ಅನುಷ್ಕಾ ಶರ್ಮ ರವರಿಗೆ ಎರಡನೇ ಮಗು ಯಾವಾಗ ಆಗುತ್ತದೆ ಅಂತೇ ಗೊತ್ತೇ?? ಖ್ಯಾತ ಜ್ಯೋತಿಷಿ ಹೇಳಿದ್ದೇನು ಗೊತ್ತೇ?? ದೇಶವೇ ಖುಷಿ ಪಡೋ ಸುದ್ದಿನಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ನಟಿಯಾಗಿ ಕಾಣಿಸಿಕೊಂಡಿದ್ದರು ನಟಿ ಅನುಷ್ಕಾ ಶರ್ಮಾ ರವರು. ತಮ್ಮ ನಟನೆಯ ಉತ್ತುಂಗದ ಕಾಲದಲ್ಲಿ ಇದ್ದಾಗಲೇ ಕ್ರಿಕೆಟಿಗ ವಿರಾಟ್ ಕೊಹ್ಲಿ ರವರನ್ನು ಅವರು ಮದುವೆಯಾಗುತ್ತಾರೆ. ಆದರೆ ಆಶ್ಚರ್ಯವೆಂಬಂತೆ ಅನುಷ್ಕಾ ಶರ್ಮಾ ಅವರು ಮದುವೆಯ ನಂತರವೂ ಕೂಡ ಬಹುಬೇಡಿಕೆ ನಟಿಯಾಗಿ ಬಾಲಿವುಡ್ ಚಿತ್ರರಂಗದಲ್ಲಿ ಈಗಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ನಟಿಮಣಿಯರಿಗೆ ಮದುವೆಯಾದ ನಂತರ ಅವರ ಬೇಡಿಕೆ ಚಿತ್ರರಂಗದಲ್ಲಿ ಕಡಿಮೆಯಾಗುವುದು ವಾಡಿಕೆ‌.

ಆದರೆ ಅನುಷ್ಕಾ ಶರ್ಮಾ ರವರಿಗೆ ಮದುವೆಯಾದ ನಂತರವೂ ಕೂಡ ಬೇಡಿಕೆ ಹೆಚ್ಚಾಗಿರುವುದು ಅವರ ಬೇಡಿಕೆಗೆ ಸಾಕ್ಷಿಯಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಇನ್ನು ಈಗಾಗಲೇ 2018 ರಲ್ಲಿ ವಿರಾಟ್ ಕೊಹ್ಲಿ ರವರನ್ನು ಮದುವೆಯಾಗಿರುವ ಅನುಷ್ಕಾ ಶರ್ಮಾ ವಮಿಕಾ ಎನ್ನುವ ಹೆಣ್ಣುಮಗಳ ತಾಯಿಯಾಗಿದ್ದಾರೆ. ಸದ್ಯಕ್ಕೆ ಬಾಲಿವುಡ್ ಚಿತ್ರರಂಗದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಅನುಷ್ಕಾ ಶರ್ಮ ಆಗಾಗ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗೆ ಒಂದು ಭವಿಷ್ಯವಾಣಿಯ ಸಲುವಾಗಿ ಅನುಷ್ಕಾ ಶರ್ಮಾ ರವರು ದೊಡ್ಡಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದಾರೆ.

anushka sharma daughter | ಅನುಷ್ಕಾ ಶರ್ಮ ರವರಿಗೆ ಎರಡನೇ ಮಗು ಯಾವಾಗ ಆಗುತ್ತದೆ ಅಂತೇ ಗೊತ್ತೇ?? ಖ್ಯಾತ ಜ್ಯೋತಿಷಿ ಹೇಳಿದ್ದೇನು ಗೊತ್ತೇ?? ದೇಶವೇ ಖುಷಿ ಪಡೋ ಸುದ್ದಿನಾ??
ಅನುಷ್ಕಾ ಶರ್ಮ ರವರಿಗೆ ಎರಡನೇ ಮಗು ಯಾವಾಗ ಆಗುತ್ತದೆ ಅಂತೇ ಗೊತ್ತೇ?? ಖ್ಯಾತ ಜ್ಯೋತಿಷಿ ಹೇಳಿದ್ದೇನು ಗೊತ್ತೇ?? ದೇಶವೇ ಖುಷಿ ಪಡೋ ಸುದ್ದಿನಾ?? 2

ಹೌದು ಗೆಳೆಯರೆ ಖ್ಯಾತ ಜ್ಯೋತಿಷಿ ಆಗಿರುವ ಸಂಜಯ್ ಬಿ ಜುಮ್ಮಾನಿ ಎನ್ನುವರು ಅನುಷ್ಕಾ ಶರ್ಮಾ ರವರ ಕುರಿತಂತೆ ಎಲ್ಲರೂ ಕೂಡ ಆಶ್ಚರ್ಯ ಪಡುವಂತಹ ಭವಿಷ್ಯವನ್ನು ನುಡಿದಿದ್ದಾರೆ. ಅದೇನೆಂದರೆ ಅನುಷ್ಕಾ ಶರ್ಮಾ ರವರು ಇನ್ನು ಕೇವಲ ಮೂರೇ ಮೂರು ವರ್ಷಗಳಲ್ಲಿ ಮತ್ತೊಂದು ಮಗುವಿಗೆ ತಾಯಿ ಆಗಲಿದ್ದಾರೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದಾರೆ. ಇಷ್ಟು ಮಾತ್ರವಲ್ಲದೆ ಇದರ ನಂತರವೂ ಕೂಡ ಸಿನಿಮಾರಂಗದಲ್ಲಿ ಸಕ್ರಿಯರಾಗಿ ಇರಲಿದ್ದಾರೆ ಎಂಬುದಾಗಿ ಕೂಡ ಹೇಳಿದ್ದಾರೆ. ಇದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು ಎಲ್ಲರೂ ಕೂಡ ಭವಿಷ್ಯದ ಕುರಿತಂತೆ ಕುತೂಹಲ ರಾಗಿದ್ದಾರೆ ಎಂದು ಹೇಳಬಹುದಾಗಿದೆ. ಈ ಭವಿಷ್ಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.