ಬಾರಿ ಸಂಭಾವನೆ ಕೇಳಿದ್ದ ಜಾಹ್ನವಿಗೆ ಬಿಗ್ ಶಾಕ್ ಕೊಟ್ಟ ಎನ್ಟಿಆರ್. ನೀನು ಬೇಡ ಎಂದು ನಟಿಯಾಗಿ ಕರೆತಂದದ್ದು ಯಾರನ್ನು ಗೊತ್ತೇ? ಇವರನ್ನು ನೋಡಿದರೆ ಲವ್ ಆಗಿ, ಮೈಯೆಲ್ಲಾ ಜುಮ್ ಅನ್ನುತ್ತದೆ
ಜ್ಯೂನಿಯರ್ ಎನ್ಟಿಆರ್ ಅವರು ಆರ್.ಆರ್.ಆರ್ ಬಳಿಕ ಮುಂದಿನ ಸಿನಿಮಾವನ್ನು ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಕಳೆದ ವರ್ಷ ಎನ್ಟಿಆರ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಆಗಿತ್ತು. ಬಹಳ ರಗಡ್ ಆಗಿದ್ದ ಆ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು, ಇನ್ನು ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡದಲ್ಲೂ ಎನ್ಟಿಆರ್ ಅವರೇ ಡಬ್ ಮಾಡಿದ್ದರು. ಈ ಸಿನಿಮಾಗೆ ಜಾನ್ವಿ ಕಪೂರ್ ಅವರನ್ನು ನಾಯಕಿಯಾಗಿ ಕರೆತರುತ್ತಾರೆ ಎಂದು ಸುದ್ದಿಗಳು ಕೇಳಿಬಂದಿದ್ದವು.
ಆದರೆ ಈಗ ಚಿತ್ರತಂಡ ಜಾನ್ವಿ ಕಪೂರ್ ಅವರನ್ನು ಕೈಬಿಟ್ಟು ಮತ್ತೊಬ್ಬ ನಾಯಕಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಜಾನ್ವಿ ಅವರ ಬದಲಾಗಿ ಮೃಣಾಲ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆಯಂತೆ, ಮೃಣಾಲ್ ಠಾಕೂರ್ ಅವರಿಗೆ ಬಾಲಿವುಡ್ ನಲ್ಲಿ ಮಾತ್ರವಲ್ಲ ಟಾಲಿವುಡ್ ನಲ್ಲೂ ಭಾರಿ ಬೇಡಿಕೆ ಇದೆ. ಹಿಂದಿಯಲ್ಲಿ ಧಾರವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಮೃಣಾಲ್ ಠಾಕೂರ್ ಅವರ ತೆಲುಗು ಸಿನಿಮಾ ಸೀತಾ ರಾಮಂ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದನ್ನು ಓದಿ..Cricket News: ಆಡಿದ್ದು ಕೆಲವೇ ಪಂದ್ಯ ಆದರೂ ವೆಂಕಟೇಶ್ ಪಟಾಯಿಸಿರುವ ನಟಿಯನ್ನು ನೋಡಿದರೆ, ದಿಡೀರ್ ಎಂದು ಪಲ್ಟಿ ಹೊಡೆಯುತ್ತೀರಿ. ಅಪ್ಸರೆ ನಟಿ ಯಾರು ಗೊತ್ತೇ?
ಇದರಿಂದ ಮೃಣಾಲ್ ಅವರಿಗೆ ಟಾಲಿವುಡ್ ನಲ್ಲಿ ಸಹ ಬೇಡಿಕೆ ಇದೆ. ಬಾಲಿವುಡ್ ನಲ್ಲು ಮೃಣಾಲ್ ಅವರಿಗೆ ಸಾಕಷ್ಟು ಅವಕಾಶಗಳು ಕೇಳಿಬರುತ್ತಿದೆ. ಮೃಣಾಲ್ ಅವರಿಗೆ ಒಳ್ಳೆಯ ಬೇಡಿಕೆ ಜೊತೆಗೆ ಆಕೆ ಚೆನ್ನಾಗಿ ಅಭಿನಯಿಸುತ್ತಾರೆ ಎನ್ನುವ ಕಾರಣಕ್ಕೆ ಅವರನ್ನೇ ಆಯ್ಕೆ ಮಾಡಲಾಗಿದೆಯಂತೆ. ಇತ್ತೀಚೆಗೆ ಮೃಣಾಲ್ ಅವರು ಒಂದು ಸಂದರ್ಶನದಲ್ಲಿ ತಾವು ತೆಲುಗಿನಲ್ಲಿ ಒಂದು ದೊಡ್ಡ ಪ್ರಾಜೆಕ್ಟ್ ಒಪ್ಪಿಕೊಂಡಿರುವುದಾಗಿ ಹೇಳಿದ್ದರು, ಇದು ಅದೇ ಪ್ರಾಜೆಕ್ಟ್ ಇರಬಹುದು ಎಂದು ಹೇಳಲಾಗುತ್ತಿದೆ. ನಟ ನಾನಿ ಅವರ 30ನೇ ಸಿನಿಮಾಗು ಮೃಣಾಲ್ ಅವರೇ ಹೀರೋಯಿನ್ ಆಗಿದ್ದಾರೆ. ಆದರೆ ಇದರ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಬೇಕಿದೆ. ಇದನ್ನು ಓದಿ..Kannada News: ನಟಿ ರಾಕುಲ್ ರವರ ಕುರಿತು ಮತ್ತೊಂದು ದೇಶ ಅಲ್ಲಾಡುವಂತಹ ಸುದ್ದಿ; ಮೇಲಿಂದ ಕೆಳಗಿನವರೆಗೂ ಬಳಸಿ ಕೈ ಬಿಟ್ಟು ಮೋಸ. ಏನಾಗಿದೆ ಗೊತ್ತೇ??
Comments are closed.