Kannada News: ಬಿಕಿನಿ ವಿವಾದವನ್ನು ಮತ್ತೊಂದು ರೀತಿಯಲ್ಲಿ ಬಳಸಿಕೊಳ್ಳಲು ಮುಂದಾದ ದೀಪಿಕಾ ಪಡುಕೋಣೆ; ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?
Kannada News: ನಟ ಶಾರುಖ್ ಖಾನ್ ಅವರು ನಾಯಕನಾಗಿ ಮೂರು ವರ್ಷಗಳ ನಂತರ ತೆರೆಮೇಲೆ ಕಾಣಿಸಿಕೊಂಡಿದ್ದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪಠಾಣ್ ಸಿನಿಮಾ ಇಷ್ಟರ ಮಟ್ಟಿಗೆ ಸಕ್ಸಸ್ ಆಗುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ದೀಪಿಕಾ ಪಡುಕೋಣೆ ಅವರು ಧರಿಸಿದ ಕೇಸರಿ ಬಣ್ಣದ ಬಿಕಿನಿ ಎಂದರೆ ತಪ್ಪಲ್ಲ. ಈ ಬಿಕಿನಿ ಮತ್ತು ಬೇಷರಂ ರಂಗ್ ಹಾಡು ಭಾರಿ ವಿವಾದ ಮತ್ತು ಸಕ್ಸಸ್ ಎರಡನ್ನು ತಂದಿದೆ.
ಹಲವು ಹಿಂದೂ ಸಂಘಟನೆಗಳು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಕ್ಕೆ ವಿವಾದ ಸೃಷ್ಟಿಸಿ, ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ದೊಡ್ಡ ಸುದ್ದಿ ಮಾಡಿದ್ದರು. ಸಿನಿಮಾ ಬ್ಯಾನ್ ಮಾಡಬೇಕು ಎನ್ನುವ ಮಟ್ಟಕ್ಕೆ ಹೈಪ್ ಕ್ರಿಯೇಟ್ ಆಗಿದೆ ಎಂದಮೇಲೆ ಈ ಸಿನಿಮಾದಲ್ಲಿ ಅಂಥದ್ದೇನಿದೆ ಎನ್ನುವ ಕುತೂಹಲ ಜನರಲ್ಲೂ ಕೂಡ ಶುರುವಾಗಿತ್ತು. ಈ ಕಾರಣಕ್ಕೆ ಪಠಾಣ್ ಸಿನಿಮಾ ನೋಡಲು ಸಿನಿಪ್ರಿಯರು ಥಿಯೇಟರ್ ಗೆ ಬರುವುದಕ್ಕೆ ಶುರು ಮಾಡಿದರು. ಗಣರಾಜ್ಯೋತ್ಸವ ಸಮಯದಲ್ಲಿ ಬಿಡುಗಡೆಯಾದ ಪಠಾಣ್ ಸಿನಿಮಾ 900 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ.. ಇದನ್ನು ಓದಿ..Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ?
ಒಟ್ಟಿನಲ್ಲಿ ದೀಪಿಕಾ ಅವರು ಧರಿಸಿದ್ದ ಆ ಒಂದು ಕೇಸರಿ ಬಣ್ಣದ ಬಿಕಿನಿ ಇಷ್ಟು ದೊಡ್ಡ ಮಟ್ಟಕ್ಕೆ ಹೈಪ್ ಪಡೆದು, ಸಕ್ಸಸ್ ಕಾಣಲು ಮುಖ್ಯ ಕಾರಣಗಳಲ್ಲಿ ಒಂದಾಯಿತು. ಈ ಬೆಳವಣಿಗೆ ಮತ್ತು ಸಕ್ಸಸ್ ಇಂದ ನಟಿ ದೀಪಿಕಾ ಪಡುಕೋಣೆ ಅವರಿಗೆ ಉಪಯೋಗವೇ ಆಗಿದೆ, ದೀಪಿಕಾ ಅವರು ತಮ್ಮ ಸಂಭಾವನೆಯನ್ನು ಏರಿಸಿದ್ದು, ಮೊದಲೇ ಬಾಲಿವುಡ್ ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಟಾಪ್ ಸ್ಥಾನದಲ್ಲಿದ್ದ ದೀಪಿಕಾ ಈಗ ಇನ್ನು 5 ಕೋಟಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಸಂಭಾವನೆ ಹೆಚ್ಚಾಗಿರುವುದರಿಂದ ನಾಯಕರ ಮಟ್ಟಕ್ಕೆ ದೀಪಿಕಾ ಅವರು ಸಂಭಾವನೆ ಪಡೆಯುತ್ತಿದ್ದಾರೆ. ಈ ಸುದ್ದಿ ಈಗ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಾಗ ನಡೆದ ಅದೊಂದು ಘಟನೆಯಿಂದ ಮದುವೆಯಾಗದೆ ಉಳಿದ ನಟಿ ಸಿತಾರಾ. ವಯಸ್ಸಾದರೂ ಯಾಕೆ ಮದುವೆಯಾಗಿಲ್ಲ ಗೊತ್ತೇ??
Comments are closed.