Kannada News: ದಿಡೀರ್ ಎಂದು ಪ್ರೀತಿಸಿ ಮದುವೆಯಾದ ಜಯಸುಧಾ ರವರ ವಯಸ್ಸು ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ? ಅದಕ್ಕೆ ಹೇಳೋದು ನಿಜವಾದ ಪ್ರೀತಿಗೆ ವಯಸ್ಸಿಲ್ಲ ಅಂತ
Kannada News: ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಜಯಸುಧಾ (Jayasudha) ಅವರು ಇತ್ತೀಚಿಗೆ ಮತ್ತೊಂದು ಮದುವೆಯಾಗಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಅವರಿಗೆ ಇದು ಮೂರನೇ ಮದುವೆ. 64 ವರ್ಷದ ಜಯಸುಧಾ ಅವರು ಇದೀಗ ಮೂರನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮಿಳುನಾಡಿನಲ್ಲಿ ಇಂತಹದೊಂದು ಸುದ್ದಿ ಹರಿದಾಡುತ್ತಿದೆ. 64 ವರ್ಷದ ಅವರು ಉದ್ಯಮಿಯೊಬ್ಬರ ಜೊತೆಗೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಮೊದಲು ನಟಿ ಜಯಸುಧಾ ನಿರ್ಮಾಪಕ ವಡ್ಡೆ ರಮೇಶ್ ಎನ್ನುವವರ ಜೊತೆಗೆ ಮದುವೆಯಾಗಿದ್ದರು. ಆದರೆ ದಾಂಪತ್ಯ ದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಈ ಜೋಡಿ ಬೇರೆ ಬೇರೆಯಾಗಿತ್ತು.
ರಮೇಶ್ (Ramesh) ಅವರಿಂದ ವಿಚ್ಛೇದನ ಪಡೆದುಕೊಂಡ ನಂತರ ಜಯಸುಧಾ ಅವರು ಬಹಳ ಇಷ್ಟಪಟ್ಟು ಪ್ರೀತಿಸಿ ನಿತಿನ್ ಕಪೂರ್ ಎಂಬುವರ ಜೊತೆಗೆ ಸಪ್ತಪದಿ ತುಳಿದಿದ್ದರು. ಆದರೆ ಏಕಾಏಕಿ ನಿತಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆನಂತರ ಜಯಸುಧ ಒಂಟಿಯಾಗಬೇಕಾಯಿತು. ತಮ್ಮ ಮಕ್ಕಳ ಜೊತೆಗೆ ಅವರು ಒಂಟಿಯಾಗಿ ಜೀವಿಸುತ್ತಿದ್ದರು. ನಿತಿನ್ ಕಪೂರ್ (Nitin Kapoor) ಅವರನ್ನು ಬಹಳ ಇಷ್ಟ ಪಟ್ಟು ಜಯಸುಧ ಮದುವೆಯಾಗಿದ್ದರು. ಆದರೆ ಅವರ ದಾಂಪತ್ಯ ಹೆಚ್ಚಿನ ಕಾಲ ಇರದೆ ನಿತಿನ್ ಸಾವಿನಿಂದ ಮತ್ತೆ ಜಯಸುಧಾ ಏಕಾಂಗಿ ಆಗಬೇಕಾಯಿತು. ಆದರೆ ಈ ನಡುವೆ ಜಯ ಸುಧಾ ಅವರಿಗೆ ಉದ್ಯಮಿಯೊಬ್ಬರ ಜೊತೆಗೆ ಪರಿಚಯವಾಗಿದೆ. ಇದನ್ನು ಓದಿ.. Kannada News: ಮೊದಲ ದಿನವೇ ವಾರೀಸುಗೆ ಎರಡೆರಡು ಬಿಗ್ ಶಾಕ್: ರಶ್ಮಿಕಾ ಮೊದಲ ತಮಿಳು ಚಿತ್ರದ ಕತೆ ಏನಾಗಿದೆ ಗೊತ್ತೇ?? ತಿಳಿದರೆ ಎರಡು ಸ್ಟೆಪ್ ಹಾಕಿ ಖುಷಿ ಪಡ್ತಿರಾ.
ಪರಿಚಯ ಮತ್ತು ಆತ್ಮೀಯತೆ ಪ್ರೀತಿಗೆ ತಿರುಗಿ ಇದೀಗ ತಮ್ಮ 64ನೇ ವರ್ಷಕ್ಕೆ ಅವರು ಉದ್ಯಮಿಯೊಬ್ಬರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ಯಮಿಯೊಬ್ಬರ ಜೊತೆಗೆ ತಮ್ಮ ಮೂರನೇ ಮದುವೆಯಾಗಿರುವ ನಟಿ ಜಯಸುದ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಆ ಉದ್ಯಮಿಯ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರಂತೆ. ಇತ್ತೀಚಿಗಷ್ಟೇ ನಡೆದ ಆಲಿ ಮಗಳ ಮದುವೆಗೂ ಕೂಡ ಅವರು ಆ ಉದ್ಯಮಿಯ ಜೊತೆಗೆ ಪಾಲ್ಗೊಂಡಿದ್ದರು. ಇದಲ್ಲದೆ ವಾರಿಸು ಚಿತ್ರದ ಕಾರ್ಯಕ್ರಮದಲ್ಲಿಯೂ ಕೂಡ ನಟಿ ಜಯಸುದಾ ಆ ಉದ್ಯಮಿಯ ಜೊತೆಗೆ ಆಗಮಿಸಿದ್ದರು. ಹೀಗಾಗಿ ಆ ಉದ್ಯಮಿಯ ಜೊತೆಗೆ ಅವರು ಮೂರನೇ ಮದುವೆಯಾಗಿದ್ದಾರೆ ಎಂದು ಎಲ್ಲೆಡೆ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ಮದುವೆಯಾಗುತ್ತಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಯಾರು ದೊಡ್ಡವರು ಗೊತ್ತೇ??
Comments are closed.