Kannada News: ಮದುವೆಯಾಗಿರುವ ಗಟ್ಟಿಮೇಳ ಖ್ಯಾತಿಯ ಪ್ರಿಯ ಆಚಾರ್ ಅದೆಷ್ಟು ಚಿಕ್ಕವರು ಗೊತ್ತೇ? ಯಪ್ಪಾ ಇವರ ವಯಸ್ಸು ಇಷ್ಟು ಕಡಿಮೇನಾ??

Kannada News: ನಿನ್ನೆ ಕಿರುತೆರೆಯ ಮತ್ತೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ, ಅವರು ಮತ್ಯಾರು ಅಲ್ಲ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಆಚಾರ್ ಜೋಡಿ. ಈ ಜೋಡಿ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು, ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಿದ್ದು ಮತ್ತು ಪ್ರಿಯಾ ನಿನ್ನೆ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗೆ ಕನ್ನಡ ಕಿರುತೆರೆಯೆ ಸಾಕಷ್ಟು ಸೆಲೆಬ್ರಿಟಿಗಳು ಬಂದು ವಿಶ್ ಮಾಡಿದ್ದಾರೆ. ನಟಿ ವಿನಯಾ ಪ್ರಸಾದ್, ಮೊಕ್ಷಿತಾ ಪೈ ಹಾಗೂ ಪಾರು ಧಾರಾವಾಹಿಯ ಇಡೀ ತಂಡ ಮದುವೆಗೆ ಬಂದಿತ್ತು.

ಹಾಗೆಯೇ ಗಟ್ಟಿಮೇಳ ಧಾರವಾಹಿ ಇಂದ ನಟಿ ನಿಷಾ ಹಾಗೂ ಇನ್ನಿತರರು ಬಂದಿದ್ದರು. ಸಿದ್ದು ಅವರು ಪಾರು ಧಾರವಾಹಿಯಲ್ಲಿ ಪಾತ್ರ ಹಾಗೂ ಪ್ರಿಯಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈ ಜೋಡಿ ಜೊತೆಯಾಗಿ ಧಮಾಕ ಎನ್ನುವ ಸಿನಿಮಾದಲ್ಲಿ ಕೂಡ ನಟಿಸಿದೆ. ಸಿದ್ದು ಮೂಲಿಮನಿ ಅವರು ವಿಕ್ರಾಂತ್ ರೋಣ, ಧರಣಿ ಮಂಡಲ ಮಧ್ಯದೊಳಗೆ, ಓ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಪ್ರಿಯಾ ಅವರು ನಟನೆ ಶುರು ಮಾಡಿದ್ದು ಗಟ್ಟಿಮೇಳ ಧಾರವಾಹಿ ಇಂದ.. ಬಳಿಕ ತೆಲುಗು ಧಾರವಾಹಿಯಲ್ಲಿ ಕೂಡ ನಟಿಸಿದ್ದಾರೆ. ಇದನ್ನು ಓದಿ..Kannada News: ನಟಿ ರಾಕುಲ್ ರವರ ಕುರಿತು ಮತ್ತೊಂದು ದೇಶ ಅಲ್ಲಾಡುವಂತಹ ಸುದ್ದಿ; ಮೇಲಿಂದ ಕೆಳಗಿನವರೆಗೂ ಬಳಸಿ ಕೈ ಬಿಟ್ಟು ಮೋಸ. ಏನಾಗಿದೆ ಗೊತ್ತೇ??

kannada news priya achar marriage news | Kannada News: ಮದುವೆಯಾಗಿರುವ ಗಟ್ಟಿಮೇಳ ಖ್ಯಾತಿಯ ಪ್ರಿಯ ಆಚಾರ್ ಅದೆಷ್ಟು ಚಿಕ್ಕವರು ಗೊತ್ತೇ? ಯಪ್ಪಾ ಇವರ ವಯಸ್ಸು ಇಷ್ಟು ಕಡಿಮೇನಾ??
Kannada News: ಮದುವೆಯಾಗಿರುವ ಗಟ್ಟಿಮೇಳ ಖ್ಯಾತಿಯ ಪ್ರಿಯ ಆಚಾರ್ ಅದೆಷ್ಟು ಚಿಕ್ಕವರು ಗೊತ್ತೇ? ಯಪ್ಪಾ ಇವರ ವಯಸ್ಸು ಇಷ್ಟು ಕಡಿಮೇನಾ?? 2

ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ಇಬರಿಬ್ಬರ ಅಭಿಮಾನಿಗಳು ಕೂಡ ಬಹಳ ಸಂತೋಷಪಟ್ಟಿದ್ದರು. ಈ ಜೋಡಿ ಇಷ್ಟು ಬೇಗ ಮದುವೆ ಆಗಿರುವುದರಿಂದ ಇವರಿಬ್ಬರ ಬಗ್ಗೆ ಒಂದು ಸುದ್ದಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ, ಅದೇನು ಎಂದರೆ ಪ್ರಿಯಾ ಅವರು ಇನ್ನು ತುಂಬಾ ಚಿಕ್ಕವರು, ಇವರಿಬ್ಬರ ನಡುವೆ ವಯಸ್ಸಿನ ವ್ಯತ್ಯಾಸ ಎಷ್ಟು ಎಂದು ಚರ್ಚೆ ಆಗುತ್ತಿದ್ದು, ಪ್ರಿಯಾ ಅವರಿಗೆ ಈಗ 23 ವರ್ಷ, ಅವರು ಹುಟ್ಟಿದ್ದು 1999ರ ಅಗಸ್ಟ್ 16ರಂದು. ಇತ್ತೀಚೆಗೆ ಬಿಸಿಎ ಡಿಗ್ರಿ ಮುಗಿಸಿದ್ದಾರೆ. ಇವರಿಬ್ಬರ ನಡುವೆ 6 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ ಎಂದು ಮೂಲಗಳ ಪ್ರಕಾರ್ಸ್ ತಿಳಿದುಬಂದಿದೆ. ಇದನ್ನು ಓದಿ..ಬಾರಿ ಸಂಭಾವನೆ ಕೇಳಿದ್ದ ಜಾಹ್ನವಿಗೆ ಬಿಗ್ ಶಾಕ್ ಕೊಟ್ಟ ಎನ್ಟಿಆರ್. ನೀನು ಬೇಡ ಎಂದು ನಟಿಯಾಗಿ ಕರೆತಂದದ್ದು ಯಾರನ್ನು ಗೊತ್ತೇ? ಇವರನ್ನು ನೋಡಿದರೆ ಲವ್ ಆಗಿ, ಮೈಯೆಲ್ಲಾ ಜುಮ್ ಅನ್ನುತ್ತದೆ

Comments are closed.