Kannada News: ಹಣಕ್ಕಾಗಿ ಮಾಡಬಾರದ ಕೆಲಸ ಮಾಡಿ, ಈಗ ಸಿನಿಮಾ ಜೀವನವನ್ನೇ ಕಳೆದುಕೊಂಡ ಇಲಿಯಾನ: ಪಾಪ ಬೆಣ್ಣೆಯಂತಹ ನಟಿಯ ಕಥೆ ಏನಾಗಿದೆ ಗೊತ್ತೇ??

Kannada News: ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದವರು ನಟಿ ಇಲಿಯಾನ. ಕನ್ನಡದಲ್ಲಿ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದ ಇಲಿಯಾನ ಅವರು ತೆಲುಗು ಮತ್ತು ತಮಿಳಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ತೆರೆಹಂಚಿಕೊಂಡು ಟಾಪ್ ನಟಿಯಾಗಿ ಸ್ಥಾನ ಪಡೆದಿದ್ದ ಇಲಿಯಾನ ಅವರಿಗೆ ನಂತರದ ದಿನಗಳಲ್ಲಿ ಒಂದೇ ಒಂದು ಸಿನಿಮಾ ಅವಕಾಶ ಕೂಡ ಸಿಗಲಿಲ್ಲ, ಅವರ ಸಿನಿಮಾ ಜೀವನವೇ ಹಾಳಾಗಿ ಹೋಯಿತು. ಅಷ್ಟಕ್ಕೂ ಅವರಿಗೆ ಆಗಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ.ಮ್

ನಟಿ ಇಲಿಯಾನ ಅವರಿಗೆ ಸೌತ್ ನಲ್ಲಿ ಒಳ್ಳೆಯ ಫ್ಯಾನ್ ಬೇಸ್ ಯಶಸ್ಸು ಎಲ್ಲವೂ ಇತ್ತು. ಕೆರಿಯರ್ ನಲ್ಲಿ ಉತ್ತುಂಗದಲ್ಲಿ ಇದ್ದು, ರವಿ ತೇಜ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಿದ ಬಳಿಕ ಇಲಿಯಾನ ಅವರಿಗೆ ಮತ್ತೊಂದು ಸಿನಿಮಾ ಆಫರ್ ಬಂತು, ಆ ಸಿನಿಮಾವನ್ನು ನಟರಾಜು ನಂದಮ್ ಅವರು ನಿರ್ಮಾಣ ಮಾಡುತ್ತಿದ್ದರು, ಸಿನಿಮಾಗಾಗಿ ಇಲಿಯಾನ ಅವರಿಗೆ 40 ಲಕ್ಷ ಅಡ್ವಾನ್ಸ್ ನೀಡಲಾಗಿತ್ತು, ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದುವರೆಯಲಿಲ್ಲ, ಆಗ ಪ್ರೊಡ್ಯುಸರ್ ಇಲಿಯಾನ ಅವರ ಬಳಿ ಹಣವನ್ನು ವಾಪಸ್ ಕೊಡುವಂತೆ ಕೇಳಿದರು, ಆದರೆ ಆಕೆ ಹಣ ಕೊಡಲು ಒಪ್ಪಲಿಲ್ಲ. ಬೇಕಿದ್ರೆ ಇನ್ನೊಂದು ಸಿನಿಮಾ ಮಾಡ್ತೀನಿ, ಆದರೆ ಹಣ ವಾಪಸ್ ಕೊಡಲ್ಲ ಎಂದರು ಇಲಿಯಾನ. ಇದನ್ನು ಓದಿ..Kannada News: ನೇರವಾಗಿ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಹೊಸ ಬೇಡಿಕೆ ಮುಂದಿಟ್ಟ ಯಶ್. ಏನಂತೆ ಗೊತ್ತೇ?? ಮೋದಿ ಮಾಡಿಯೇ ಬಿಡುತ್ತಾರಾ??

kannada news ileana dcruz lifestory | Kannada News: ಹಣಕ್ಕಾಗಿ ಮಾಡಬಾರದ ಕೆಲಸ ಮಾಡಿ, ಈಗ ಸಿನಿಮಾ ಜೀವನವನ್ನೇ ಕಳೆದುಕೊಂಡ ಇಲಿಯಾನ: ಪಾಪ ಬೆಣ್ಣೆಯಂತಹ ನಟಿಯ ಕಥೆ ಏನಾಗಿದೆ ಗೊತ್ತೇ??
Kannada News: ಹಣಕ್ಕಾಗಿ ಮಾಡಬಾರದ ಕೆಲಸ ಮಾಡಿ, ಈಗ ಸಿನಿಮಾ ಜೀವನವನ್ನೇ ಕಳೆದುಕೊಂಡ ಇಲಿಯಾನ: ಪಾಪ ಬೆಣ್ಣೆಯಂತಹ ನಟಿಯ ಕಥೆ ಏನಾಗಿದೆ ಗೊತ್ತೇ?? 2

ಆಗ ಪ್ರೊಡ್ಯುಸರ್ ನಡಿಗರ್ ಸಂಗಂ ಮತ್ತು ಸೌತ್ ಇಂಡಿಯಾ ಫಿಲ್ಮ್ ಪ್ರೊಡ್ಯುಸರ್ಸ್ ಕೌನ್ಸಿಲ್ ನಲ್ಲೂ ಇಲಿಯಾನ ಅವರ ವಿರುದ್ದ ದೂರು ನೀಡಿದರು, ಆದರೂ ಇಲಿಯಾನ ಅವರು ಯಾರ ಮಾತನ್ನು ಕೇಳದ ಕಾರಣ ಅವರನ್ನು ನಿಷಧಿಸಲಾಯಿತು. ಬಳಿಕ ಇವರು ಬಾಲಿವುಡ್ ಗೆ ಎಂಟ್ರಿ ಕೊಟ್ಟು, ಅಲ್ಲಿ ಸಕ್ಸಸ್ ಪಡೆದರು, ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದರು ಕೂಡ, ನಂತರ ಅಲ್ಲಿಯೂ ಫೆಲ್ಯೂರ್ ಶುರುವಾಯಿತು. ಇದೇ ಮುಂದುವರೆದು ಈಗ, ಇಲಿಯಾನ ಅವರ ಕೈಯಲ್ಲಿ ಒಂದು ಸಿನಿಮಾ ಕೂಡ ಇಲ್ಲ. ಅವಕಾಶ ಪಡೆಯಬೇಕು ಎಂದು ಅವರು ಎಷ್ಟೇ ಪ್ರಯತ್ನ ಪಡುತ್ತಿದ್ದರು ಕೂಡ ಅವಕಾಶಗಳು ಸಿಗುತ್ತಿಲ್ಲ. ಇದನ್ನು ಓದಿ..Kannada News: ಮದುವೆಯಾಗಿರುವ ಗಟ್ಟಿಮೇಳ ಖ್ಯಾತಿಯ ಪ್ರಿಯ ಆಚಾರ್ ಅದೆಷ್ಟು ಚಿಕ್ಕವರು ಗೊತ್ತೇ? ಯಪ್ಪಾ ಇವರ ವಯಸ್ಸು ಇಷ್ಟು ಕಡಿಮೇನಾ??

Comments are closed.