Kannada News: ಮದುವೆಯಾದ ಎರಡನೇ ದಿನಕ್ಕೆ ರಾಹುಲ್ ಗೆ ಶಾಕ್ ಕೊಟ್ಟ ಆಥಿಯಾ: ನೆಟ್ಟಿಗರು ಫುಲ್ ಗರಂ. ಆಥಿಯಾ ಕೊಟ್ಟ ಶಾಕ್ ನಡುಗಿದ ರಾಹುಲ್. ಏನಾಗಿದೆ ಗೊತ್ತೇ??
Kannada News: ನಟಿ ಅಥಿಯ ಶೆಟ್ಟಿ (Athiya Shetty) ಮತ್ತು ಕ್ರಿಕೆಟರ್ ಕೆ ಎಲ್ ರಾಹುಲ್ (K L Rahul) ಕಳೆದ ವಾರವಷ್ಟೇ ಮದುವೆಯಾಗಿದ್ದಾರೆ. ಕಳೆದ ಜನವರಿ 23ರಂದು ಈ ಜೋಡಿ ಹಸೆಮಣೆ ಏರಿದೆ. ಕೆಲವು ವರ್ಷಗಳಿಂದ ಒಟ್ಟಾಗಿ ಸುತ್ತಾಡುತ್ತಿದ್ದ, ಕದ್ದು ಮುಚ್ಚಿ ಓಡಾಡುತ್ತಿದ್ದ ಈ ಜೋಡಿ ಬಗ್ಗೆ ಸಾಕಷ್ಟು ಗುಸುಗುಸು ಕೇಳಿ ಬಂದಿದ್ದವು. ಆದರೆ ಈ ಜೋಡಿ ತಮ್ಮಿಬ್ಬರ ಪ್ರೀತಿಯ ಬಗ್ಗೆ ಮೊದಮೊದಲು ಹೇಳಿಕೊಂಡಿರಲಿಲ್ಲ. ಸದ್ಯ ಈ ಜೋಡಿ ಅಧಿಕೃತವಾಗಿ ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ ಮದುವೆಯಾದ ಒಂದೇ ವಾರಕ್ಕೆ ಅಥಿಯ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.
ಈ ಜೋಡಿ ಪ್ರೀತಿಸುತ್ತಿರುವ ವಿಷಯ ಗೊತ್ತಾಗುವುದಕ್ಕೂ ಮೊದಲು ಇವರಿಬ್ಬರ ಕುರಿತಾಗಿ ಸಾಕಷ್ಟು ಗಾಸಿಪ್ ಗಳು ಕೇಳಿ ಬಂದಿದ್ದವು. ಆದರೆ ಈ ಜೋಡಿ ತಾವಿಬ್ಬರು ಪ್ರೀತಿಸುತ್ತಿರುವ ಕುರಿತಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಸಾಮಾನ್ಯವಾಗಿ ಬಾಲಿವುಡ್ ನಟಿಯರು ಕ್ರಿಕೆಟ್ ಸ್ಟಾರ್ ಪ್ಲೇಯರ್ ಗಳನ್ನು ಪ್ರೀತಿಸುವ ವಾಡಿಕೆ ಮೊದಲಿನಿಂದಲೂ ಇದ್ದೇ ಇದೆ. ಅದಕ್ಕೆ ಮತ್ತೊಂದು ಜೋಡಿಯಾಗಿ ಹೊಸ ಸೇರ್ಪಡೆ ಎಂದರೆ ಅದು ರಾಹುಲ್ ಮತ್ತು ಅಥಿಯ. ಕಳೆದ ಬಾರಿ ಅಥಿಯ ಅವರ ಹುಟ್ಟು ಹಬ್ಬದ ದಿನ ಅವರ ತಂದೆ ನಟ ಸುನಿಲ್ ಶೆಟ್ಟಿ ಈ ಜೋಡಿ ಪ್ರೀತಿಸುತ್ತಿರುವ ವಿಷಯವನ್ನು ಬಹಿರಂಗಗೊಳಿಸಿದ್ದರು. ಹಾಗೂ ಶೀಘ್ರವೇ ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವುದನ್ನು ಘೋಷಿಸಿದ್ದರು. ಅದೇ ರೀತಿಯಾಗಿ ಕಳೆದ ವಾರ ಈ ಜೋಡಿ ಅದ್ದೂರಿಯಾಗಿ ಮದುವೆಯಾಗಿದೆ. ಇದನ್ನು ಓದಿ..Kannada News: ಶಾಕುಂತಲ ಗಾಗಿ ಬರೋಬ್ಬರಿ 30 ಕೆಜಿ ಸೀರೆ ಉಟ್ಟ ಸಮಂತಾ; ಧರಿಸಿದ್ದ ಆಭರಣ ಅದೆಷ್ಟು ಕೋಟಿ ಗೊತ್ತೇ?? ತಿಳಿದರೆ ನಿಂತಲ್ಲೇ ಮೂಗಿನ ಮೇಲೆ ಬೆರಳು ಇಡ್ತೀರಾ.
ಮದುವೆಯಾದ ಒಂದೇ ವಾರಕ್ಕೆ ನಟಿ ಅತಿಯ ಶೆಟ್ಟಿ ಅವರ ಮೇಲೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಈ ಜೋಡಿ ಇತ್ತೀಚಿಗಷ್ಟೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ಈ ವೇಳೆ ಅತಿಯ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸದ್ಯ ಫೋಟೋದಲ್ಲಿರುವ ಅತಿಯಾ ನೋಡಿ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ. ಅಂದಹಾಗೆ ಈ ಫೋಟೋದಲ್ಲಿ ನಟಿ ಅತಿಯಾ ಬಹಳ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಾಗಿದ್ದರೆ ಏನು ಆಗುತ್ತಿರಲಿಲ್ಲವೇನೋ ಆದರೆ ಅವರು ಮದುವೆಯಾದ ಒಂದೇ ವಾರಕ್ಕೆ ತಾಳಿ ತೆಗೆದಿದ್ದಾರೆ. ಹಣೆಗೆ ಕುಂಕುಮವನ್ನು ಇಟ್ಟುಕೊಂಡಿಲ್ಲ. ಇದೇ ಕಾರಣಕ್ಕಾಗಿ ಜಾಲತಾಣಗಳಲ್ಲಿ ಇವರ ಮೇಲೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಮದುವೆಯಾದ ನವವಧು ಕೊರಳಲ್ಲಿ ಮಾಂಗಲ್ಯ ಧರಿಸುವುದು ನಮ್ಮ ಸಂಸ್ಕೃತಿ. ಅದು ಗಂಡನ ಆಯಸ್ಸು ಮತ್ತು ಶ್ರೇಯಸ್ಸಿಗೆ ಒಳ್ಳೆಯದು. ಈ ರೀತಿಯಾಗಿ ನಮ್ಮ ಸಂಸ್ಕೃತಿಯನ್ನು ಬಿಡುವುದು ಒಳ್ಳೆಯದಲ್ಲ ಎಂಬ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದೆ. ಇದನ್ನು ಓದಿ..Kannada News: ವೀಕೆಂಡ್ ವಿಥ್ ರಮೇಶ್ ಗೆ ಬರಲು ರಿಷಬ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ನಡುಗಿ ಹೋಗ್ತೀರಾ. ಇಷ್ಟೊಂದ??
Comments are closed.