Kannada News: ಇಷ್ಟು ವರ್ಷ ಆದಮೇಲೆ, ಬಯಲಾದ ಸತ್ಯ: ಭೂಮಿಕಾ ರವರು ಇಂತಹ ಕೆಲಸ ಮಾಡುತ್ತಾರೆಯೇ? ಹಿರಿಯ ನಟಿಗೆ ಏನಾಗಿದೆ??
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಾಲಿವುಡ್ ಇಂದ ಬಂದು ಒಳ್ಳೆಯ ಹೆಸರು ಗಳಿಸಿದ ನಟಿಯರಲ್ಲಿ ಒಬ್ಬರು ಭೂಮಿಕಾ ಚಾವ್ಲಾ. ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಸಹ ಒಳ್ಳೆಯ ಪಾತ್ರಗಳಲ್ಲಿ ಜನರಿಗೆ ಇಷ್ಟ ಆಗುವಂತಹ ಪಾತ್ರಗಳಲ್ಲಿ ನಟಿಸಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಅಭಿನಯಕ್ಕೆ ಸ್ಕೋಪ್ ಇರುವ ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಾರೆ.
ಹೀರೋಯಿನ್ ಆಗಿ ನಟಿಸುವಾಗ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸ್ಟಾರ್ ಕಲಾವಿದರ ಜೊತೆಗೆ ತೆರೆ ಹಂಚಿಕೊಂಡಿದ್ದ ಭೂಮಿಕಾ ಅವರಿಗೆ ಬರುಬರುತ್ತಾ ಬೇಡಿಕೆ ಕಡಿಮೆಯಾಗಿ ಅವಕಾಶಗಳು ಕೂಡ ಕಡಿಮೆ ಆದವು. ಆಗ ಚಿತ್ರರಂಗದಿಂದ ಸ್ವಲ್ಪ ದೂರವೇ ಇದ್ದ ಭೂಮಿಕಾ ಅವರು ಈಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅಕ್ಕ, ಅತ್ತಿಗೆ ಇಂಥಹ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಇಲ್ಲದ ಕಾರಣ ಭೂಮಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಇವರ ಹೊಸ ಫೋಟೋಶೂಟ್ ನ ಫೋಟೋಗಳು ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ಆಹ್ವಾನ ಕೊಟ್ಟರು ನೇರವಾಗಿ ಪ್ರಧಾನ ಮಂತ್ರಿ ಮೋದಿ ರವರನ್ನು ಭೇಟಿ ಮಾಡಿಲ್ಲ ಕಿಚ್ಚ: ಇದಕ್ಕೆ ಕಾರಣ ಏನಂತೆ ಗೊತ್ತೇ?? ಕಿಚ್ಚನ ಕಾರಣ ಕೇಳಿ ಶಾಕ್ ಆದ ಫ್ಯಾನ್ಸ್.
ಭೂಮಿಕಾ ಅವರು ಇತ್ತೀಚೆಗೆ ಸ್ಲಿಟ್ ಇರುವ ಡ್ರೆಸ್ ಒಂದನ್ನು ಧರಿಸಿದ್ದು ಅದರಲ್ಲಿ ಇವರ ಸೌಂದರ್ಯವನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಫೋಟೋ ನೋಡಿ ಶಾಕ್ ಆಗುವುದು ಮಾತ್ರವಲ್ಲದೆ, ಕೆಲವು ಸಾಲುಗಳನ್ನು ಬರೆದಿದ್ದಾರೆ, “ಮನುಷ್ಯರಿಗೆ ತಮ್ಮ ಆಸೆಗಳು ಅರ್ಥವಾಗುವುದಿಲ್ಲ, ತನ್ನಿಂದ ದೂರ ಆಗುವವರು ಹಾಗೂ ಅಪರಿಚಿತರ ಹತ್ತಿರ ಇರುವವರು ಐಶ್ವರ್ಯದ ಹಿಂದೆ ಓಡುತ್ತಾ ತಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ..” ಎಂದು ಅರ್ಥ ಬರುವ ಹಾಗೆ ಬರೆದುಕೊಂಡಿದ್ದಾರೆ. ಈ ಸಾಲುಗಳನ್ನು ಬರೆದಿರುವುದು ನೋಡಿ, ಭೂಮಿಕಾ ಅವರ ಆಲೋಚನೆ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಹಾಗೆಯೇ, ಫೋಟೋಗಳು ಕೂಡ ವೈರಲ್ ಆಗಿದೆ. ಇದನ್ನು ಓದಿ..Kannada News: ಬಿಕಿನಿ ವಿವಾದವನ್ನು ಮತ್ತೊಂದು ರೀತಿಯಲ್ಲಿ ಬಳಸಿಕೊಳ್ಳಲು ಮುಂದಾದ ದೀಪಿಕಾ ಪಡುಕೋಣೆ; ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?
Comments are closed.