News from ಕನ್ನಡಿಗರು

Relationship: ಒಬ್ಬರಲ್ಲ ಇಬ್ಬರಲ್ಲ ಮೂರು ಜನರ ಜೊತೆ ಡಿಂಗ್ ಡಾಂಗ್ ಆಡಿದ ಆಂಟಿ: ಕೊನೆಗೆ ಯಾವ ಪರಿಸ್ಥಿತಿ ಬಂದು ಬಿಟ್ಟಳು ಗೊತ್ತೇ??

10,250

Relationship: ಇತ್ತೀಚಿಗೆ ಕೆಲವರು ಮದುವೆಯಾದ ನಂತರ ವಿವಾಹೇತರ ಅಕ್ರಮ ಸಂಬಂಧಗಳನ್ನು ಇರಿಸಿಕೊಂಡು ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುವ ಅದೆಷ್ಟೋ ಘಟನೆಗಳು ಸುದ್ದಿ ಆಗುತ್ತಿರುತ್ತವೆ. ಅಲ್ಲದೆ ತಮ್ಮ ಕ್ಷಣಿಕ ಆಸೆ ಆಮಿಷಗಳಿಗಾಗಿ ತಮ್ಮ ಕುಟುಂಬ, ತಮ್ಮ ಸಂಗಾತಿಯನ್ನು ಕೊಲೆ ಮಾಡುವ ಮಟ್ಟಕ್ಕೆ ಇಳಿಯುವ ಅದೆಷ್ಟು ಘಟನೆಗಳು ಜರುಗುತ್ತಿರುತ್ತದೆ. ಇತ್ತೀಚಿಗೆ ತಮಿಳುನಾಡಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ತನ್ನ ಗಂಡನನ್ನು ಬಿಟ್ಟ ಈಗಾಗಲೇ ಮದುವೆಯಾದ ಮಹಿಳೆಯೊಬ್ಬಳು ಅಕ್ರಮವಾಗಿ ಮತ್ತೊಬ್ಬನ ಜೊತೆಗೆ ಸಂಬಂಧ ಇರಿಸಿಕೊಂಡದ್ದು ಮಾತ್ರವಲ್ಲದೆ ಇನ್ನೂ ಆತನ ಇಬ್ಬರು ಸ್ನೇಹಿತರ ಜೊತೆಗೂ ಸಂಬಂಧ ಇರಿಸಿಕೊಂಡು ತನ್ನ ಮೊದಲ ಪ್ರಿಯಕರನನ್ನು ಕೊಲೆ ಮಾಡಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಚೆನ್ನೈನಲ್ಲಿ ವಾಸವಾಗಿದ್ದ ಉಮಾ ಎನ್ನುವ ಮಹಿಳೆ ಈಗಾಗಲೇ ವಿವಾಹವಾಗಿ ತನ್ನ ಗಂಡನ ಜೊತೆಗೆ ಸಂಸಾರ ನಡೆಸುತ್ತಿದ್ದಳು. ಆದರೆ ಒಂದು ದಿನ ತನ್ನ ಗಂಡನಿಗೆ ಮತ್ತೊಬ್ಬ ಹೆಣ್ಣಿನ ಜೊತೆಗೆ ಸಂಬಂಧ ಇದೆ ಎಂದು ತಿಳಿಯುತ್ತದೆ. ಆನಂತರ ಆಕೆ ತನ್ನ ಗಂಡನ ಜೊತೆಗೆ ಮೊದಲಿನಂತೆ ಪ್ರೀತಿಯಿಂದ ಇರುವುದನ್ನು ನಿಲ್ಲಿಸುತ್ತಾಳೆ. ಅವನ ಜೊತೆಗೆ ಮಾತನ್ನು ಬಿಡುತ್ತಾಳೆ. ಇಬ್ಬರ ನಡುವಿನ ದಾಂಪತ್ಯ ಜೀವನ ಅಷ್ಟಕ್ಕಷ್ಟೇ ಎನ್ನುವಂತೆ ಆಗುತ್ತದೆ. ಆನಂತರ ಉಮಾ ತನ್ನ ಎದುರು ಮನೆಯಲ್ಲಿ ವಾಸವಾಗಿದ್ದ ಮತ್ತೊಬ್ಬ ಯುವಕನ ಜೊತೆಗೆ ಪರಿಚಯವಾಗುತ್ತದೆ. ಈ ಪರಿಚಯ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆಸಲು ನೆರವಾಗುತ್ತದೆ. ಆನಂತರ ಇವರಿಬ್ಬರು ಪರಸ್ಪರ ಅಕ್ರಮವಾಗಿ ಅನೈತಿಕ ಕ್ರಿಯೆಗಳಲ್ಲಿ ತೊಡಗುತ್ತಾರೆ. ಇದನ್ನು ಓದಿ..Relationship: ಒಂದೇ ಬಿಲ್ಡಿಂಗ್ ಎಂದು ಸ್ನೇಹಿತರಾದ ಎರಡು ಕುಟುಂಬ: ಆದರೆ ಮೇಲ್ಮನೆ ಪತಿಯ ಜೊತೆ ಕೆಳಗಡೆ ಮನೆ ಆಂಟಿ ಮಾಡಿದ್ದೇನು ಗೊತ್ತೇ??

ಇಷ್ಟು ಮಾತ್ರವಲ್ಲದೆ ಈಕೆಯ ಪ್ರಿಯಕರ ಅವನ ಜೊತೆಗೆ ಉಮಾ ಮನೆಗೆ ಅವನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬರುತ್ತಿರುತ್ತಾನೆ. ಹೀಗೆ ಸಾಕಷ್ಟು ದಿನ ನಡೆಯುತ್ತದೆ. ಅಲ್ಲದೆ ಉಮಾ ತನ್ನ ಪ್ರಿಯಕರನಿಗೆ ಗೊತ್ತಿಲ್ಲದೇ ಅವನ ಇಬ್ಬರು ಸ್ನೇಹಿತರ ಜೊತೆಗೂ ಈಕೆ ಅಕ್ರಮ ಸಂಬಂಧ ಇರಿಸಿಕೊಳ್ಳುತ್ತಾಳೆ. ಈ ವಿಷಯ ಆತನಿಗೆ ಗೊತ್ತಾಗಿ ಚೆನ್ನಾಗಿ ಬಯ್ಯುತ್ತಾನೆ, ಇದನ್ನೆಲ್ಲ ಬಿಟ್ಟು ಬಿಡು ಎಂದು ತಿಳಿ ಹೇಳುತ್ತಾನೆ. ಆದರೆ ಇದನ್ನು ಆಕೆ ಕೇಳದೆ ಮತ್ತೆ ಅದೇ ಕೆಲಸ ಮುಂದುವರಿಸುತ್ತಾಳೆ. ಇವಳು ಮಾಡುವ ಈ ನೈತಿಕ ಚಟುವಟಿಕೆಗಳಿಗೆ ತನ್ನ ಮೊದಲ ಲವರ್ ಅಡ್ಡಗಾಲು ಎನ್ನುವ ಕಾರಣಕ್ಕೆ ಆತನನ್ನೇ ಕೊಂದುಬಿಡುವ ನಿರ್ಧಾರ ಮಾಡುತ್ತಾರೆ. ಹೀಗಾಗಿ ತನ್ನ ಮೊದಲ ಲವ್ವರ್ ನ ಇಬ್ಬರು ಸ್ನೇಹಿತರ ಜೊತೆಗೂಡಿ ಆತನನ್ನು ಕೊಲ್ಲುತ್ತಾಳೆ. ಆನಂತರ ತನಗೆ ಏನು ಗೊತ್ತಿಲ್ಲ ಎನ್ನುವಂತೆ ಇರುತ್ತಾಳೆ. ಆದರೆ ಅನುಮಾನಗೊಂಡ ಪೊಲೀಸರು ಈಕೆಯನ್ನು ಕಷ್ಟಡಿಗೆ ತೆಗೆದುಕೊಂಡು ವಿಚಾರ ನಡೆಸಿದ ಬಳಿಕ ಎಲ್ಲ ಸತ್ಯ ಹೊರಗೆ ಬಿದ್ದಿದೆ. ಈಗ ಆಕೆ ಜೈಲಿನಲ್ಲಿ ತನ್ನ ತಪ್ಪಿಗೆ ದಂಡ ತೆರುತ್ತಿದ್ದಾಳೆ. ಇದನ್ನು ಓದಿ..Relationship: ಸಂಸಾರದಲ್ಲಿ ಸುಖದ ಅಲೆಯಲ್ಲಿ ತೇಲಾಡಿ ಮುಳುಗಬೇಕು ಎಂದರೆ ಹೆಂಡತಿ ಹೇಗಿರಬೇಕು ಗೊತ್ತೇ?? ಹೇಗಿದ್ದರೆ ಚೆಂದ ಗೊತ್ತೇ?

Comments are closed, but trackbacks and pingbacks are open.