Kannada News: ಈ ವಯಸ್ಸಿನಲ್ಲಿಯೂ ಮದುವೆ ಕನಸು ಕಟ್ಟಿಕೊಂಡಿದ್ದ ನರೇಶ್ ಗೆ ಶಾಕ್. ಆದರೂ ಪವಿತ್ರ ಮೇಡಂ ಫುಲ್ ಕುಶಿಯಾಗಿದ್ದು ಯಾಕೆ ಗೊತ್ತೇ??
Kannada News: ನಟಿ ಪವಿತ್ರ ಲೋಕೇಶ್ (Pavitra Lokesh) ಮತ್ತು ನರೇಶ್ (Naresh) ನಡುವಿನ ಸಂಬಂಧದ ಬಗ್ಗೆ ಹಲವಾರು ತಿಂಗಳುಗಳಿಂದ ಸುದ್ದಿಯಾಗುತ್ತಲೇ ಇದೆ. ಇದೇ ಜನವರಿ ಒಂದರಂದು ಈ ಜೋಡಿ ತಾವು ಮದುವೆಯಾಗುವುದರ ಕುರಿತಾಗಿ ಮಾಹಿತಿ ಹಂಚಿಕೊಂಡಿತ್ತು. ಅಲ್ಲದೆ ತಮ್ಮ ಪತ್ನಿ ರಮ್ಯಾ ರಘುಪತಿ ಅವರಿಗೆ ವಿಚ್ಛೇದನ ನೀಡಿ ಪವಿತ್ರ ಅವರನ್ನು ನರೇಶ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು. ಆದರೆ ಇದೀಗ ಪವಿತ್ರ ಅವರನ್ನು ಮದುವೆಯಾಗುವ ಕನಸು ಹೊತ್ತಿದ್ದ ನರೇಶ್ ಅವರಿಗೆ ದೊಡ್ಡದೊಂದು ಶಾಕ್ ಎದುರಾಗಿದೆ. ಆದರೆ ಇದು ಒಂದು ರೀತಿಯಾಗಿ ಪವಿತ್ರ ಲೋಕೇಶ್ ಅವರಿಗೆ ಖುಷಿಯ ವಿಚಾರವೇ ಎಂದು ಸಹ ಬಿಂಬಿಸಲಾಗುತ್ತಿದೆ.
ಇತ್ತ ನರೇಶ್ ತಮ್ಮ ಪತ್ನಿ ರಮ್ಯಾ ರಘುಪತಿ (Ramya Raghupati) ಅವರಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಈ ಅರ್ಜಿ ಕೋರ್ಟ್ ವಿಚಾರಣೆ ಹಂತದಲ್ಲಿದ್ದು ರಮ್ಯಾ ರಘುಪತಿಯವರು ನರೇಶ್ ಗೆ ವಿಚ್ಛೇದನ ನೀಡಲು ಸಿದ್ದರಿಲ್ಲ ಎನ್ನುವ ಸುದ್ದಿ ವರದಿಯಾಗಿದೆ. ತಮ್ಮ 11 ವರ್ಷದ ಮಗನಿಗೆ ತಂದೆ ತಾಯಿ ಇಬ್ಬರು ದೂರವಾಗುವುದು ಇಷ್ಟವಿಲ್ಲ. ಅಲ್ಲದೆ ತಮ್ಮ ಮಗನಿಗೆ ರಮ್ಯಾ ಮಾತು ಕೊಟ್ಟಿದ್ದು, ತಾವಿಬ್ಬರು ಒಟ್ಟಿಗೆ ಬಾಳುತ್ತೇವೆ ಎಂದು ಅವರು ಪಟ್ಟು ಹಿಡಿದಿದ್ದಾರೆ. ಇದೇ ಕಾರಣಕ್ಕಾಗಿ ನರೇಶ್ ಅವರಿಗೆ ಯಾವುದೇ ಕಾರಣಕ್ಕೂ ವಿಚ್ಚೇದನ ನೀಡುವುದಿಲ್ಲ ಎನ್ನುವುದು ರಮ್ಯಾ ಅವರ ಅಚಲವಾದ ನಿಲುವಾಗಿದೆ. ಆದರೆ ರಮ್ಯಾ ಅವರಿಂದ ಡಿವೋರ್ಸ್ ಪಡೆಯಲೇಬೇಕೆಂದು ನರೇಶ್ ಪಟ್ಟು ಹಿಡಿದಿದ್ದಾರೆ. ಇದನ್ನು ಓದಿ..Kannada News: ದೇಶದೆಲ್ಲೆಡೆ ಗಡ ಗಡ ಸದ್ದು ಮಾಡುತ್ತದೆ ಅಂದುಕೊಂಡಿದ್ದ ಕ್ರಾಂತಿ ಸಿನಿಮಾದ ಮೊದಲ ದಿನದ ಅಸಲಿ ಕಲೆಕ್ಷನ್ ಎಷ್ಟು ಗೊತ್ತೇ??
ಜನವರಿ ಒಂದು ಹೊಸ ವರ್ಷದ ಸಂಭ್ರಮದಲ್ಲಿ ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ಪರಸ್ಪರ ಲಿಪ್ ಕಿಸ್ ಮಾಡುವ ಮೂಲಕ ತಾವಿಬ್ಬರೂ ಮದುವೆಯಾಗಲು ನಿಶ್ಚಯಿಸಿರುವುದರ ಕುರಿತಾಗಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತಮ್ಮ ಪತ್ನಿ ರಮ್ಯಾ ಅವರಿಗೆ ವಿಚ್ಛೇದನ ನೀಡಿ ಪವಿತ್ರ ಅವರನ್ನು ನರೇಶ್ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದೇ ಬಿಂಬಿಸಲಾಗಿತ್ತು. ಆದರೆ ಇತ್ತ ರಮ್ಯಾ ಅವರು ನರೇಶ್ ಗೆ ವಿಚ್ಛೇದನ ನೀಡಲು ನಿರಾಕರಿಸುತ್ತಿದ್ದಾರೆ. ಇದು ಒಂದು ರೀತಿಯಾಗಿ ನರೇಶ್ ಅವರಿಗೆ ಹಿನ್ನಡೆ ಎಂದು ಹೇಳಬಹುದು. ಇಷ್ಟಾದರೂ ಕೂಡ ಪವಿತ್ರ ಅವರಿಗೆ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇದು ಅವರಿಗೆ ಖುಷಿ ವಿಚಾರವೇ ಎಂದು ಸಹ ಹೇಳಲಾಗುತ್ತಿದೆ. ಏಕೆಂದರೆ ಪವಿತ್ರ ಅವರು ನರೇಶ್ ಜೊತೆಗೆ ಮದುವೆಗೂ ಮೊದಲೇ ಒಪ್ಪಂದ ಒಂದನ್ನು ಮಾಡಿಕೊಂಡಿದ್ದು, ಒಂದು ವೇಳೆ ಈ ಮದುವೆ ಮುರಿದು ಬಿದ್ದರೆ ಪರಿಹಾರದ ರೂಪವಾಗಿ ದೊಡ್ಡ ಮೊತ್ತದ ಹಣವನ್ನು ನರೇಶ್ ಪವಿತ್ರಾಗೆ ನೀಡಬೇಕಾಗುತ್ತದೆ. ಇದನ್ನು ಓದಿ.. Kannada News: ಉತ್ತಮ ಆರಂಭ ಪಡೆದ ಕ್ರಾಂತಿಗೆ 24 ಗಂಟೆಯಲ್ಲಿಯೇ ಬಿಗ್ ಶಾಕ್: ದರ್ಶನ್ ಗೆ ಕಂಡು ಕೇಳರಿಯದ ಶಾಕ್. ಏನಾಗಿದೆ ಗೊತ್ತೇ? ಯಾರೋ ಇವೆಲ್ಲ??
Comments are closed.