Kannada Astrology: 30 ವರ್ಷಗಳ ನಂತರ ಬಂದಿದೆ ವಿಶೇಷ ಸಂಯೋಗ: 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಇವರನ್ನು ಟಚ್ ಮಾಡಿದ್ರೆ ಬೂದಿ ಫಿಕ್ಸ್. ಅಡ್ಡ ಹೋಗಬೇಡಿ, ಇವರೇ ರಾಜರು.
Kannada Astrology: ಒಂದು ನಿರ್ದಿಷ್ಟ ಸಮಯದಲ್ಲಿ ಗ್ರಹ ಮತ್ತೊಂದು ಗ್ರಹದ ಜೊತೆಗೆ ಸಂಯೋಗ ಹೊಂದುತ್ತದೆ. ಶನಿಯು ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಗೆ ಸಾಗುತ್ತಿದ್ದಾನೆ. ಇದೇ ಫೆಬ್ರವರಿ 27ರಂದು ಶನಿ ಕುಂಭ ರಾಶಿಗೆ ಸಂಚರಿಸಲಿದ್ದಾನೆ. ಈ ರಾಶಿ ಸಂಕ್ರಮಣದಿಂದಾಗಿ ಬುಧ ಮತ್ತು ಶನಿ ಗ್ರಹದ ನಡುವೆ ಸಂಯೋಗ ಆಗಲಿದ್ದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಹಾಗೂ ಶನಿ ಗ್ರಹಗಳು ಅತ್ಯಂತ ಸ್ನೇಹ ಭಾವದಿಂದ ಈ ಸಮಯದಲ್ಲಿ ಇರಲಿವೆ. ಹೀಗಾಗಿಯೇ ಎರಡು ಗ್ರಹಗಳ ಸಂಯೋಜನೆ ಅತ್ಯಂತ ಶುಭಕರವಾದದ್ದು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಅಪರೂಪದ ರಾಶಿ ಸಂಯೋಗದಿಂದಾಗಿ ಮೂರು ರಾಶಿಯ ಜನರಿಗೆ ಹಲವಾರು ಶುಭಫಲಗಳು, ಅದೃಷ್ಟಗಳು ಲಭಿಸಲಿವೆ.
ಮೇಷ ರಾಶಿ: ಶನಿ ಮತ್ತು ಬುಧ ಗ್ರಹದ ಸಂಯೋಜನೆಯಿಂದಾಗಿ ಈ ರಾಶಿಯ ಜನರಿಗೆ ಅನುಕೂಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ಇನ್ನು ಮುಂದೆ ಎದುರಾಗುವುದಿಲ್ಲ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಿಗಲಿದೆ. ಉದ್ಯಮದಲ್ಲಿರುವವರು ಈ ಸಂದರ್ಭದಲ್ಲಿ ತಮ್ಮ ವೃತ್ತಿ ಜೀವನದ ಅತಿ ದೊಡ್ಡ ದೊಡ್ಡ ಯೋಜನೆಗಳಿಗೆ ಒಪ್ಪಿಗೆ ಸೂಚಿಸಬಹುದು ಮತ್ತು ಅನುಷ್ಠಾನಕ್ಕೆ ತರಬಹುದು. ಇದನ್ನು ಓದಿ..Kannada Astrology: ಜೀವನ ಪೂರ್ತಿ ಈ ರಾಶಿಯವರಿಗೆ ಇರುತ್ತದೆ ಲಕ್ಷ್ಮಿ ಕೃಪೆ: ಇನ್ನು ಐಷಾರಾಮಿ ಜೀವನ ಮಾಡುವವರು ಯಾವ ರಾಶಿಯವರು ಗೊತ್ತೇ?
ವೃಷಭ ರಾಶಿ: ಈ ರಾಶಿಯವರಿಗೆ ಶನಿ ಮತ್ತು ಬುಧ ಗ್ರಹದ ಸಂಯೋಗವು ಸಾಕಷ್ಟು ಪ್ರಯೋಜನಗಳನ್ನು ತಂದು ಕೊಡಲಿದೆ. ಕೆಲಸ ಮತ್ತು ವ್ಯವಹಾರದ ವಿಷಯದಲ್ಲಿ ಈ ಸಮಯ ಅತ್ಯಂತ ಶುಭಕರ. ವೃತ್ತಿಯಲ್ಲಿ ಬಡ್ತಿ ಸಿಗುವುದರ ಜೊತೆಗೆ ಕೆಲಸದ ಸ್ಥಳದಲ್ಲಿ ನಿಮಗೆ ನಿಮ್ಮ ಸಹೋದ್ಯೋಗಿಗಳು, ಹಿರಿಯರು ಅಥವಾ ಕಿರಿಯರೆ ಇರಲಿ ಎಲ್ಲರಿಂದಲೂ ಬೆಂಬಲ ಹಾಗೂ ಗೌರವ ಲಭಿಸುತ್ತದೆ. ಈ ಸಮಯ ವ್ಯಾಪಾರ ಮತ್ತು ಉದ್ಯೋಗದಲ್ಲಿರುವವರಿಗೆ ಅತ್ಯುತ್ತಮ ಪ್ರಯೋಜನಗಳನ್ನು ತಂದುಕೊಡುತ್ತದೆ. ಹೊಸ ಉದ್ಯೋಗವನ್ನು ಪ್ರಾರಂಭಿಸುವವರಿಗೆ ಇದು ಸಕಾಲ.
ಮಿಥುನ ರಾಶಿ: ಈ ರಾಶಿಯವರಿಗೂ ಸಹ ಶನಿ ಮತ್ತು ಬುಧ ಗ್ರಹದಿಂದ ಉಂಟಾಗಿರುವ ಈ ವಿಶೇಷ ಸಂಯೋಗದಿಂದ ಅನೇಕ ಶುಭಫಲಗಳು ಲಭಿಸಲಿದೆ. ಕೆಲಸ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ನೀವು ದೀರ್ಘ ಪ್ರಯಾಣ ಕೈಗೊಳ್ಳಬೇಕಾಗಬಹುದು. ಈ ಪ್ರಯಾಣವು ನಿಮಗೆ ಲಾಭವನ್ನು ತಂದುಕೊಡುತ್ತದೆ. ವಿದ್ಯಾರ್ಥಿಗಳಿಗೆ ಈ ಅವಧಿ ಅತ್ಯಂತ ಶುಭಕರವಾಗಿದ್ದು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು. ಅಲ್ಲದೆ ಕೆಲಸದ ನಿಮಿತ್ತ ಸಂದರ್ಶನದಲ್ಲಿ ಪಾಲ್ಗೊಳ್ಳುವವರು ನಿಶ್ಚಿತವಾಗಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಓದಿ..Kannada Astrology: ಬರುತ್ತಿದೆ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣ ಮುಗಿದ ಕೂಡಲೇ ಕುಬೇರ ರಾಗುವುದು ಯಾವ ರಾಶಿಯವರು ಗೊತ್ತೇ??
Comments are closed.