Kannada News: ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಹಿರಿಯ ನಟಿ: ಇಬ್ಬರಿಗೂ ಇಷ್ಟವಾದರೇನೇ ಆ ಕೆಲಸ ಮಾಡುತ್ತಾರೆ ಎಂದು ಮುಲಾಜಿಲ್ಲದೆ ಹೇಳಿದ್ದೇನು ಗೊತ್ತೆ?

Kannada News: ಕ್ಯಾಸ್ಟಿಂಗ್ ಕೌಚ್ ಎನ್ನುವುದು ಈಗ ಎಲ್ಲಾ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಚಿತ್ರರಂಗದಲ್ಲಿ ಈ ವಿಚಾರ ಹೆಚ್ಚು ಲೈಮ್ ಲೈಟ್ ಬರುತ್ತಿದೆ. ಕ್ಯಾಸ್ಟಿಂಗ್ ಕೌಚ್ ಇಂದ ಹಲವರ ಜೀವನ ನಾಶವಾಗಿ ಹೋಗಿದೆ, ಕೆಲವರು ಇದನ್ನು ಎದುರಿಸಿ ಮೆಟ್ಟಿ ನಿಂತು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಕೆಲವರು, ಕ್ಯಾಸ್ಟಿಂಗ್ ಕೌಚ್ ಬೇಡವೇ ಬೇಡ ಎಂದು ಚಿತ್ರರಂಗದಿಂದ ದೂರವೇ ಉಳಿದವರು ಕೂಡ ಇದ್ದಾರೆ. ಅದರಲ್ಲೂ ಈ Mee Too ವಿಚಾರ ಶುರುವಾದಾಗಿನಿಂದ, ಕ್ಯಾಸ್ಟಿಂಗ್ ಕೌಚ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.

ಇದೀಗ ಖ್ಯಾತ ಹಿರಿಯನಟಿ ಅನ್ನಪೂರ್ಣ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅನ್ನಪೂರ್ಣ ಅವರು ಮೊದಲಿಗೆ ನಾಯಕಿಯಾಗಿ ನಟಿಸಿ, ನಂತರ ಪೋಷಕ ಪಾತ್ರಗಳಲ್ಲಿ ನಟಿಸಲು ಶುರು ಮಾಡಿದರು. ಇವರು ತೆಲುಗು, ಕನ್ನಡ, ತಮಿಳು ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ತೆಲುಗಿನ ಬಹುತೇಕ ಎಲ್ಲಾ ಸ್ಟಾರ್ ನಟರಿಗು ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ, ಎಲ್ಲಾ ಪಾತ್ರಗಳಿಗೂ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ ಅನ್ನಪೂರ್ಣ ಅವರು. ಇತ್ತೀಚೆಗೆ ಇವರು ಶ್ರೀದೇವಿ ಡ್ರಾಮಾ ಕಂಪನಿ ಎನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿ ಕೂಡ ಮನರಂಜನೆ ಕೊಡುವುದಕ್ಕೆ ಶುರು ಮಾಡಿದ್ದಾರೆ..ಇದನ್ನು ಓದಿ..Kannada News: ದಿಯಾ ಹೆಗ್ಡೆ ರವರನ್ನು ಹುಡುಕಿಕೊಂಡು ಬಂದ ಅದೃಷ್ಟ: ರಾಜ್ಯವನ್ನೇ ಗೆದ್ದಿದ್ದ ಪುಟಾಣಿಗೆ ಸಿಹಿ ಸುದ್ದಿ. ಏನು ಗೊತ್ತೆ?

kannada news annapoorna | Kannada News: ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಹಿರಿಯ ನಟಿ: ಇಬ್ಬರಿಗೂ ಇಷ್ಟವಾದರೇನೇ ಆ ಕೆಲಸ ಮಾಡುತ್ತಾರೆ ಎಂದು ಮುಲಾಜಿಲ್ಲದೆ ಹೇಳಿದ್ದೇನು ಗೊತ್ತೆ?
Kannada News: ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಹಿರಿಯ ನಟಿ: ಇಬ್ಬರಿಗೂ ಇಷ್ಟವಾದರೇನೇ ಆ ಕೆಲಸ ಮಾಡುತ್ತಾರೆ ಎಂದು ಮುಲಾಜಿಲ್ಲದೆ ಹೇಳಿದ್ದೇನು ಗೊತ್ತೆ? 2

ಅನ್ನಪೂರ್ಣ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ, ಕ್ಯಾಸ್ಟಿಂಗ್ ಕೌಚ್ ಎನ್ನುವುದು ಚಿತ್ರರಂಗದಲ್ಲಿ ಇದೆ, ಅದನ್ನು ನಾನು ಅಲ್ಲೆಗೆಳೆಯುವುದಿಲ್ಲ. ಆದರೆ ಅದು ತಪ್ಪು..ಇಬ್ಬರು ಒಪ್ಪಿದರೆ ಮಾತ್ರ ಆ ರೀತಿ ಮಾಡುತ್ತಾರೆ ಎಂದು ಸಂಚಲನದ ಹೇಳಿಕೆ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಕ್ಯಾಸ್ಟಿಂಗ್ ಕೌಚ್ ಇದೆ, ಮಹಿಳೆಯರು ಅದರಿಂದ ತಪ್ಪಿಸಿಕೊಂಡು ಮನೆಗೆ ಬರುತ್ತಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ ಅನ್ನಪೂರ್ಣ ಅವರು. ಇದೀಗ ಈ ಹೇಳಿಕೆಗಳು ವೈರಲ್ ಆಗುತ್ತಿದೆ. ಇದನ್ನು ಓದಿ.. Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??

Comments are closed.