Kannada News: ಬೆಣ್ಣೆಯಂತಹ ನಟಿ ಹನಿರೋಸ್ ನೋಡಿ ಫುಲ್ ಫಿದಾ ಆದ ನಿರ್ಮಾಪಕ: ದೊಡ್ಡ ಮೊತ್ತ ಕೊಡಲು ಷರತ್ತು ಏನು ಗೊತ್ತೇ?. ಈ ವಯಸ್ಸಿನಲ್ಲೂ ಆ ಕೆಲಸ ಮಾಡಿ ಬಿಡ್ತಾರಾ ಹನಿರೋಸ್?

Kannada News: ವೀರಸಿಂಹ ರೆಡ್ಡಿ ಸಿನಿಮಾ ಬಿಡುಗಡೆಯಾದ ನಂತರ ಹನಿರೋಸ್ ಅವರು ತೆಲುಗು ಚಿತ್ರರಂಗದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಸಹ ಶುರುವಾಗಿದೆ. ಬಾಲಯ್ಯ ಅವರು ಜೊತೆಗೆ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿ ಹುಡುಗರನ್ನು ಸೆಳೆದಿದ್ದರು ಈ ನಟಿ. ವೀರಸಿಂಹ ರೆಡ್ಡಿ ಇವರ ಮೊದಲ ಸಿನಿಮಾ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಮೊದಲೇ ಇವರು ಎರಡು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. 2008ರಲ್ಲಿ ಆಲಯಂ ಹಾಗೂ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸಿದರು, ಆದರೆ ಆ ಸಿನಿಮಾ ಇವರಿಗೆ ಯಶಸ್ಸು ತಂದುಕೊಡಲಿಲ್ಲ.

ನಂತರ ಮಲಯಾಳಂ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ, ಅಲ್ಲಿ ಸ್ಟಾರ್ ಆದರು, ಹನಿರೋಸ್. 8 ವರ್ಷಗಳ ನಂತರ ಬಾಲಯ್ಯ ಅವರ ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ಟಾಲಿವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆದ ಕಾರಣ ಅವರಿಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗ ಎಲ್ಲರೂ ಹನಿ ರೋಸ್ ಅವರನ್ನು ತಮ್ಮ ಸಿನಿಮಾಗೆ ಹಾಕಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ತೆಲುಗಿನಲ್ಲಿ ಇವರ ಕೆರಿಯರ್ ವೀರಸಿಂಹರೆಡ್ಡಿ ಸಿನಿಮಾಗಿಂತ ಮೊದಲು ಮತ್ತು ನಂತರ ಎಂದು ಎರಡು ಭಾಗಗಳಾಗಿ ಹೇಳಬಹುದು. ಈಗ ಹನಿ ರೋಸ್ ಅವರು ಮಲಯಾಳಂ, ತೆಲುಗು ಮತ್ತು ತಮಿಳು ಮೂರು ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ..Kannada News: ರೋಹಿಣಿ ರವರ ಫೋಟೋ ಬಿಡುಗಡೆ ಮಾಡಿದ್ದ ಐಪಿಎಸ್ ರೂಪರವರಿಗೆ ಎರಡನೇ ಶಾಕ್? ವರ್ಗಾವಣೆ ನಂತರ ಏನಾಗುತ್ತಿದೆ ಗೊತ್ತೇ?

kannada news honeyrose latest movie updates | Kannada News: ಬೆಣ್ಣೆಯಂತಹ ನಟಿ ಹನಿರೋಸ್ ನೋಡಿ ಫುಲ್ ಫಿದಾ ಆದ ನಿರ್ಮಾಪಕ: ದೊಡ್ಡ ಮೊತ್ತ ಕೊಡಲು ಷರತ್ತು ಏನು ಗೊತ್ತೇ?. ಈ ವಯಸ್ಸಿನಲ್ಲೂ ಆ ಕೆಲಸ ಮಾಡಿ ಬಿಡ್ತಾರಾ ಹನಿರೋಸ್?
Kannada News: ಬೆಣ್ಣೆಯಂತಹ ನಟಿ ಹನಿರೋಸ್ ನೋಡಿ ಫುಲ್ ಫಿದಾ ಆದ ನಿರ್ಮಾಪಕ: ದೊಡ್ಡ ಮೊತ್ತ ಕೊಡಲು ಷರತ್ತು ಏನು ಗೊತ್ತೇ?. ಈ ವಯಸ್ಸಿನಲ್ಲೂ ಆ ಕೆಲಸ ಮಾಡಿ ಬಿಡ್ತಾರಾ ಹನಿರೋಸ್? 2

ಇದೀಗ ಹನಿ ರೋಸ್ ಅವರಿಗೆ ಇರುವ ಕ್ರೇಜ್ ಇಂದ, ತಮಿಳು ಚಿತ್ರರಂಗದ ಸ್ಟಾರ್ ನಿರ್ಮಾಪಕರು ಇವರ ಜೊತೆಗೆ ಸಿನಿಮಾ ಮಾಡಲು ದೊಡ್ಡ ಆಫರ್ ಒಂದನ್ನು ನೀಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇಷ್ಟು ದೊಡ್ಡ ಆಫರ್ ಕೊಡುವುದಕ್ಕೆ ಒಂದು ಕಂಡೀಷನ್ ಕೂಡ ಹಾಕಿದ್ದಾರಂತೆ. ಅದೇನೆಂದರೆ, ಬಿಕಿನಿ ಹಾಕಬೇಕು ಎಂದು. ತಾವು ನಿರ್ಮಾಣ ಮಾಡುವ ಸಿನಿಮಾದಲ್ಲಿ ಹನಿ ರೋಸ್ ಅವರು ಬಿಕಿನಿ ಧರಿಸಬೇಕು ಎಂದಿದ್ದಾರೆ ಎಂದು ಕಾಲಿವುಡ್ ಮೂಲಗಳ ಪ್ರಕಾರ ತಿಳಿದುಬಂದಿದೆ. ಹನಿರೋಸ್ ಅವರೊಡನೆ ಚರ್ಚೆ ಆಗಿರುವುದು ಯಾವ ಸಿನಿಮಾಗೆ ಎನ್ನುವ ಚರ್ಚೆ ಕೂಡ ನಡೆಯುತ್ತಿದ್ದು, ಈ ಆಫರ್ ಗೆ ಹನಿರೋಸ್ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ. ಇದನ್ನು ಓದಿ..ಐಟಂ ಸಾಂಗ್ ಹಾಡಿದಕ್ಕೆ ವಿಚ್ಚೇದನ ನೀಡಿದ ನಾಗ ಚೈತನ್ಯಗೆ ಶಾಕ್: ಹೊಸ ಲವೇರ್, ಕ್ಯಾಮೆರಾ ಮುಂದೆ ಹಾಕಿದ ಡಾನ್ಸ್ ಹೇಗಿದೆ ಗೊತ್ತೇ? ಈಗೇನು ಮಾಡುತ್ತಾರೆ?

Comments are closed.