Kannada News: ಒಂದು ಕಾಲದ ಟಾಪ್ ನಟಿಯಾಗಿ ಮೆರೆದು ಈಗ ಪದ್ಮಾವತಿ ಧಾರಾವಾಹಿಯ ತುಳಸಿ ಏನು ಮಾಡುತ್ತಿದ್ದಾರೆ ಗೊತ್ತೇ?? ಕೊನೆಗೂ ಕಾಣಿಸಿದ್ದು ಎಲ್ಲಿ ಗೊತ್ತೇ??
Kannada News: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪದ್ಮಾವತಿ ಧಾರವಾಹಿ ಹಲವರಿಗೆ ನೆನಪಿದೆ. ಈ ಧಾರವಾಹಿಯಲ್ಲಿ ನಾಯಕಿ ತುಳಸಿ ಪಾತ್ರದಲ್ಲಿ ನಟಿಸಿದ್ದ ನಟಿ ಪದ್ಮಾವತಿ ನಂತರ ಇನ್ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಹಾಗಿದ್ದರೆ ಈ ನಟಿ ಏನಾದರು ? ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ತಿಳಿಸುತ್ತೇವೆ ನೋಡಿ.. ಪದ್ಮಾವತಿ ಧಾರವಾಹಿಯಲ್ಲಿ ತುಳಸಿ ಪಾತ್ರದಲ್ಲಿ ನಟಿಸಿದ್ದಾ ಇವರ ಹೆಸರು ದೀಪ್ತಿ ಮನ್ನೆ. ಈ ನಟಿ ಮೂಲತಃ ದಾವಣಗೆರೆಯವರು.
ಇವರು ಓದಿದ್ದು ಫ್ಯಾಶನ್ ಡಿಸೈನಿಂಗ್, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಲ್ಲಿ ಪದವಿ ಓದುವಾಗ, ಇವರ ಸ್ನೇಹಿತರು ನೀನು ಯಾಕೆ ನಟಿಯಾಗಬಾರದು ಎಂದು ಪ್ರಶ್ನೆ ಮಾಡಿದ್ದರಂತೆ, ಅದನ್ನು ಕೇಳಿ ದೀಪ್ತಿ ಅವರಿಗು ಆಸಕ್ತಿ ಶುರುವಾಗಿದೆ. ಪದವಿ ಮುಗಿಸಿದ ಬಳಿಕ ನಟನೆಗಾಗಿ ಆಡಿಷನ್ ಕೊಡಲು ಶುರು ಮಾಡಿದ್ದಾರೆ. ದೀಪ್ತಿ ಅವರು ಮೊದಲು ಆಯ್ಕೆಯಾಗಿದ್ದು, ತಮಿಳು ಸಿನಿಮಾಗೆ, ತಮಿಳಿನ ಎವನ್ ಹಾಗೂ ದೇವದಾಸ್ ಬ್ರದರ್ಸ್ ಎನ್ನುವ ಸಿನಿಮಾದಲ್ಲಿ ನಟಿಸಿದರು, ಬಳಿಕ ಕನ್ನಡದಲ್ಲಿ ನಮ್ಮೂರ ಹೈಕ್ಳು, ತೆಲುಗಿನ ಇಕ್ ಸೇ ಲವ್ ಸಿನಿಮಾಗಳಲ್ಲಿ ಸಹ ನಟಿಸಿದರು ದೀಪ್ತಿ. ಇದನ್ನು ಓದಿ..Kannada News: ಉತ್ತಮ ಆರಂಭ ಪಡೆದ ಕ್ರಾಂತಿಗೆ 24 ಗಂಟೆಯಲ್ಲಿಯೇ ಬಿಗ್ ಶಾಕ್: ದರ್ಶನ್ ಗೆ ಕಂಡು ಕೇಳರಿಯದ ಶಾಕ್. ಏನಾಗಿದೆ ಗೊತ್ತೇ? ಯಾರೋ ಇವೆಲ್ಲ??
ಆದರೆ ಇವರಿಗೆ ದೊಡ್ಡ ಬ್ರೇಕ್ ನೀಡಿದ್ದು ಪದ್ಮಾವತಿ ಧಾರವಾಹಿ ಎಂದು ಹೇಳಬಹುದು. ಈ ಧಾರವಾಹಿಯಲ್ಲಿ ತುಳಸಿ ಪಾತ್ರದ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಬಹಳ ಹತ್ತಿರವಾದರು ದೀಪ್ತಿ. ಪದ್ಮಾವತಿ ಧಾರವಾಹಿ ಒಳ್ಳೆಯ ಹೆಸರನ್ನು ಸಹ ಪಡೆದುಕೊಂಡಿತು. ಕನ್ನಡದಲ್ಲಿ ನಟಿಸಿದ್ದು ಒಂದೇ ಧಾರವಾಹಿ ಆದರೂ ಕೂಡ ಮನೆಮಾತಾಗಿದ್ದರು. ನಂತರದ ದಿನಗಳಲ್ಲಿ ಕನ್ನಡದಲ್ಲಿ ಯಾವುದೇ ಧಾರವಾಹಿಯಲ್ಲಿ ನಟಿಸಿಲ್ಲ, ಬದಲಾಗಿ ತೆಲುಗಿನಲ್ಲಿ ರಾಧಮ್ಮ ಕೂತುರು ಧಾರವಾಹಿಯಲ್ಲಿ ಅಕ್ಷರಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರವೂ ಕೂಡ ಜನರಿಗೆ ಬಹಳ ಇಷ್ಟವಾಗಿದ್ದು, ದೀಪ್ತಿ ಅವರು ಕನ್ನಡದಲ್ಲಿ ಬೇಗ ನಟಿಸಲಿ ಎಂದು ಕನ್ನಡದ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಓದಿ.. Kannada News: ಈ ವಯಸ್ಸಿನಲ್ಲಿಯೂ ಮದುವೆ ಕನಸು ಕಟ್ಟಿಕೊಂಡಿದ್ದ ನರೇಶ್ ಗೆ ಶಾಕ್. ಆದರೂ ಪವಿತ್ರ ಮೇಡಂ ಫುಲ್ ಕುಶಿಯಾಗಿದ್ದು ಯಾಕೆ ಗೊತ್ತೇ??
Comments are closed.