Kannada News: ಮದುವೆಯಾಗಿ ಎರಡು ವರ್ಷ ಆದ್ರೂ ಮೊದಲನೇ ರಾತ್ರಿ ಬೇಡ ಎನ್ನುತ್ತಿದ್ದ ಗಂಡ, ಹೆಂಡತಿ ಅಕಾಡಲ್ಲಿ ಇಳಿದಾಗ ಗಂಡ ಸಿಕ್ಕಿಬಿದ್ದದ್ದು ಎಲ್ಲಿ ಗೊತ್ತೇ??
Kannada News: ಈಗೆಲ್ಲಾ ಜನರು ಹಣಕ್ಕಾಗಿ ಹೆಚ್ಚಿನ ಕೆಲಸಗಳನ್ನು ಮಾಡೋದಕ್ಕೆ ಶುರು ಮಾಡಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ, ಹಣಕ್ಕಾಗಿ ವರದಕ್ಷಿಣೆಗಾಗಿ ಹುಡುಗಿಯನ್ನು ಮದುವೆಯಾಗಿ, ನಂತರ ಹಣ ಆಭರಣ ಎಲ್ಲವನ್ನು ದೋಚಿ ಪರಾರಿ ಆಗಿರುವ ಘಟನೆ ನಮ್ಮ ರಾಜ್ಯದಲ್ಲೇ ನಡೆದಿದೆ. ಒಬ್ಬ ವ್ಯಕ್ತಿ ಬೆಂಗಳೂರಿನ ಸುತ್ತಮುತ್ತ ಇರುವ ಪ್ರದೇಶದಲ್ಲಿ ತನ್ನ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದ, ಆತನಿಗೆ ಅವರ ಹತ್ತಿರದ ಸಂಬಂಧಿತ ಹುಡುಗಿಯ ಜೊತೆಗೆ ಮದುವೆ ಕೂಡ ಮಾಡಿಸಲಾಯಿತು. ಆದರೆ ಮದುವೆಯಾದ ಕೆಲ ಸಮಯಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ವಿಚ್ಚೇದನ ಪಡೆದರು.
ಆದರೆ ಆತನ ಮನೆಯವರು ಮತ್ತೊಮ್ಮೆ ಒಬ್ಬ ಸಾಫ್ಟ್ ವೇರ್ ಉದ್ಯೋಗಿ ಜೊತೆಗೆ 2018ರಲ್ಲಿ ಮದುವೆ ಮಾಡಿದರು. ಆದರೆ ಮದುವೆಯಾದ ನಂತರ ಎರಡು ವರ್ಷಗಳ ಕಾಲ ಮೊದಲ ರಾತ್ರಿ ಎಂದರೆ ಈ ಹುಡುಗ ಹಿಂದೆ ಸರಿಯುತ್ತಿದ್ದ. ಅವನ ಹೆಂಡತಿ ಓದಬೇಕಿದ್ದ ಕಾರಣ, ಇದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವರಿಬ್ಬರ ಕುಟುಂಬದವರು ಬೇಗನೆ ಮಕ್ಕಳಾಗಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಹಾಗಾಗಿ ಮತ್ತೊಮ್ಮೆ ಮೊದಲ ರಾತ್ರಿಯ ವ್ಯವಸ್ಥೆ ಸಹ ಮಾಡಿದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ, ಇದರಿಂದ ಪತ್ನಿ ಇದಕ್ಕೆ ಕಾರಣ ಏನು ಎಂದು ವಿಚಾರಿಸಿದ್ದಾಳೆ. ಇದನ್ನು ಓದಿ..Railway Recruitment: ನೀವು ಜಸ್ಟ್ 10 ನೇ ತರಗತಿ ಪಾಸಾಗಿದ್ದರೂ ಸಾಕು, ರೈಲ್ವೆ ಯಲ್ಲಿ ಖಾಲಿ ಇದೆ, 7914 ಉದ್ಯೋಗ. ಹೇಗೆ ಅಪ್ಲೈ ಮಾಡುವುದು ಗೊತ್ತೇ??
ಕೊನೆಗೆ ತಾನು ಮದುವೆ ಆಗಿರುವ ಹುಡುಗನ ಬಗ್ಗೆ ಅಸಲಿ ವಿಚಾರ ತಿಳಿದು, ಆಕೆ ಬೆಚ್ಚಿಬಿದ್ದಿದ್ದಾಳೆ. ಆ ವಿಷಯ ಏನೆಂದರೆ, ಆಕೆ ಮದುವೆ ಆಗಿರುಗ ಹುಡುಗನಿಗೆ ಮಹಿಳೆಯರಲ್ಲಿ ಆಸಕ್ತಿ ಇರಲಿಲ್ಲ. ಆತ ಕೆಲವು ಗೇ ಡೇಟಿಂಗ್ ವೆಬ್ಸೈಟ್ ಗಳಲ್ಲಿ ಅಕೌಂಟ್ ಕ್ರಿಯೇಟ್ ಮಾಡಿರುವುದನ್ನು ನೋಡುತ್ತಾಳೆ. ನಂತರ ತನ್ನ ಕುಟುಂಬದವರಿಗೆ ವಿಚಾರ ತಿಳಿಸಿ, ಅವರ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಡ ಮತ್ತು ಅವನ ಕುಟುಂಬದ ವಿರುದ್ಧ ದೂರು ನೀಡಿದ್ದಾಳೆ ಈ ಹುಡುಗಿ. ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ.. Kannada News: ಕ್ರಾಂತಿ ಬಂದ್ ಮಾಡುವ ಗಂಡು ಇನ್ನು ಹುಟ್ಟಿಲ್ಲ ಒಂದೇ ದಿನಕ್ಕೆ ಎಲ್ಲಾ ಉಲ್ಟಾ ಪಲ್ಟಾ ಬ್ಯಾನ್ ಎಂದವರಿಗೆ ದರ್ಶನ್ ಎಚ್ಚರಿ
Comments are closed.