ನಿಮ್ಮ ಸಂಗಾತಿ ನಿಮಗೆ ತಿಳಿಯದಂತೆ ಆಫೀಸ್ ನಲ್ಲಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಮದುವೆಯಾದಮೇಲೆ ಕೂಡ ಆಫೀಸ್ನಲ್ಲಿ ಕೆಲಸ ಮಾಡುವಂತಹ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇನ್ನು ಕೆಲವರು ಅಗತ್ಯಕ್ಕಿಂತ ಹೆಚ್ಚಾಗಿ ಕೆಲಸದ ನೆಪದಲ್ಲಿ ಆಫೀಸ್ನಲ್ಲಿ ಹೆಚ್ಚಾಗಿ ಇರುತ್ತಾರೆ. ಇದರ ಹಿಂದೆ ಹಲವಾರು ಕಾರಣಗಳು ಕೂಡ ಅಡಗಿದೆ. ಅದನ್ನು ಇಂದಿನ ಲೇಖನಿಯಲ್ಲಿ ನೀವು ಸಂಪೂರ್ಣವಾಗಿ ತಿಳಿಯಲಿ ದ್ದೀರಿ. ಹೌದು ಗೆಳೆಯರೇ ಪ್ರತಿಷ್ಠಿತ ಕಂಪನಿಯೊಂದು ನಡೆಸಿರುವ ಸರ್ವೆಯ ಪ್ರಕಾರ ಬರೋಬ್ಬರಿ 65% ಕ್ಕೂ ಹೆಚ್ಚಿನ ಜನರು ಆಫೀಸಿನಲ್ಲಿ ಕೆಲಸ ಮಾಡುವವರು ಆಫೀಸಿನಲ್ಲಿ ಬೇರೆಯವರೊಂದಿಗೆ ಸಂಬಂಧವನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಒಂದು ವೇಳೆ ನೀವು ಕೂಡ ನಿಮ್ಮ ಸಂಗಾತಿಯ ಕುರಿತಂತೆ ಈ ರೀತಿ ಅನುಮಾನಗಳನ್ನು ಹೊಂದಿದ್ದರೆ ಅವುಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು ಎನ್ನುವುದನ್ನು ನಾವು ನಿಮಗೆ ತಿಳಿಸುತ್ತೇವೆ. ನಾವು ಈ ಕೆಳಗೆ ಹೇಳುವ ಅಂಶಗಳಿಂದ ಒಂದು ವೇಳೆ ನೀವು ನಿಮ್ಮ ಸಂಗಾತಿ ಆಫೀಸಿನಲ್ಲಿ ಬೇರೆಯವರೊಂದಿಗೆ ಸಂಬಂಧವನ್ನು ಹೊಂದಿದ್ದರೆ ತಿಳಿಯಬಹುದಾಗಿದೆ. ಇದರಲ್ಲಿ ಗಂಡು ಕೂಡ ಇರಬಹುದು ಇಲ್ಲ ಹೆಣ್ಣು ಕೂಡ ಇರಬಹುದು. ಬನ್ನಿ ಹಾಗಾದರೆ ಆ ಅಂಶಗಳನ್ನು ತಿಳಿಯೋಣ.

coup wom lv 4 | ನಿಮ್ಮ ಸಂಗಾತಿ ನಿಮಗೆ ತಿಳಿಯದಂತೆ ಆಫೀಸ್ ನಲ್ಲಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತೇ?
ನಿಮ್ಮ ಸಂಗಾತಿ ನಿಮಗೆ ತಿಳಿಯದಂತೆ ಆಫೀಸ್ ನಲ್ಲಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತೇ? 3

ಒಂದು ವೇಳೆ ನಿಮ್ಮ ಸಂಗಾತಿ ಹೆಚ್ಚಿನ ಕಾಲವನ್ನು ಆಫೀಸ್ನಲ್ಲಿ ಕಳೆಯುತ್ತಿದ್ದರೆ, ಪ್ರತಿದಿನ ಮನೆಗೆ ಬರುವುದನ್ನು ತಡಮಾಡಿದರೆ ಖಂಡಿತವಾಗಿ ಆಫೀಸಿನಲ್ಲಿ ಏನಾದರೂ ಸಂಬಂಧವನ್ನು ಹೊಂದಿದ್ದಾರೆ ಅಥವಾ ಅವರಿಗಾಗಿ ಸಮಯವನ್ನು ನೀಡುತ್ತಿದ್ದಾರೆ ಎಂದು ಹೇಳಬಹುದಾಗಿದೆ. ರಜಾ ದಿನಗಳಲ್ಲಿ ಕೂಡ ಆಫೀಸಿನಲ್ಲಿ ಕೆಲಸ ಇದೆ ಎಂದು ಹೇಳಿ ಆಫೀಸಿಗೆ ಹೋಗುವ ಹೇಳಿದ್ದರೆ ಖಂಡಿತವಾಗಿ ನೀವು ಇದನ್ನು ಅರಿತುಕೊಳ್ಳಬಹುದಾಗಿದೆ. ಇಲ್ಲಿ ಖಂಡಿತವಾಗಿ ಅವರು ಆಫೀಸಿನಲ್ಲಿ ಬೇರೆ ಸಹೋದ್ಯೋಗಿಯೊಂದಿಗೆ ಬೇಡದ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದಾಗಿ ಅರ್ಥವಾಗಿದೆ.

ಯಾವುದೇ ವ್ಯಕ್ತಿಯಾದರೂ ಕೂಡ ಮೊದಮೊದಲಿಗೆ ಮಾತ್ರ ಕೆಲಸವನ್ನು ಇಷ್ಟಪಡುತ್ತಾನೆ. ಆ ಸಂದರ್ಭದಲ್ಲಿ ಕೂಡ ಸಮಯಕ್ಕೆ ಸರಿಯಾಗಿ ಮನೆಗೆ ಬರಲು ಇಷ್ಟಪಡುತ್ತಾನೆ. ಒಂದು ವೇಳೆ ನಿಮ್ಮ ಸಂಗಾತಿ ಕೆಲಸ ಮುಗಿದ ಮೇಲೆ ಕೂಡ ಅಲ್ಲೇ ಹೆಚ್ಚು ಹೊತ್ತು ಇರುತ್ತಾರೆ ಎಂದರೆ ಖಂಡಿತವಾಗಿ ಅಲ್ಲಿ ಬೇರೆಯವರೊಂದಿಗೆ ಅವರಿಗೆ ಪ್ರೇಮಾಂಕುರವಾಗಿದೆ ಎಂಬುದಾಗಿ ಅರ್ಥವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಆಫೀಸಿನಲ್ಲಿ ಇರಲು ಹೆಚ್ಚು ಮನಸ್ಸಾಗುತ್ತದೆ ಹಾಗೂ ಮನೆಗೆ ಹೋಗಲು ಹೆಚ್ಚು ಮನಸ್ಸಾಗುವುದಿಲ್ಲ.

ಇನ್ನು ರಜಾದಿನದ ಸಂದರ್ಭದಲ್ಲಿ ಖಂಡಿತವಾಗಿ ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಕುಟುಂಬದ ಜೊತೆಗೆ ಹಾಗೂ ಸಂಗಾತಿಯ ಜೊತೆಗೆ ಕಾಲವನ್ನು ಕಳೆಯಲು ಇಷ್ಟಪಡುತ್ತಾರೆ. ರಜಾದಿನಗಳಲ್ಲಿ ಕೂಡ ಕೆಲಸದ ನೆಪ ಹೇಳಿ ಅಥವಾ ನಿಮ್ಮಿಂದ ದೂರ ಇರಲು ಪ್ರಯತ್ನಿಸಿದರೆ ಖಂಡಿತವಾಗಿ ಅವರು ಬೇರೆ ಸಂಬಂಧವನ್ನು ಈಗಾಗಲೇ ಹೊಂದಿದ್ದಾರೆ ಎಂಬುದಾಗಿ ಸಾಂಕೇತಿಕ ಅರ್ಥವಾಗಿದೆ. ರಜೆಯ ಸಂದರ್ಭದಲ್ಲೂ ಕೂಡ ನಿಮ್ಮೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆಯದೆ ಹೊರಗೆ ಹೋಗಲು ನೆಪ ಹುಡುಕುತ್ತಿದ್ದಾರೆ ಎಂದರೆ ನೀವು ಇದನ್ನು ಅರ್ಥೈಸಿಕೊಳ್ಳಬಹುದಾಗಿದೆ.

coup wom lv 6 | ನಿಮ್ಮ ಸಂಗಾತಿ ನಿಮಗೆ ತಿಳಿಯದಂತೆ ಆಫೀಸ್ ನಲ್ಲಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತೇ?
ನಿಮ್ಮ ಸಂಗಾತಿ ನಿಮಗೆ ತಿಳಿಯದಂತೆ ಆಫೀಸ್ ನಲ್ಲಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತೇ? 4

ಸಾಮಾನ್ಯವಾಗಿ ಸಂಗತಿಗಳ ನಡುವೆ ಯಾವುದೇ ಮುಚ್ಚುಮರೆ ಇರುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿ ಅವರ ಮೊಬೈಲ್ ಫೋನನ್ನು ನಿಮಗೆ ಮುಟ್ಟಲು ಬಿಡದೆ ಇದ್ದಾರೆ ಅಥವಾ ನೀವು ಅದನ್ನು ಚೆಕ್ ಮಾಡುವಾಗ ಅವರು ಚಿಂತಾಕ್ರಾಂತರಾಗಿದ್ದರೆ ಅಥವಾ ಮೊಬೈಲ್ಗೆ ಸೆಕ್ಯೂರಿಟಿ ಲಾಕ್ ಹಾಕಿದ್ದರೆ ಖಂಡಿತವಾಗಿ ಅವರು ಬೇರೆಯವರೊಂದಿಗೆ ಹೊಂದಿರುವ ಸಂಬಂಧವನ್ನು ನಿಮ್ಮಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಅರ್ಥವಾಗಿ.

ನಿಮ್ಮ ಸಂಗಾತಿ ರಜಾ ಸಂದರ್ಭಗಳಲ್ಲಿಯೂ ಕೂಡ ಆಫೀಸ್ ಸಹದ್ಯೋಗಿಗಳೊಂದಿಗೆ ಪ್ರವಾಸ ಸೇರಿದಂತೆ ಹೊರಗೆ ಹೋಗುವ ಪ್ಲಾನ್ ಅನ್ನು ಮಾಡುತ್ತಿರುತ್ತಾರೆ ಅಂದರೆ ಖಂಡಿತವಾಗಿ ನೀವು ಅರ್ಥೈಸಿಕೊಳ್ಳಬಹುದಾಗಿದೆ ಇಲ್ಲಿ ಏನೋ ಊಹೆಗೂ ನಿಲುಕದ ವಿಚಾರ ಇದೆ ಎಂಬುದಾಗಿ. ಇನ್ನು ಪ್ರಮುಖವಾಗಿ ಒಬ್ಬ ವ್ಯಕ್ತಿ ಕೆಲಸದ ಕುರಿತಂತೆ ಎಷ್ಟೇ ನಿಷ್ಠಾವಂತ ನಾಗಿದ್ದರೂ ಕೂಡ ನಿಯಮಿತ ಅವಧಿ ಮುಗಿದ ನಂತರ ತನ್ನ ಮನೆಗೆ ಹೊರಡಲು ಇಷ್ಟಪಡುತ್ತಾನೆ.

ಇದ್ದಕ್ಕಿದ್ದ ಹಾಗೆ ಆತನಿಗೆ ಕೆಲಸದ ಕುರಿತಂತೆ ಅತೀವವಾದ ನಿಷ್ಠೆ ಹಾಗೂ ಸಮಯ ಪ್ರಜ್ಞೆ ಮೂಡಲು ಪ್ರಾರಂಭವಾಯಿತು ಎಂದರೆ ಖಂಡಿತವಾಗಿ ನೀವು ಅರ್ಥಮಾಡಿಕೊಳ್ಳಬೇಕಾಗಿದೆ ಆಫೀಸಿನ ಜಾಗದಲ್ಲಿ ಮತ್ತೊಂದು ಸಂಸಾರ ಇದ್ದರೂ ಇರಬಹುದು ಎನ್ನುವುದಾಗಿ. ನಾವು ಹೇಳಿರುವ ಅಂಶಗಳು 100% ಸತ್ಯ ಆಗಬೇಕು ಎಂಬುದೇ ಇಲ್ಲ. ಆದರೆ ನಡೆಸಿರುವ ರಿಸರ್ಚು ಪ್ರಕಾರ ಆಫೀಸಿನಲ್ಲಿ ಸಂಬಂಧವನ್ನು ಹೊಂದಿರುವವರು ಈ ಲಕ್ಷಣಗಳನ್ನು ಹೊಂದಿರುತ್ತಾರೆ ಎಂಬುದಾಗಿ ಸಾಬೀತಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Comments are closed.