ಮಾತ್ರ ಮುಖ್ಯವಲ್ಲ ಪ್ರೀತಿ-ಗೌರವ ಕೂಡ ಮುಖ್ಯ ಎಂಬುದಾಗಿ ಸಾಬೀತುಪಡಿಸಿದ್ದಾರೆ. ಇಬ್ಬರೂ ಜೋಡಿಗಳ ಈ ವಾದಕ್ಕೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವುದರ ಮೂಲಕ ತಪ್ಪದೆ ಹಂಚಿಕೊಳ್ಳಿ.

Comments are closed.