Kannada News: ಕೋಟಿ ಕೋಟಿ ಇದ್ದರೂ ಚೌಕಾಸಿ ಮಾಡಲು ಹೋದ ಇಲಿಯಾನ: ಕೇಳಿದ ಬೆಲೆ ಕೇಳಿ ವ್ಯಾಪಾರೀ ಕೊಟ್ಟ ಉತ್ತರ ನೋಡಿ, ತಲೆ ಚಚ್ಚಿಕೊಂಡ ನಟಿ. ಏನಾಗಿದೆ ಗೊತ್ತೇ?

Kannada News: ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಇಲಿಯಾನ ಡಿ ಕ್ರೂಸ್ (Ileans D’Cruz) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಅವರ ಹೊಸ ಚಿತ್ರದಿಂದಲ್ಲ ಬದಲಿಗೆ ಸಾಮಾನ್ಯ ಮಹಿಳೆಯಂತೆ ಮಾರ್ಕೆಟ್ನಲ್ಲಿ ತರಕಾರಿ ಕೊಳ್ಳುವುದರಿಂದ. ಇದೇನಪ್ಪ ತರಕಾರಿ ಕೊಳ್ಳುವುದರಲ್ಲಿ ಆಶ್ಚರ್ಯವೇನಿದೆ ಎಂದು ಅನಿಸಬಹುದು. ಆದರೆ ನಟಿ ಇಲಿಯಾನ ಜಿಮ್ ವರ್ಕ್ ಔಟ್ ಮುಗಿಸಿ ನೇರವಾಗಿ ಮಾರುಕಟ್ಟೆಗೆ ಬಂದಿಳಿದಿದ್ದಾರೆ. ಅಲ್ಲಿ ಜಿಮ್ ಡ್ರೆಸ್ ನಲ್ಲಿಯೇ ತರಕಾರಿ ಕೊಳ್ಳುತ್ತಿರುವ ಚಿತ್ರಗಳು ಇದೀಗ ವೈರಲ್ ಆಗುತ್ತಿವೆ.

ನಟಿ ಇಲಿಯಾನ 2006ರಲ್ಲಿ ದೇವದಾಸು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯಗೊಂಡರು. ಆನಂತರ ಅವರು ತೆಲುಗಿನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆನಂತರ ಅವರು ಬರ್ಫಿ (Burfi) ಚಿತ್ರದ ಮೂಲಕ ಬಾಲಿವುಡ್ (Bollywood) ಗೆ ಹಾರಿದರು. ಸದ್ಯ ಅವರು ತೆಲುಗು, ತಮಿಳು, ಹಿಂದಿಯಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಟಿ ಇಲಿಯಾನ ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ಆಕ್ಟಿವ್ ಆಗಿರುತ್ತಾರೆ. ನಿರಂತರವಾಗಿ ಅವರು ತಮ್ಮ ಜಿಮ್ ವರ್ಕೌಟ್, ದಿನಚರಿ ಇತ್ಯಾದಿಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಾರೆ. ನಟಿ ಇಲಿಯಾನ ಅವರ ಇತ್ತೀಚಿನ ಕೆಲವು ಫೋಟೋಗಳು ಸದ್ದು ಮಾಡುತ್ತಿವೆ. ಇದನ್ನು ಓದಿ..Kannada News: ದೇಶವನ್ನೇ ನಡುಗಿಸಿದ ನಿರ್ದೇಶಕನ ಚಿತ್ರದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ: ಪಾನ್ ಇಂಡಿಯಾ ಸಿನೆಮಾಗೆ ಆಯ್ಕೆ. ಯಾವ ಸಿನಿಮಾ ಗೊತ್ತೇ? ಕೇಳಿದರೆ ಕೈ ಮುಗಿತಿರ.

kannada news ileana | Kannada News: ಕೋಟಿ ಕೋಟಿ ಇದ್ದರೂ ಚೌಕಾಸಿ ಮಾಡಲು ಹೋದ ಇಲಿಯಾನ: ಕೇಳಿದ ಬೆಲೆ ಕೇಳಿ ವ್ಯಾಪಾರೀ ಕೊಟ್ಟ ಉತ್ತರ ನೋಡಿ, ತಲೆ ಚಚ್ಚಿಕೊಂಡ ನಟಿ. ಏನಾಗಿದೆ ಗೊತ್ತೇ?
Kannada News: ಕೋಟಿ ಕೋಟಿ ಇದ್ದರೂ ಚೌಕಾಸಿ ಮಾಡಲು ಹೋದ ಇಲಿಯಾನ: ಕೇಳಿದ ಬೆಲೆ ಕೇಳಿ ವ್ಯಾಪಾರೀ ಕೊಟ್ಟ ಉತ್ತರ ನೋಡಿ, ತಲೆ ಚಚ್ಚಿಕೊಂಡ ನಟಿ. ಏನಾಗಿದೆ ಗೊತ್ತೇ? 2

ಅಂದ ಹಾಗೆ ಇಲಿಯಾನ ಅವರು ತಮ್ಮ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಹಾಗಾಗಿ ಅವರು ದಿನನಿತ್ಯವೂ ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ. ಆ ಮೂಲಕ ದೇಹವನ್ನು ದಂಡಿಸುತ್ತಾರೆ. ಆದರೆ ಇತ್ತೀಚಿಗೆ ಅವರು ಜಿಮ್ ವರ್ಕ್ ಔಟ್ ಮುಗಿಸಿ ನೇರ ಮಾರುಕಟ್ಟೆಗೆ ಬಂದಿದ್ದಾರೆ. ಅದು ಕೂಡ ಜಿಮ್ ಡ್ರೆಸ್ ನಲ್ಲಿಯೇ ಎನ್ನುವುದು ವಿಶೇಷ. ಜಿಮ್ ಡ್ರೆಸ್ ತೊಟ್ಟುಕೊಂಡು ಅವರು ಜಿಮ್ ಕಸರತ್ತು ಮುಗಿಸಿ ನೇರವಾಗಿ ಮಾರ್ಕೆಟ್ ಗೆ ಬಂದಿಳಿದಿದ್ದಾರೆ. ಅಲ್ಲಿ ಅವರು ತರಕಾರಿ ಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಸಾಮಾನ್ಯರಂತೆ ನಟಿ ಇಲಿಯಾನ ತರಕಾರಿ ವ್ಯಾಪಾರ ಮಾಡಿದ್ದಾರೆ. ತಮ್ಮ ಮನೆಗೆ ಬೇಕಾದ ತರಕಾರಿಯನ್ನು ಸ್ವತಹ ಅವರೇ ಆರಿಸಿ ಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಲ್ಲದೆ ನಟಿ ಇಲಿಯಾನ ತರಕಾರಿ ಕೊಳ್ಳಲು ಚೌಕಾಸಿ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ. ಇದನ್ನು ಓದಿ.. Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಿಜಕ್ಕೂ ಕೀರ್ತಿ ನೇರವಾಗಿ ವೈಷ್ಣವ್ ಬೇಡ ಎನ್ನಲು ಕಾರಣವೇನು ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.

Comments are closed.