Kannada News: ನೇರವಾಗಿ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಹೊಸ ಬೇಡಿಕೆ ಮುಂದಿಟ್ಟ ಯಶ್. ಏನಂತೆ ಗೊತ್ತೇ?? ಮೋದಿ ಮಾಡಿಯೇ ಬಿಡುತ್ತಾರಾ??

Kannada News: ಪ್ರಧಾನಮಂತ್ರಿ ನರೇಂಸ್ರ ಮೋದಿ ಅವರು ಫೆಬ್ರವರಿ 12ರಂದು ವೈಮಾನಿಕ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಿದ್ದರು, ಅಂದು ರಾತ್ರಿ ರಾಜಭವನದಲ್ಲಿ ಉಳಿದಿದ್ದರು. ಅಂದು ನಟ ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರ್ ಅವರನ್ನು ಪ್ರಧಾನಿಗಳು ಭೇಟಿಯಾಗಿ ಅವರ ಜೊತೆಗೆ ಡಿನ್ನರ್ ಮಾಡಿದ್ದಾರೆ. ಈ ಇಷ್ಟು ಜನರಿಗೆ ಮೋದಿ ಅವರ ಕಡೆಯಿಂದ ಡಿನ್ನರ್ ಗೆ ಆಮಂತ್ರಣ ಹೋಗಿತ್ತು.

ಈ ಭೇಟಿಯಲ್ಲಿ ಮೋದಿ ಅವರು ಸಿನಿಮಾಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಕಾಂತಾರ, ಕೆಜಿಎಫ್2 ಮತ್ತು ಗಂಧದಗುಡಿ ಸಿನಿಮಾ ಬಗ್ಗೆ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಲಿವುಡ್ ರೀತಿಯಲ್ಲಿ ಭಾರತ ಚಿತ್ರರಂಗ ಬೆಳೆಯಬೇಕು ಎಂದರೆ ಏನೆಲ್ಲಾ ಮಾಡಬಹುದು ಎಂದು ಚರ್ಚೆ ಮಾಡಿದ್ದಾರಂತೆ. ಮೋದಿ ಅವರು ಈ ಮೊದಲು ಪುನೀತ್ ರಾಜ್ ಕುಮಾರ್ ಅವರನ್ನು ಮತ್ತು ಅಶ್ವಿನಿ ಅವರನ್ನು ಜೊತೆಯಾಗಿ ಭೇಟಿ ಮಾಡಿದ್ದರು, ಪುನೀತ್ ಅವರ ಅಗಲಿಕೆ ನಂತರ ಮೊದಲ ಸಾರಿ ಅಶ್ವಿನಿ ಅವರನ್ನು ಭೇಟಿ ಮಾಡಿ, ಅವರ ಎಲ್ಲಾ ಕನಸುಗಳು ನನಸಾಗಲಿ, ಎಲ್ಲರ ಪ್ರೋತ್ಸಾಹ ಅವರಿಗೆ ಸಿಗಲಿ ಎಂದು ಹಾರೈಸಿದ್ದಾರೆ. ಇದನ್ನು ಓದಿ..ಬಾರಿ ಸಂಭಾವನೆ ಕೇಳಿದ್ದ ಜಾಹ್ನವಿಗೆ ಬಿಗ್ ಶಾಕ್ ಕೊಟ್ಟ ಎನ್ಟಿಆರ್. ನೀನು ಬೇಡ ಎಂದು ನಟಿಯಾಗಿ ಕರೆತಂದದ್ದು ಯಾರನ್ನು ಗೊತ್ತೇ? ಇವರನ್ನು ನೋಡಿದರೆ ಲವ್ ಆಗಿ, ಮೈಯೆಲ್ಲಾ ಜುಮ್ ಅನ್ನುತ್ತದೆ

kannada news yash requested narendra modi to build filmcity | Kannada News: ನೇರವಾಗಿ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಹೊಸ ಬೇಡಿಕೆ ಮುಂದಿಟ್ಟ ಯಶ್. ಏನಂತೆ ಗೊತ್ತೇ?? ಮೋದಿ ಮಾಡಿಯೇ ಬಿಡುತ್ತಾರಾ??
Kannada News: ನೇರವಾಗಿ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಹೊಸ ಬೇಡಿಕೆ ಮುಂದಿಟ್ಟ ಯಶ್. ಏನಂತೆ ಗೊತ್ತೇ?? ಮೋದಿ ಮಾಡಿಯೇ ಬಿಡುತ್ತಾರಾ?? 2

ಅಷ್ಟೇ ಅಲ್ಲದೆ, ನಟ ಯಶ್ ಅವರು ಪ್ರಧಾನಿಗಳ ಬಳಿ ಒಂದು ಮುಖ್ಯವಾದ ಬೇಡಿಕೆ ಇಟ್ಟಿದ್ದಾರೆ. ಕರ್ನಾಟಕದಲ್ಲಿ ಒಂದು ಫಿಲ್ಮ್ ಸಿಟಿ ಮಾಡಬೇಕು ಎನ್ನುವುದು ಇಡೀ ಚಿತ್ರರಂಗದ ಕನಸು, ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗುವುದಕ್ಕಿಂತ ಇಲ್ಲಿಯೇ ಶೂಟಿಂಗ್ ಮಾಡಲು ಅನುಕೂಲ ಆಗುವಂತಹ ಫಿಲ್ಮ್ ಸಿಟಿಯನ್ನು ಕಟ್ಟಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಯಶ್ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ನಿನ್ನೆಯ ಡಿನ್ನರ್ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಮದುವೆಯಾಗಿರುವ ಗಟ್ಟಿಮೇಳ ಖ್ಯಾತಿಯ ಪ್ರಿಯ ಆಚಾರ್ ಅದೆಷ್ಟು ಚಿಕ್ಕವರು ಗೊತ್ತೇ? ಯಪ್ಪಾ ಇವರ ವಯಸ್ಸು ಇಷ್ಟು ಕಡಿಮೇನಾ??

Comments are closed.