Kannada News: ಪವನ್ ಅಭಿಮಾನಿಗಳಿಗೆ ಷಾಕಿಂಗ್ ನ್ಯೂಸ್; ಭಯಂಕರ ಕಾಯಿಲೆಯಿಂದ ಬಳಲುತ್ತಿರುವ ಪವನ್. ಅವರೇ ಹೇಳಿದ್ದೇನು ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ನಟ ಪವನ್ ಕಲ್ಯಾಣ್ ಅವರಿಗೆ ಎಷ್ಟು ದೊಡ್ಡ ಫ್ಯಾನ್ ಬೇಸ್ ಇದೆ ಎಂದು ನಮಗೆಲ್ಲ ಗೊತ್ತಿದೆ. ತೆಲುಗಿನಲ್ಲಿ ಬಹುಶಃ ಇವರಿಗೆ ಇರುವಷ್ಟು ದೊಡ್ಡ ಮಾಸ್ ಫ್ಯಾನ್ ಬೇಸ್ ಬೇರೆ ಯಾವ ನಟನಿಗೂ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಮೆಗಾಸ್ಟಾರ್ ಚಿರಂಜೀವಿ ಅವರ ತಮ್ಮನಾಗಿ ಚಿತ್ರರಂಗಕ್ಕೆ ಬಂದ ಪವನ್ ಕಲ್ಯಾಣ್ ಅವರು ತಮ್ಮ ಟ್ಯಾಲೆಂಟ್ ಇಂದ ಚಿತ್ರರಂಗದಲ್ಲಿ ಒಂದು ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡರು. ಇಂದು ಸಿನಿಮಾ ರಾಜಕೀಯ ಎಲ್ಲಾ ಕಡೆ ಇವರದ್ದೇ ಹವಾ.
ಪವನ್ ಕಲ್ಯಾಣ್ ಅವರಿಗೆ ಸಂಬಂಧಿಸಿದ ಹಾಗೆ ಯಾವುದೇ ವಿಚಾರ ಆಗಿದ್ದರು ಸಹ ಬಹಳ ಬೇಗ ವೈರಲ್ ಆಗುತ್ತದೆ. ಇದೀಗ ಪವನ್ ಕಲ್ಯಾಣ್ ಅವರು ಆಹಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಾಲಯ್ಯ ಅವರು ನಿರೂಪಣೆ ಮಾಡುವ ಅನ್ ಸ್ಟಾಪಬಲ್ ಶೋಗೆ ಬಂದಿದ್ದರು. ಇವರ ಸಂಚಿಕೆಯನ್ನು ಎರಡು ಎಪಿಸೋಡ್ ಗಳಾಗಿ ಸ್ಟ್ರೀಮ್ ಮಾಡಲಾಗಿದೆ. ಮೊದಲ ಎಪಿಸೋಡ್ ನಲ್ಲಿ ಪೂರ್ತಿಯಾಗಿ ಪವನ್ ಕಲ್ಯಾಣ್ ಅವರ ಸಿನಿಮಾ ಕೆರಿಯರ್, ಅವರ ಅಭಿಮಾನಿಗಳು, ಯಶಸ್ಸು ಈ ವಿಚಾರಗಳ ಬಗ್ಗೆ ಮಾತನಾಡಲಾಗಿದೆ. ಎರಡನೇ ಎಪಿಸೋಡ್ ನಲ್ಲಿ ಹೆಚ್ಚಾಗಿ ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಇದನ್ನು ಓದಿ..Kannada News: ನೇರವಾಗಿ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಹೊಸ ಬೇಡಿಕೆ ಮುಂದಿಟ್ಟ ಯಶ್. ಏನಂತೆ ಗೊತ್ತೇ?? ಮೋದಿ ಮಾಡಿಯೇ ಬಿಡುತ್ತಾರಾ??
ಎರಡನೇ ಎಪಿಸೋಡ್ ನಲ್ಲಿ ಪವನ್ ಕಲ್ಯಾಣ್ ಅವರು ಮತ್ತೊಂದು ಶಾಕಿಂಗ್ ವಿಚಾರವನ್ನು ತಿಳಿಸಿದ್ದಾರೆ, ಅದೇನು ಎಂದರೆ.. ಪವನ್ ಕಲ್ಯಾಣ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಅಸ್ತಮಾ ಸಮಸ್ಯೆ ಇದೆ, ಇದರಿಂದಾಗಿ ಅವರು ಶಾಲೆಗೂ ಕೂಡ ಸರಿಯಾಗಿ ಹೋಗಲು ಸಾಧ್ಯ ಆಗಿರಲಿಲ್ಲವಂತೆ. ಅಸ್ತಮಾ ಇಂದಾಗಿ ಬಹಳ ತೊಂದರೆಗಳನ್ನು ಕೂಡ ಅನುಭವಿಸಿದ್ದರಂತೆ ಪವನ್ ಕಲ್ಯಾಣ್. ಸ್ಕೂಲ್ ಗೆ ಹೋಗಲು ಸಾಧ್ಯ ಆಗುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಅವರು ಮನೆಯಲ್ಲಿರುತ್ತಿದ್ದಾಗ, ಅವರಿಗೆ ಪುಸ್ತಕಗಳೇ ಫ್ರೆಂಡ್ಸ್ ಆಗಿದ್ದವಂತೆ. ಈ ವಿಚಾರ ಕೇಳಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮಾತ್ರ ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಹಣಕ್ಕಾಗಿ ಮಾಡಬಾರದ ಕೆಲಸ ಮಾಡಿ, ಈಗ ಸಿನಿಮಾ ಜೀವನವನ್ನೇ ಕಳೆದುಕೊಂಡ ಇಲಿಯಾನ: ಪಾಪ ಬೆಣ್ಣೆಯಂತಹ ನಟಿಯ ಕಥೆ ಏನಾಗಿದೆ ಗೊತ್ತೇ??
Comments are closed.