ನಾನು ಕಳ್ಳಿ ಎಂದು ನಿಜ ಹೇಳಿ ಒಪ್ಪಿಕೊಂಡ ಸೋನು ಗೌಡ: ಏನೇನು ಕದ್ದಿದ್ದಾರಂತೆ ಗೊತ್ತೇ?? ಆ ವಯಸ್ಸಿನಲ್ಲಿಯೇ ಎಷ್ಟೆಲ್ಲ ಆಟ.

ನಮಸ್ಕಾರ ಸ್ನೇಹಿತರೇ ಈಗಾಗಲೇ ಪ್ರಾರಂಭವಾಗಿರುವ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ತನ್ನ 27 ನೇ ದಿನವನ್ನು ಮುಗಿಸಿದೆ. ಪ್ರಾರಂಭದಲ್ಲಿ ಮೂಗು ಮುರಿಯುತ್ತಿದ್ದ ಪ್ರೇಕ್ಷಕರು ನಿಧಾನಕ್ಕೆ ಬಿಗ್ ಬಾಸ್ ಈ ಹೊಸ ಆವೃತ್ತಿಯ ಕಾರ್ಯಕ್ರಮವನ್ನು ಇಷ್ಟಪಡಲು ಆರಂಭಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರು ಕೂಡ ಗಣೇಶ ಚತುರ್ಥಿ ಹಬ್ಬವನ್ನು ಒಟ್ಟಾಗಿ ಸೇರಿ ಸಂತೋಷದಿಂದ ಆಚರಿಸಿದ್ದಾರೆ.

ಹಬ್ಬದ ಹ್ಯಾಂಗೋವರ್ ನಿಂದ ಇಳೆಯುತ್ತಿದ್ದಂತೆ ದೇವರಿಗೆ ಹಾಕಿದ್ದ ಆಭರಣಗಳು ಸೇರಿದಂತೆ ಅಲಂಕಾರವನ್ನು ಸರಿಯಾಗಿ ಎತ್ತಿಡುತ್ತಿದ್ದ ಸಂದರ್ಭದಲ್ಲಿ ಸೋನು ಶ್ರೀನಿವಾಸ ಗೌಡ ಅವರು ತಮ್ಮ ಬಾಲ್ಯದಲ್ಲಿ ನಡೆದಿದ್ದ ಘಟನೆಯನ್ನು ಮೆಲಕು ಹಾಕಿಕೊಳ್ಳುತ್ತಾರೆ. ಅವರು ಶಾಲೆಯಲ್ಲಿ ಬಾಲ್ಯದಲ್ಲಿ ಕದಿಯುತ್ತಿದ್ದು ಹಾಗೂ ಹಬ್ಬದಲ್ಲಿ ಕದಿಯುತ್ತಿದ್ದಿದ್ದು ನೆನಪಿಸಿಕೊಳ್ಳುತ್ತಾರೆ. ಸ್ನೇಹಿತರ ರಬ್ಬರ್ ಸೇರಿದಂತೆ ಹಲವಾರು ವಸ್ತುಗಳನ್ನು ಅವರು ಖರೀದಿಸಿ ತರುತ್ತಿದ್ದಂತೆ ಕದಿಯುತ್ತಿದ್ದು ಸೋನು ಗೌಡ ಅವರು ಬಿಗ್ ಬಾಸ್ ಸದಸ್ಯರ ಮುಂದೆ ಹೇಳಿಕೊಳ್ಳುತ್ತಾರೆ.

sonu 18 | ನಾನು ಕಳ್ಳಿ ಎಂದು ನಿಜ ಹೇಳಿ ಒಪ್ಪಿಕೊಂಡ ಸೋನು ಗೌಡ: ಏನೇನು ಕದ್ದಿದ್ದಾರಂತೆ ಗೊತ್ತೇ?? ಆ ವಯಸ್ಸಿನಲ್ಲಿಯೇ ಎಷ್ಟೆಲ್ಲ ಆಟ.
ನಾನು ಕಳ್ಳಿ ಎಂದು ನಿಜ ಹೇಳಿ ಒಪ್ಪಿಕೊಂಡ ಸೋನು ಗೌಡ: ಏನೇನು ಕದ್ದಿದ್ದಾರಂತೆ ಗೊತ್ತೇ?? ಆ ವಯಸ್ಸಿನಲ್ಲಿಯೇ ಎಷ್ಟೆಲ್ಲ ಆಟ. 2

ಈ ಸಂದರ್ಭದಲ್ಲಿ ನೀವು ಕೂಡ ಕದ್ದಿದ್ರ ಎಂಬುದಾಗಿ ಚೈತ್ರ ಅವರನ್ನು ಸೋನು ಕೇಳುತ್ತಾರೆ. ಆಗ ಅವರು ನಾನ್ಯಾಕೆ ಕದಿಯಲಿ ಎಂಬುದಾಗಿ ಹೇಳಿದಾಗ ಚಿಕ್ಕವಯಸ್ಸಿನಲ್ಲಿ ಎಲ್ಲರೂ ಕೂಡ ಕದ್ದಿರುತ್ತಾರೆ ಎಂಬುದಾಗಿ ಸೋನು ಗೌಡ ಹೇಳುತ್ತಾರೆ. ಈ ಸಂದರ್ಭದಲ್ಲಿ ನಿರೂಪಕ ಸೋಮಣ್ಣ ಮಾಚಿ ಮಾಡ ರವರು ಕೂಡ ನಾನು ಮೈಸೂರಿನಲ್ಲಿ ಇದ್ದಾಗ ಗ್ರೀಟಿಂಗ್ ಕಾರ್ಡ್ ಗಳನ್ನು ಕದ್ದಿದ್ದೆ ಆಗ ನನ್ನ ಬಳಿ ಹಣ ಇರಲಿಲ್ಲ ಎಂಬುದಾಗಿ ನೆನಪು ಮಾಡಿಕೊಳ್ಳುತ್ತಾರೆ. ಸೋನು ಗೌಡ ಅವರ ಕದಿಯುವ ಸ್ಟೋರಿಯನ್ನು ಕೇಳಿದ ನೆಟ್ಟಿಗರು ಆ ವಯಸ್ಸಿನಲ್ಲಿಯೇ ಹಂಗೆ ಇನ್ನು ಈಗ ಕೇಳಬೇಕಾ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.

Comments are closed.