Kannada News: ಬಟ್ಟೆ ಕಡಿಮೆ ಹಾಕಿ ಶಾರುಖ್ ಜೊತೆ ಮೈ ಜುಮ್ ಎನ್ನುವಂತೆ ಕುಣಿಯಲು ದೀಪಿಕಾ ಪಡೆದ ಸಂಭಾವನೆ ಕೇಳಿದರೆ, ದಂಗಾಗಿ ಬಿಡ್ತೀರಾ.

Kannada News: ಬಾಲಿವುಡ್ ನ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಶಾರುಖ್ ಖಾನ್ ಅವರ ಜೊತೆಗೆ ನಟಿಸುತ್ತಿರುವ ಪಠಾಣ್ ಚಿತ್ರದ ಹಾಡೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇತ್ತೀಚಿಗೆ ಅಷ್ಟೇ ಪಠಾಣ್ ಚಿತ್ರದ ಬೆಷರಮ್ ಹಾಡು ಬಿಡುಗಡೆಯಾಗಿದೆ. ಆಶ್ಚರ್ಯ ಎಂದರೆ ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಈ ಮೊದಲಿಗಿಂತಲೂ ಹೆಚ್ಚು ಬೋಲ್ಡಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲಿ ನೃತ್ಯ ಮಾಡಿರುವ ದೀಪಿಕಾ ಮೊದಲಿಗಿಂತಲೂ ಕೂಡ ಕಡಿಮೆ ತುಂಡು ಬಟ್ಟೆಯನ್ನು ಧರಿಸಿದ್ದಾರೆ. ಅಲ್ಲದೆ ಇದೊಂದು ಹಾಡು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ದೀಪಿಕಾ ಪಡುಕೋಣೆ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅಲ್ಲದೆ ಇಂತಹದೊಂದು ಬೋಲ್ಡ್ ಹಾಡಿನಲ್ಲಿ ಕಾಣಿಸಿಕೊಳ್ಳಲು ದೀಪಿಕಾ ಪಡೆದುಕೊಂಡಿರುವ ಸಂಭಾವನೆ ಕೇಳಿದರೆ ನೀವು ದಂಗಾಗಿ ಹೋಗ್ತೀರಾ.

ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಪಠಾಣ್ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ ಬಹುತೇಕ ಸಿನಿಮಾದ ಎಲ್ಲ ಚಟುವಟಿಕೆಗಳು ಮುಗಿದಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ಈ ಚಿತ್ರದ ಬೇಷರಂ ಹಾಡು ಸಖತ್ ವೈರಲಾಗಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬರೀ ಬೋಲ್ಡ್ ಮಾತ್ರವಲ್ಲ ಹಿಂದಿಗಿಂತಲೂ ಕಡಿಮೆ ಬಟ್ಟೆಯನ್ನು ಧರಿಸಿದ್ದಾರೆ. ಈ ಮೊದಲು ತಮ್ಮ ಚಿತ್ರಗಳಿಗೆ ಧರಿಸಿರುವ ಬಟ್ಟೆ ಗಳಿಗಿಂತಲೂ ತುಂಡು ಉಡುಗೆಯನ್ನು ಧರಿಸಿದ್ದಾರೆ. ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತೆ ಅವರು ಮೈ ಸೊಂಟ ಬಳುಕಿಸಿದ್ದಾರೆ. ಈ ಹಾಡಿನಲ್ಲಿ ಶಾರುಖ್ ಖಾನ್ ಜೊತೆಗೆ ಸಾಕಷ್ಟು ಸ್ಟೆಪ್ಸ್ ಹಾಕಿದ್ದಾರೆ. ಇದನ್ನು ಓದಿ..Kannada News: ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಹಿರಿಯ ನಟಿ: ಇಬ್ಬರಿಗೂ ಇಷ್ಟವಾದರೇನೇ ಆ ಕೆಲಸ ಮಾಡುತ್ತಾರೆ ಎಂದು ಮುಲಾಜಿಲ್ಲದೆ ಹೇಳಿದ್ದೇನು ಗೊತ್ತೆ?

kannada news deepika 1 | Kannada News: ಬಟ್ಟೆ ಕಡಿಮೆ ಹಾಕಿ ಶಾರುಖ್ ಜೊತೆ ಮೈ ಜುಮ್ ಎನ್ನುವಂತೆ ಕುಣಿಯಲು ದೀಪಿಕಾ ಪಡೆದ ಸಂಭಾವನೆ ಕೇಳಿದರೆ, ದಂಗಾಗಿ ಬಿಡ್ತೀರಾ.
Kannada News: ಬಟ್ಟೆ ಕಡಿಮೆ ಹಾಕಿ ಶಾರುಖ್ ಜೊತೆ ಮೈ ಜುಮ್ ಎನ್ನುವಂತೆ ಕುಣಿಯಲು ದೀಪಿಕಾ ಪಡೆದ ಸಂಭಾವನೆ ಕೇಳಿದರೆ, ದಂಗಾಗಿ ಬಿಡ್ತೀರಾ. 2

ಹಾಡಿನಲ್ಲಿ ಸಖತ್ ಸ್ಟೆಪ್ಸ್ ಕೂಡ ಹಾಕಿದ್ದಾರೆ. ಸ್ವಿಮ್ಮಿಂಗ್ ಪೂಲ್, ಬೀಚ್ ಕಡೆ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹಾಡಿನಲ್ಲಿ ಅವರು ಬಿಕಿನಿಯಲ್ಲಿ ಮೈಮಾಟ ಮೆರೆದಿದ್ದಾರೆ. ಆದರೆ ಇದರ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿದೆ. ನಮ್ಮ ಸಂಸ್ಕೃತಿ, ಭಾವನೆಗಳಿಗೆ ನಮ್ಮ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತರಲೆಂದೇ ಇಂತಹದೊಂದು ಹಾಡಿನ ಚಿತ್ರೀಕರಣ ಮಾಡಲಾಗಿದೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಅಲ್ಲದೆ ದೀಪಿಕಾ ಪಡುಕೋಣೆಗೆ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲದರ ನಡುವೆಯೂ ಕೂಡ ದೀಪಿಕಾ ಇಷ್ಟು ಬೋಲ್ಡ್ ಆಗಿ ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಪಡೆದಿರುವ ಸಂಭಾವನೆ ಎಷ್ಟು ಎನ್ನುವುದರ ಕುರಿತಾಗಿ ಎಲ್ಲೆಡೆ ಕುತೂಹಲ ವ್ಯಕ್ತವಾಗುತ್ತಿದೆ. ಅಂದ ಹಾಗೆ ದೀಪಿಕಾ ಪಡುಕೋಣೆ ಇದೊಂದು ಹಾಡಿನಲ್ಲಿ ಸೊಂಟ ಬಳುಕಿಸುವುದಕ್ಕಾಗಿ ಪಡೆದಿರುವ ಸಂಭಾವನೆ ಕಡಿಮೆ ಏನಲ್ಲ. ಬರೋಬ್ಬರಿ 10 ರಿಂದ 15 ಕೋಟಿ ರೂ. ಮೊತ್ತವನ್ನು ಅವರು ಸಂಭಾವನೆಯ ರೂಪದಲ್ಲಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ.. Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮೌರ್ಯ ಬದಲಾದದ್ದು ನಾಯಕನ? ಪ್ರೇಕ್ಷರಿಗೆ ಮತ್ತಷ್ಟು ಮನರಂಜನೆ ಫಿಕ್ಸ್

Comments are closed.