Kannada News: ಅಪ್ಪು ಜೊತೆ ನಟಿಸಿದ್ದ ಈ ನಟಿಗೆ ಹುಟ್ಟುಹಬ್ಬ; ಈಕೆ ವಯಸ್ಸು ಕೇಳಿದರೆ, ನೀವು ನಂಬೋದೇ ಇಲ್ಲ. ಈಗಲೂ ಈಕೆಯನ್ನು ನೋಡಿದರೆ..
Kannada News: ನಟ ಪುನೀತ್ ರಾಜಕುಮಾರ್ ಜೊತೆಗೆ ನಟಿಸಿದ್ದ ಜನಪ್ರಿಯ ನಟಿಯ ಹುಟ್ಟುಹಬ್ಬ ಇಂದು. ಅಂದ ಹಾಗೆ ಕನ್ನಡದಲ್ಲಿ ಪವರ್ ಸ್ಟಾರ್ ಜೊತೆಗೆ ಜೋಡಿಯಾಗಿದ್ದ ಈ ನಟಿ ತೆಲುಗು, ತಮಿಳು, ಮಲಯಾಳಂನಲ್ಲೂ ಕೂಡ ಬಹು ಬೇಡಿಕೆಯ ನಟಿ. ಬಹು ಭಾಷೆಯ ನಟಿಯಾಗಿರುವ ಇವರು ತಮ್ಮ ಜನಪ್ರಿಯತೆಯನ್ನು ಬಹಳ ವರ್ಷಗಳಿಂದ ಕಾಯ್ದುಕೊಂಡೇ ಬಂದಿದ್ದಾರೆ. ಪುನೀತ್ ಅವರ ಜೊತೆಗೆ ಕನ್ನಡದಲ್ಲಿ ಕೇವಲ ಒಂದು ಚಿತ್ರದಲ್ಲಿ ನಟಿಸಿದರು ಕೂಡ ಕನ್ನಡದಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿರುವ ಇವರು ಅಪಾರ ಅಭಿಮಾನಿಗಳನ್ನು ಸಹ ಹೊಂದಿದ್ದಾರೆ.
ಪುನೀತ್ ರಾಜಕುಮಾರ್ ಅವರ ಜೊತೆಗೆ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿರುವ ನಟಿ ಅನುಪಮಾ ಪರಮೇಶ್ವರನ್ ಇಂದು ತಮ್ಮ ಬರ್ತಡೇ ಆಚರಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಈ ನಟಿಗೆ ಇಂದು ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಶುಭಾಶಯಗಳುಗಳನ್ನು ತಿಳಿಸುತ್ತಿದ್ದಾರೆ. ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ಅನುಪಮಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪ್ರೇಮಂ ಚಿತ್ರ ಅವರಿಗೆ ಭರ್ಜರಿ ಗೆಲುವು ಮತ್ತು ಹೆಸರು ತಂದು ಕೊಟ್ಟಿತು. ಆನಂತರ ಅವರು ತಮಿಳು, ತೆಲುಗು ಚಿತ್ರಗಳಲ್ಲಿಯೂ ಕೂಡ ನಟಿಸತೊಡಗಿದರು. ಇದನ್ನು ಓದಿ..Kannada News: ಏನು ಸೈಡ್ ಎಫೆಕ್ಟ್ ಆಗದಂತೆ ಟ್ಯಾಟೂ ಹಾಕಿಸಿಕೊಳ್ಳಲು ದರ್ಶನ್ ಖರ್ಚು ಮಾಡಿದ್ದು ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??
ಕನ್ನಡದಲ್ಲಿ ಅವರು ನಟಿಸಿದ್ದು ನಟಸಾರ್ವಭೌಮ ಒಂದೇ ಚಿತ್ರವಾದರೂ ಕೂಡ ಆ ಚಿತ್ರ ಕರ್ನಾಟಕದಲ್ಲಿ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ. ಪುನೀತ್ ಮತ್ತು ಅನುಪಮಾ ಜೋಡಿ ಜೊತೆಗೆ ಚಿತ್ರದ ಹಾಡುಗಳು ಸಾಕಷ್ಟು ಫೇವರೆಟ್ ಎನಿಸಿಕೊಂಡಿತ್ತು. ಅಲ್ಲದೆ instagram ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅನುಪಮಾ ಸಖತ್ ಆಕ್ಟಿವ್ ಇರುತ್ತಾರೆ. ನಿರಂತರವಾಗಿ ಫೋಟೋಸ್, ವೀಡಿಯೋಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ಸ್ಟಾಗ್ರಾಮ್ ಒಂದರಲ್ಲೇ ಅವರು ಬರೋಬ್ಬರಿ 1.3 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅಂದಹಾಗೆ ನಟಿ ಅನುಪಮಾ ಪರಮೇಶ್ವರ್ ಹುಟ್ಟಿದ್ದು 1996 ಫೆಬ್ರವರಿ 18ರಂದು. ಅಂದರೆ ಅನುಪಮಾ ಅವರಿಗೆ 27 ವರ್ಷ ವಯಸ್ಸಾಗಿದೆ. ಇದನ್ನು ಓದಿ..Kannada News: ಧ್ರುವ ಸರ್ಜಾ ಗಾಗಿ ರೇಷ್ಮಾ ಅಲ್ಲ, ಮತ್ತೊಬ್ಬಳು ಅಪ್ಸರೆ ಫಿಕ್ಸ್ ಆದ್ರ?? ಆಯ್ಕೆಯಾಗುತ್ತಿವೆ ಅಪ್ಪಟ ಬಂಗಾರ ಯಾರು ಗೊತ್ತೇ??
Comments are closed.