Kannada Astrology: ವೃಷಭ ರಾಶಿ ಪ್ರವೇಶ ಮಾಡಿ ದೂಳೆಬ್ಬಿಸಿದ ಮಂಗಳ ದೇವ: ಇದರಿಂದ ಯಾವ ರಾಶಿಗಳಿಗೆ ಶುಭ ಗೊತ್ತೇ? ಈ ರಾಶಿಗಳ ಕಷ್ಟವೆಲ್ಲ ಮುಗಿಯಿತು.
Kannada Astrology: ಮಂಗಳ ದೇವನು ಇದೀಗ ವಕ್ರ ನಡೆಯನ್ನು ಆರಂಭಿಸಿದ್ದಾನೆ. ಮಂಗಳನ ಈ ಚಲನೆ ಜ್ಯೋತಿಷ್ಯದ ಪ್ರಕಾರ ಎಲ್ಲಾ 12 ರಾಶಿಯ ಜನರ ಮೇಲೆ ಪ್ರಭಾವ ಬೀರುತ್ತದೆ. ಮಂಗಳನಿಗೆ ಗ್ರಹಗಳಲ್ಲಿಯೇ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ. ಮಂಗಳ ಗ್ರಹವನ್ನು ಎಲ್ಲಾ ಗ್ರಹಗಳ ಸೇನಾಪತಿ ಎಂದು ನಂಬಲಾಗಿದೆ. ಮತ್ತೊಂದೆಡೆ ಮಂಗಳ ಗ್ರಹವನ್ನು ಭ್ರಾತೃತ್ವ, ಶಕ್ತಿ, ಶೌರ್ಯ, ಪರಾಕ್ರಮ ಇತ್ಯಾದಿ ಅಂಶಗಳ ಕಾರಕ ಎಂದು ನಂಬಲಾಗುತ್ತದೆ. ಇದೇ ನವೆಂಬರ್ 13ರಂದು ಮಂಗಳ ಗ್ರಹವು ವೃಷಭ ರಾಶಿಯಲ್ಲಿ ವಕ್ರ ನಡೆ ಆರಂಭಿಸಿದ್ದಾನೆ. ಮಂಗಳನ ಈ ವಕ್ರ ನಡೆ ಎಲ್ಲಾ 12 ರಾಶಿಯವರ ಮೇಲೆ ಪ್ರಭಾವ ಬೀರಲಿದೆ. ಕೆಲವು ರಾಶಿಯವರಿಗೆ ಈ ವಕ್ರ ನಡೆಯಿಂದಾಗಿ ಕೆಲವು ಅಶುಭ ಫಲಗಳು ದೊರೆಯಲಿದ್ದರೆ, ಇನ್ನು ಕೆಲವು ರಾಶಿಗಳಿಗೆ ಅದೃಷ್ಟದ ಫಲಾಫಲಗಳು ಲಭಿಸಲಿದೆ. ಹಾಗಿದ್ದರೆ ಯಾವ ರಾಶಿಯ ಜನರಿಗೆ ಮಂಗಳದೇವನ ಅನುಗ್ರಹ ದೊರೆಯಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮೇಷ ರಾಶಿ: ಅಂದುಕೊಂಡ ಕೆಲಸಗಳು ಯಶಸ್ವಿಯಾಗಿ ನಡೆಯಲಿವೆ. ಕುಟುಂಬದವರ ಬೆಂಬಲ ದೊರೆಯಲಿದೆ. ತಾಯಿಯ ಸಹಕಾರ ದೊರೆಯಲಿದ್ದು ಎಲ್ಲಾ ಬಗೆಯ ನೆರವು ಸಿಗಲಿದೆ. ಸ್ನೇಹಿತರ ಆಗಮನದಿಂದ ಒಳ್ಳೆಯ ಶುಭ ಸುದ್ದಿಗಳನ್ನು ಕೇಳುವಿರಿ. ಉದ್ಯೋಗದಲ್ಲಿ ಬಡ್ತಿ, ಪ್ರಗತಿ ಸಿಗಲಿದೆ. ಕುಟುಂಬದಿಂದ ಹಣಕಾಸಿನ ನೆರವು ದೊರಕುತ್ತದೆ. ಇದನ್ನು ಓದಿ.. Cricket News: ವಿಶ್ವಕಪ್ ನಲ್ಲಿ ಸಂಪೂರ್ಣ ವಿಫಲರಾಗಿದ್ದ ದಿನೇಶ್ ಕಾರ್ತಿಕ್ ಭವಿಷ್ಯದ ಬಗ್ಗೆ ಮಾಹಿತಿ ಕೊಟ್ಟ ಆಯ್ಕೆ ಸಮಿತಿ ಸದಸ್ಯ. ಹೇಳಿದ್ದೇನು ಗೊತ್ತೆ?? ಮತ್ತೆ ಬರುತ್ತಾರೆಯೇ?
ವೃಷಭ ರಾಶಿ: ನೀವು ಮಾಡುತ್ತಿರುವ ಕೆಲಸವನ್ನು ಇನ್ನಷ್ಟು ವಿಸ್ತರಿಸುವ ಯೋಚನೆ ಸರಿಯಾಗಿದೆ. ಈ ಕಾಲದಲ್ಲಿ ಅದನ್ನು ಅನುಷ್ಠಾನಕ್ಕೆ ತರುವುದು ಒಳ್ಳೆಯದು. ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಕೆಲಸಗಳಿಗೆ ಸಹೋದರರ ಸಹಕಾರವು ಇರಲಿದ್ದು, ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಕುಟುಂಬದಲ್ಲಿ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತವೆ. ನೌಕರಿಯಲ್ಲಿ ಉತ್ತಮ ಅವಕಾಶಗಳು ಕೇಳಿ ಬರಲಿವೆ. ಕುಟುಂಬದ ಸದಸ್ಯರಲ್ಲಿ ಆರೋಗ್ಯ ಚೇತರಿಕೆ.

ಧನು ರಾಶಿ: ಮನಸ್ಸಿನಲ್ಲಿ ಶಾಂತತೆ ನೆಲೆಸಲಿದೆ. ಈ ಅವಧಿಯಲ್ಲಿ ಎಲ್ಲದಕ್ಕೂ ತಾಳ್ಮೆಯಿಂದ ವರ್ತಿಸಿ. ಸಮಾಧಾನದಿಂದ ಪ್ರತಿಕ್ರಿಯಿಸಿ. ಕುಟುಂಬದಲ್ಲಿ ಸೌಹಾರ್ದತೆ ಇರಲಿದೆ. ನಿಮ್ಮ ಕೆಲಸಗಳಿಗೆ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ನೌಕರಿಯ ವಿಷಯದಲ್ಲಿ ಬಡ್ತಿ, ವೇತನದ ಹೆಚ್ಚಳ ಆಗಬಹುದು. ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒಳ್ಳೆಯ ಪ್ರಗತಿ. ಹಣಕಾಸಿನ ನೆರವು ಸಿಗಲಿದೆ. ಇದನ್ನು ಓದಿ.. Cricket News: ಆಸ್ಟ್ರೇಲಿಯಾ ಮೇಲೆ ಗಂಭೀರ ಆರೋಪ ಮಾಡಿದ RCB ನಾಯಕ, ಆತ್ಮಚರಿತ್ರೆಯಲ್ಲಿ ಕರಾಳ ಸತ್ಯ ಬಯಲಿಗೆ. ಏನಂತೆ ಗೊತ್ತೇ??