Relationship: ಒಂದು ಮಹಿಳೆ ಅಥವಾ ಹುಡುಗಿ, ನಿಮ್ಮ ಜೊತೆ ಕ್ಲೋಸ್ ಇದ್ದಾರೆ ಎಂದರೆ ಅದರ ಅರ್ಥ ಏನು ಗೊತ್ತೇ?? ಈ ರೀತಿ ಇದ್ದರೇ ಏನರ್ಥ ಗೊತ್ತೆ?

Relationship: ಒಂದು ಸಾರಿ ಮಾತನಾಡುವಾಗ, ಅವಶ್ಯಕತೆಗೆ ತಕ್ಕ ಹಾಗೆ ಮಾತನಾಡಬೇಕು, ಅದಕ್ಕಿಂತ ಮೀರಿ ಮಾತನಾಡಬಾರದು. ಒಬ್ಬ ಶಿಕ್ಷಕರು ತಾವು ನಿರಂತರವಾಗಿ ಓದುತ್ತಿದ್ದರೆ ಮಾತ್ರ ಇತರರಿಗೆ ಪಾಠ ಮಾಡಲು ಸಾಧ್ಯ, ಇಲ್ಲದೆ ಹೋದರೆ ಆಗುವುದಿಲ್ಲ. ಒಂದು ದೀಪ ಬೆಳಗುತ್ತಿದ್ದರೆ ಮಾತ್ರ ಇರರರಿಗೆ ಬೆಳಕು ನೀಡುತ್ತದೆ. ಅಭಿಮಾನ ಎನ್ನುವುದು ಅಸಾಧಾರಣ ಧರ್ಮವಾಗಿ ಇರುವುದಕ್ಕೆ ಶುರುವಾದರೆ, ಅದು ಅಹಂಕಾರ ಆಗುತ್ತದೆ. ಯಾವ ವ್ಯಕ್ತಿಗೆ ಯಾವ ವಿಚಾರದಲ್ಲಿ ಅನುಸರಿಸಿಕೊಂಡು ಹೋಗುವುದು ಗೊತ್ತಿರುತ್ತದೆಯೋ..

ಆ ವ್ಯಕ್ತಿಗೆ ಜೀವನ ಹೇಗೆ ಜೀವಿಸುವುದು ಎಂದು ಗೊತ್ತಿರುತ್ತದೆ. ಬೇರೆಯವರು ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳುವ ಮೊದಲು, ನಿನ್ನ ಮೇಲೆ ಅವರಿಗೆ ನಂಬಿಕೆ ಬರುವ ಹಾಗೆ ಜೀವಿಸು. ಒಂದು ಒಳ್ಳೆಯ ಪುಸ್ತಕ ಓದಿದಾಗ ಒಳ್ಳೆಯ ಸ್ನೇಹಿತ ಸಿಕ್ಕ ಹಾಗೆ ಸಂತೋಷ ಆಗುತ್ತದೆ, ಅದೇ ಪುಸ್ತಕವನ್ನು ಮತ್ತೆ ಓದುವಾಗ, ಚಿರಕಾಲ ನಿಮ್ಮ ಜೊತೆಗೆ ಇರುತ್ತದೆ. ಸಾಮಾನ್ಯರು ಆವಕಾಶಕ್ಕಾಗಿ ಹುಡುಕಿಕೊಂಡು ಹೋಗುತ್ತಾರೆ, ಅಸಮಾನ್ಯರು ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾರೆ. ನೀನು ಮಾಡಿದ ತಪ್ಪನ್ನು ಇಂದು ನೀನು ಬಚ್ಚಿಟ್ಟುಕೊಳ್ಳಬಹುದು… ಇದನ್ನು ಓದಿ..Kannada News: ಈ ಕ್ರಿಕೆಟ್ ಆಟಗಾರನ ಮೇಲೆ ಪ್ರೀತಿ ಆಗಿಬಿಟ್ಟಿದೆ: ಅನುಷ್ಕಾ ಶೆಟ್ಟಿ ರವರ ಮನ ಕದ್ದ ಆ ಆಟಗಾರ ಯಾರು ಗೊತ್ತೇ?? ಫುಲ್ ಲವ್ ಅಂತೇ.

coup wom 4 | Relationship: ಒಂದು ಮಹಿಳೆ ಅಥವಾ ಹುಡುಗಿ, ನಿಮ್ಮ ಜೊತೆ ಕ್ಲೋಸ್ ಇದ್ದಾರೆ ಎಂದರೆ ಅದರ ಅರ್ಥ ಏನು ಗೊತ್ತೇ?? ಈ ರೀತಿ ಇದ್ದರೇ ಏನರ್ಥ ಗೊತ್ತೆ?
Relationship: ಒಂದು ಮಹಿಳೆ ಅಥವಾ ಹುಡುಗಿ, ನಿಮ್ಮ ಜೊತೆ ಕ್ಲೋಸ್ ಇದ್ದಾರೆ ಎಂದರೆ ಅದರ ಅರ್ಥ ಏನು ಗೊತ್ತೇ?? ಈ ರೀತಿ ಇದ್ದರೇ ಏನರ್ಥ ಗೊತ್ತೆ? 2

ಆದರೆ ಮುಂದೆ ಒಂದು ದಿನ, ನೀನು ಮಾಡಿದ ತಪ್ಪು ಹಿಂದಿರುಗಿ ಬಂದೇ ಬರುತ್ತದೆ, ಅದರ ಪರಿಣಾಮವನ್ನು ಅನುಭವಿಸಲೇಬೇಕು. ಮನಸ್ಸಿನಲ್ಲಿ ಯೋಚನೆ, ಮಾತಿನಲ್ಲಿ ಸೂಚನೆ, ಕೆಲಸದಲ್ಲಿ ಆಚರಣೆ ಈ ಮೂರು ಇದ್ದವರೇ ಮಹಾತ್ಮ ವ್ಯಕ್ತಿ. ಅನವಾಶ್ಯಕವಾಗಿ ವಸ್ತುಗಳನ್ನು ಖರೀದಿ ಮಾಡಿ, ಇನ್ನೊಬ್ಬರ ಜೊತೆಯಲ್ಲಿ ಸ್ಪರ್ಧೆಗೆ ನಿಲ್ಲುವುದು ಒಳ್ಳೆಯದಲ್ಲ. ಸೋಲನ್ನು ಎಂದಿಗೂ ಒಪ್ಪಿಕೊಳ್ಳಬೇಡಿ, ತಾಳ್ಮೆಯನ್ನು ಎಂದಿಗೂ ಬಿಡಬೇಡಿ. ಇದನ್ನು ಓದಿ..Kannada News: ಇಷ್ಟು ವರ್ಷ ಆದಮೇಲೆ, ಬಯಲಾದ ಸತ್ಯ: ಭೂಮಿಕಾ ರವರು ಇಂತಹ ಕೆಲಸ ಮಾಡುತ್ತಾರೆಯೇ? ಹಿರಿಯ ನಟಿಗೆ ಏನಾಗಿದೆ??

Comments are closed.